ನಮಸ್ಕಾರ ಸ್ನೇಹಿತರೆ ಆರ್ ಬಿ ಐ ಇದೀಗ ಬ್ಯಾಂಕ್ ನಿರ್ವಾಹ ಸುರಕ್ಷಿತ ಸಾಲಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಮಾಡಿದೆ. ಸಾಲದ ಮೊರೆ ಹೋಗುವುದು ಹಣಕಾಸಿನ ಅಗತ್ಯಕ್ಕೆ ಸಂಬಂಧಿಸಿದಂತೆ ಸರ್ವೇಸಾಮಾನ್ಯವಾಗಿದ್ದು ಸಾಲವನ್ನು ಪಡೆಯಲು ಅನಿಸಿಕೆಗಳನ್ನು ಹೆಚ್ಚಾಗಿ ಬ್ಯಾಂಕುಗಳಲ್ಲಿ ಪಡೆಯುವ ಜನರ ಸಂಖ್ಯೆ ಹೆಚ್ಚಿದೆ. ಬ್ಯಾಂಕ್ ಅಸುರಕ್ಷಿತ ಸಾಲಗಳನ್ನು ನೀಡುವುದರಿಂದ ಮುಂದೆ ಎದುರಾಗಿರುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದರಂತೆ ಇದೀಗ ಬ್ಯಾಂಕುಗಳಿಗೆ ಆರ್‌ಬಿಐ ಹೊಸ ನಿಯಮವನ್ನು ಘೋಷಣೆ ಮಾಡಿದೆ ಆ ನಿಯಮ ಏನು ಎಂದು ಇವತ್ತಿನ ಲೇಖನದಲ್ಲಿ ನೋಡಬಹುದು.
ಆರ್‌ಬಿಐನ ನಿಯಮಗಳನ್ನು :
ಬ್ಯಾಂಕ್, ಹಸುರಕ್ಷಿತ ಸಾಲಗಳನ್ನು ನೀಡುವುದರಿಂದ ಮುಂದೆ ಎದುರಾಗಿರುವ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಹೆಚ್ಚಿನ ನಷ್ಟವನ್ನು ಬ್ಯಾಂಕಿಗೆ ಉಂಟಾಗುವ ಸಾಧ್ಯತೆ ಇರುತ್ತದೆ. ಸಾಲಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಆರ್ಬಿಐ ಬ್ಯಾಂಕುಗಳಿಗೆ ವಿಧಿಸುತ್ತಿದ್ದಂತೆ ಆರ್‌ಬಿಐನ ಪ್ರತಿ ನಿಯಮವನ್ನು ಬ್ಯಾಂಕುಗಳು ತನ್ನ ಸಾಲದ ನಿಯಮದಲ್ಲಿ ಅಳವಡಿಸಿಕೊಳ್ಳುತ್ತವೆ. ಸದ್ಯ ಬ್ಯಾಂಕ್ ನೀಡುವ ಸುರಕ್ಷಿತ ಸಾಲಕ್ಕೆ ಸಂಬಂಧಿಸಿದಂತೆ ಆರ್ಬಿಐ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು ಬ್ಯಾಂಕ್ ನಲ್ಲಿ ಅಸುರಕ್ಷಿತ ಸಾಲವನ್ನು ಆರ್ಬಿಐನ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಪಡೆಯಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೊಸ ಘೋಷಣೆ :
ವೈಯಕ್ತಿಕ ಸಾಲ ಹಾಗೂ ಎಡಿಟ್ ಕಾರ್ಡ್ ಗೆ ಹೊಸ ಮಾರ್ಗಸೂಚಿಯನ್ನು ಕಳೆದ ವಾರದಲ್ಲಿ ಆರ್‌ಬಿಐ ಬಿಡುಗಡೆ ಮಾಡಿದೆ. ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳು ತಮ್ಮ ಹೆಚ್ಚಿನ ಬಂಡವಾಳವನ್ನು ಅ ಸುರಕ್ಷಿತ ಸಾಲ ಪೋರ್ಟ್ ಪೋಲಿಯೋ ಗಳಿಗೆ ಮೀಸಲಿಡಬೇಕೆಂದು ಆರ್ಬಿಐ ಘೋಷಣೆ ಮಾಡಿದೆ. ಹಿಂದಿನ ಆದೇಶಕ್ಕಿಂತ 25% ಅಗತ್ಯಕ್ಕಿಂತ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.
ಇದನ್ನು ಓದಿ : ಸ್ವಯಂ ಉದ್ಯೋಗಕ್ಕೆ ಕರ್ನಾಟಕ ಸರ್ಕಾರದಿಂದ ಧನ ಸಹಾಯ 3 ಲಕ್ಷ ಸಿಗುತ್ತೆ
ಇಎಂಐ ಪಾವತಿಗೆ ಆರ್‌ಬೀಐ ಹೊಸ ಮಾರ್ಗ ಸೂಚಿ :
ಬ್ಯಾಂಕುಗಳು ಮತ್ತು ಎನ್‌ಬಿಎಫ್ಸಿ ಗಳು ಅಸುರಕ್ಷಿತ ಸಾಲಗಳಿಗೆ ಹೆಚ್ಚಿನ ಬಂಡವಾಳವನ್ನು ಆರ್ಬಿಐನ ಹೊಸ ಮಾರ್ಗಸೂಚಿಯ ಪ್ರಕಾರ ಕಾಯ್ದಿರಿಸಬೇಕಾಗುತ್ತದೆ. ಇದು ಕಡಿಮೆ ಹಣದ ಲಭ್ಯತೆಯ ಬಗ್ಗೆ ಅಂತಹ ಸಾಲಗಳಿಗೆ ತಿಳಿಸುತ್ತದೆ. ಕಟ್ಟುನಿಟ್ಟಿನ ಮಾದಂಡಗಳನ್ನು ಸಹ ಬ್ಯಾಂಕುಗಳು ಮತ್ತು ಎನ್‌ವಿಎಫ್‌ಸಿಗಳು ಸಾಲ ಮಂಜೂರಾತಿಗಾಗಿ ಆರ್‌ಬಿಐ ಪರಿಚಯಿಸಿದೆ ಇದರಿಂದಾಗಿ ವೈಯಕ್ತಿಕ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಸಾಲ ಪಡೆಯುವುದು ಗ್ರಾಹಕರಿಗೆ ಇನ್ನೂ ಮುಂದೆ ಕಷ್ಟವಾಗಬಹುದು. ಆರ್ ಬಿ ಐ ಹೊಸ ನಿಯಮದ ನಿರ್ಧಾರವನ್ನು ಅಸುರಕ್ಷಿತ ಸಾಲಗಳ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೈಗೊಂಡಿದೆ.
ಹೀಗೆ ಆರ್ಬಿಐ ವೈಯಕ್ತಿಕ ಸಾಲಗಳನ್ನು ಪಡೆಯುವುದಕ್ಕಾಗಿ ಬ್ಯಾಂಕುಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಈ ನಿಯಮಗಳ ಪ್ರಕಾರ ಸಾಲವನ್ನು ಗ್ರಾಹಕರು ಪಡೆದುಕೊಳ್ಳಬೇಕಾಗುತ್ತದೆ. ಹೀಗೆ ಆರ್ಬಿಐನ ಈ ಹೊಸ ನಿಯಮದ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಹಣ ಪಡೆದ ಫಲಾನುಭವಿಗಳಿಗೆ ಹೊಸ ಸೂಚನೆ. ಈ ರೀತಿ ಮಾಡಿದರೆ ಹಣ ಇಲ್ಲ
ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳು ಕ್ಲೋಸ್ : ಇಲ್ಲಿದೆ ಡಿಸೆಂಬರ್ ನ ರಜಾದಿನಗಳ ವಿವರಗಳು