ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಯುಪಿಐ ಬಳಕೆದಾರರಿಗೆ ಪ್ರಮುಖ ಸುದ್ದಿಯನ್ನು ತಿಳಿಸಲಾಗುತ್ತಿದೆ. ಯುಪಿಐ ನಿಯಮ ಒಂದರಲ್ಲಿ ಹೊಸ ವರ್ಷ ಅಂದರೆ 2024 ರಿಂದ ಬದಲಾವಣೆ ಮಾಡಲಾಗಿದ್ದು ಅನೇಕ ಯುಪಿಐ ಹೊಂದಿರುವವರ ಮೇಲೆ ಈ ನಿಯಮವು ಪರಿಣಾಮ ಬೀರುತ್ತದೆ.
ಯಾವೆಲ್ಲ ನಿಯಮಗಳು ಬದಲಾವಣೆಯಾಗಲಿವೆ :
ಈ ನಿಯಮಗಳನ್ನು ತಪ್ಪದೆ ಯುಪಿಐ ಬಳಕೆದಾರರು ಪಾಲಿಸಬೇಕಾಗಿದೆ. ತಪ್ಪಿದರೆ ಅವರ ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ. ದಿನೇ ದಿನೇ ಯುಪಿಐ ಮೂಲಕ ಆನ್ಲೈನ್ ಪಾವತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 2016ರಲ್ಲಿ ಯುಪಿಐಯನ್ನು ಪ್ರಾರಂಭಿಸಲಾಗಿದ್ದು ಯುಪಿಐ ಪ್ರಾರಂಭಿಸಿದ ನಂತರ ಆನ್ಲೈನ್ ಪಾವತಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿರುವುದನ್ನು ನೋಡಬಹುದಾಗಿದೆ. ಅದಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ಪ್ರಕಟಣೆಗಳನ್ನು ಮಾಡಿದ್ದು ಜನವರಿ 1 20 24 ರಿಂದ ಅನೇಕ ಬದಲಾವಣೆಗಳನ್ನು ಯುಪಿಐ ನಲ್ಲಿ ಮಾಡಲಾಗಿದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಕೆ ಇಲ್ಲದ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ನ್‌ಪಿಸಿಐ ನಿರ್ಧರಿಸಿದೆ.
ಇದನ್ನು ಓದಿ : ಅಯೋಧ್ಯೆಯ ಶ್ರೀರಾಮನನ್ನು ನೋಡಲು ಈ ರೀತಿ ಪ್ಲಾನ್ ಮಾಡಿ ,ಪ್ರತಿಯೊಬ್ಬರು
ಯುಪಿಐ ಗೆ ಶುಲ್ಕ ಪಾವತಿಸಬೇಕು :
ಪೀ ಪಿ ಐ ನಲ್ಲಿ ಹೋಲ್ಡರ್ ಪೇಡ್ ಪಾವತಿ ಉಪಕರಣಗಳನ್ನು ಯುಪಿಐ ಪಾವತಿ ಮಾಡುವಾಗ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಸಾವಿರಕ್ಕಿಂತ ಹೆಚ್ಚಿನ ಪಾವತಿಗಳನ್ನು ಮಾಡಿದರೆ 1.1 ಪ್ರತಿಶತದಷ್ಟು ಇಂಟರ್ಚೇಂಜ್ ಶುಲ್ಕವನ್ನು ಯುಪಿಐ ಪೇಮೆಂಟ್ ಗೆ ಪಾವತಿಸಬೇಕಾಗುತ್ತದೆ. ನಾಲ್ಕು ಗಂಟೆಗಳ ಕಾಲ ಮಿತಿಯನ್ನು 2,000 ಕ್ಕಿಂತ ಹೆಚ್ಚು ಹಣವನ್ನು ಪಾವತಿಸಿದರೆ ನಿಗದಿಪಡಿಸಲಾಗಿದೆ.
ಹೀಗೆ ಹೊಸ ವರ್ಷದಿಂದ ಯುಪಿಐ ಪೇಮೆಂಟ್ ಗೆ ಸಂಬಂಧಿಸಿದಂತೆ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಯುಪಿಐ ಪೇಮೆಂಟ್ ಮಾಡುವವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಹೊಸ ವರ್ಷದಲ್ಲಿ ಬದಲಾವಣೆಯಾಗಲಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಸಂಕ್ರಾಂತಿ ಪ್ರಯುಕ್ತ ಭರ್ಜರಿ ಗಿಫ್ಟ್ : ಎಲ್ಲಾ ರೈತರ ಹೊಸ ಸಾಲ ಮನ್ನಾ ಪಟ್ಟಿ ಬಿಡುಗಡೆ
- ಈ ಅಕೌಂಟ್ ಇದ್ದಾರೆ 3000 ಹಣ ನಿಮಗೆ ಸಿಗುತ್ತೆ : ಸರ್ಕಾರದಿಂದ ಹೊಸ ಅಪ್ಡೇಟ್