ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಾಲ್ಕು ಬ್ಯಾಂಕುಗಳನ್ನು ಆರ್‌ಬಿಐ ರದ್ದು ಮಾಡಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ತಿಳಿಸಿದೆ. ಅದರಂತೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಮಹತ್ವದ ನಿರ್ಧಾರವನ್ನು ನಮ್ಮ ದೇಶದಲ್ಲಿ ತೆಗೆದುಕೊಂಡಿದ್ದು ಈ ನಿರ್ಧಾರದ ಪ್ರಕಾರ ಪ್ರಮುಖ ನಾಲ್ಕು ಬ್ಯಾಂಕುಗಳು ರದ್ದಾಗಲಿವೆ.
ಆರ್‌ಬಿಐ ನ ಮಹತ್ವದ ನಿರ್ಧಾರ :
ಹೊಸ ವರ್ಷದ ಮೊದಲ ದಿನದಿಂದಲೇ ಮಹತ್ವದ ನಿರ್ಧಾರವನ್ನು ಆರ್‌ಬಿಐ ತೆಗೆದುಕೊಂಡಿದ್ದು ಪ್ರಮುಖ 5 ಬ್ಯಾಂಕುಗಳ ಪರವಾನಗಿಯನ್ನು ರದ್ದು ಮಾಡಿದೆ. ರೂ. 4 ಸಹಕಾರಿ ಬ್ಯಾಂಕುಗಳ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ರದ್ದು ಮಾಡಿದ್ದು ಈ ಬ್ಯಾಂಕುಗಳ ಅಡಿಯಲ್ಲಿ ಯಾರೆಲ್ಲಾ ಖಾತೆಯನ್ನು ಹೊಂದಿದ್ದಾರೋ ಅವರು ಎಚ್ಚರಿಕೆ ವಹಿಸುವುದು ಮುಖ್ಯವಾಗಿರುತ್ತದೆ.
ಇದನ್ನು ಓದಿ : ಅಯೋಧ್ಯೆಯ ಶ್ರೀರಾಮನನ್ನು ನೋಡಲು ಈ ರೀತಿ ಪ್ಲಾನ್ ಮಾಡಿ ,ಪ್ರತಿಯೊಬ್ಬರು
ನಾಲ್ಕು ಬ್ಯಾಂಕುಗಳ ಪರವಾನಗಿ ರದ್ದು :
ಆರ್ ಬಿ ಐ ನಾಲ್ಕು ಬ್ಯಾಂಕುಗಳ ಪರಭಾ ನದಿಯನ್ನು ರದ್ದು ಮಾಡಿದ್ದು ಆ ಬ್ಯಾಂಕುಗಳೆಂದರೆ ಪೀಪಲ್ ಆಪರೇಟಿವ್ ಬ್ಯಾಂಕ್ ಬೋಟೇಡ್ ಪೀಪಲ್ ಆಪರೇಟಿವ್ ಬ್ಯಾಂಕ್ ಆದರ್ಶ ಮಹಿಳಾ ನಗರ ಸಹಕಾರಿ ಬ್ಯಾಂಕ್ ಫೈಟ್ ಮರ್ಕೆಂಟೇಲ್ ಸಹಕಾರಿ ಬ್ಯಾಂಕ್ ಮತ್ತು ಮುಸುರಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್. ಈ ಬ್ಯಾಂಕುಗಳ ಪರವಾ ನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊರದ್ದುಗೊಳಿಸಿದೆ.
ಹೀಗೆ ಹೊಸ ವರ್ಷದ ಮೊದಲ ದಿನದಂದು ಭಾರತೀಯ ರಿಸರ್ವ್ ಬ್ಯಾಂಕ್ 5 ಬ್ಯಾಂಕುಗಳ ಪರವಾನದಿಯನ್ನು ರದ್ದು ಮಾಡಿದ್ದು ಈ ಬಗ್ಗೆ ನಿಮ್ಮ ಸ್ನೇಹಿತ ಶೇರ್ ಮಾಡುವ ಮೂಲಕ ಆ ಬ್ಯಾಂಕುಗಳಲ್ಲಿ ಯಾರಾದರೂ ಖಾತೆಯನ್ನು ಹೊಂದಿದ್ದರೆ ಎಚ್ಚರ ವಹಿಸುವುದು ಮುಖ್ಯವಾಗಿರುತ್ತದೆ ಎಂಬುದರ ಬಗ್ಗೆ ತಿಳಿಸಿ. ಅಲ್ಲದೆ ಗ್ರಾಹಕರಿಗೆ ಯಾವುದೇ ತರಹದ ತೊಂದರೆಯಾಗುವುದಿಲ್ಲ ಎಂದು ಆರ್ ಬಿ ಐ ಸ್ಪಷ್ಟನೆ ನೀಡಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಸಂಕ್ರಾಂತಿ ಪ್ರಯುಕ್ತ ಭರ್ಜರಿ ಗಿಫ್ಟ್ : ಎಲ್ಲಾ ರೈತರ ಹೊಸ ಸಾಲ ಮನ್ನಾ ಪಟ್ಟಿ ಬಿಡುಗಡೆ
- ಈ ಅಕೌಂಟ್ ಇದ್ದಾರೆ 3000 ಹಣ ನಿಮಗೆ ಸಿಗುತ್ತೆ : ಸರ್ಕಾರದಿಂದ ಹೊಸ ಅಪ್ಡೇಟ್