News

ಸರ್ಕಾರದ ಮಹತ್ವದ ಬದಲಾವಣೆ : ಈ ವರ್ಷದಿಂದ ಹೊಸ ನಿಯಮ ಜಾರಿ ನಿಮಗೆ ತಿಳಿದಿರಲಿ

A new rule has been implemented since the government year

ನಮಸ್ಕಾರ ಸೇಹಿತರೇ ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಕೆಲವೊಂದು ಹೊಸ ನಿಯಮಗಳು ಜಾರಿಯಾಗುತ್ತಿರುವುದರ ಬಗ್ಗೆ ನೋಡಬಹುದಾಗಿದೆ. ಜನವರಿ ಒಂದರಿಂದ ಬ್ಯಾಂಕ್ ಕೆಲಸ ಡಿಮ್ಯಾಟ್ ಅಕೌಂಟ್ ಹೊಸ ಸಿಮ್ ಕಾರ್ಡ್ ಹೀಗೆ ಈ ಎಲ್ಲ ವಿಚಾರಗಳಲ್ಲಿ ಸರ್ಕಾರವು ಕೆಲವೊಂದು ಪ್ರಮುಖ ನಿಯಮಗಳ ಬದಲಾವಣೆ ಮಾಡಿದ್ದು ತಪ್ಪದೇ ಎಲ್ಲರೂ ಕೂಡ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

A new rule has been implemented since the government year
A new rule has been implemented since the government year

ಐಟಿಆರ್ ಸಲ್ಲಿಕೆ 5 ದಂಡ :

ಡಿಸೆಂಬರ್ 31 ಐಟಿಆರ್ ಅಲ್ಲಿ ಸಲು ಕೊನೆಯ ದಿನಾಂಕವಾಗಿದ್ದು ಈ ದಿನಾಂಕದೊಳಗೆ ಯಾರು ಸಲ್ಲಿಕೆ ಮಾಡಿರುವುದಿಲ್ಲ ಅವರು 5,000 ದಂಡವನ್ನು ಪಾವತಿ ಮಾಡಬೇಕಾಗುತ್ತದೆ.

ಬ್ಯಾಂಕ್ ಲಾಕರ್ ಅಗ್ರಿಮೆಂಟ್‌ಗೆ ಸೈನ್ ;

ಹೊಸ ಅಗ್ರಿಮೆಂಟ್ ಗೆ ಬ್ಯಾಂಕುಗಳಲ್ಲಿ ಲಾಕರ ಹೊಂದಿರುವವರು ಸೈನ್ ಮಾಡಬೇಕಾಗುತ್ತದೆ. ಬ್ಯಾಂಕ್ ಲಾಕರ್ ನಿಯಮವನ್ನು ಪರಿಷ್ಕರಿಸಲಾಗಿದ್ದು ಗ್ರಾಹಕರಿಗೆ ಎಸ್ಎಮ್ಎಸ್ ಮೂಲಕ ಲಾಕರ್ ಅಗ್ರಿಮೆಂಟ್ ಗೆ ಸೈನ್ ಮಾಡಬೇಕೆಂಬ ವಿಷಯ ಬಂದಿರುತ್ತದೆ.

ಕೆವೈಸಿ ಕಡ್ಡಾಯ :


ಇನ್ನು ಮುಂದೆ ಹೊಸ ಸೀಮೆನಾದರೂ ಖರೀದಿ ಮಾಡುತ್ತಿದ್ದರೆ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಏಕೆಂದರೆ ಹೆಚ್ಚು ಸಿಂಗಳನ್ನು ಒಬ್ಬರೇ ವ್ಯಕ್ತಿ ಖರೀದಿ ಮಾಡಿ ಮೋಸ ಮಾಡುವ ಕಾರಣದಿಂದಾಗಿ ಟೆಲಿಕಾಂ ಕಂಪನಿಗಳು ಕೆವೈಸಿ ಮಾಡಿರುವುದು ಕಡ್ಡಾಯಗೊಳಿಸಿವೆ. ಈ ಕೆ ವೈ ಸಿ ಯನ್ನು ಟೆಲಿಕಾಂ ಕಂಪನಿಗಳು ಮಾತ್ರ ಮಾಡಲಿವೆ.

ಇದನ್ನು ಓದಿ : ಚಿನ್ನ ಖರೀದಿ ಮಾಡುವವರು ತಿಳಿದುಕೊಂಡಿರಿ : ಈ ವರ್ಷದ ಕೊನೆಯಲ್ಲಿ ಎಷ್ಟು ಬೆಲೆ ಇರುತ್ತೆ ನೋಡಿ

ನಾಮಿನಿ ಸೇರ್ಪಡೆ :

ಡಿಮ್ಯಾಟ್ ಕಾತೆ ಹೊಂದಿರುವವರು ನಾಮಿನಿಯನ್ನು ತಮ್ಮ ಖಾತೆಗೆ ಕಡ್ಡಾಯವಾಗಿ ಇಡಬೇಕು ಮೂರು ತಿಂಗಳಿಗೆ ಈ ಒಂದು ಪ್ರಕ್ರಿಯೆಯನ್ನು ವಿಸ್ತರಿಸಲಾಗಿದೆ ಎಂದು ಹೇಳಬಹುದು.

ಯುಪಿಐ ಐಡಿಗಳು ರದ್ದಾಗುತ್ತವೆ :

ಒಂದು ವರ್ಷಕ್ಕಿಂತ ಹೆಚ್ಚಿನ ಕಾಲದವರೆಗೆ ಯಾವೆಲ್ಲ ಯುಪಿಐ ಐಡಿಗಳು ಬಳಕೆಯಾಗಿರುವುದಿಲ್ಲ ಆ ಎಲ್ಲಾ ಯುಪಿಐ ಐಡಿಗಳನ್ನು ರದ್ದು ಮಾಡಲಾಗುತ್ತದೆ.

ಹೀಗೆ ಹೊಸ ವರ್ಷದಿಂದ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದ್ದು ತಪ್ಪದೇ ಈ ಇವುಗಳನ್ನು ಎಲ್ಲರೂ ಪಾಲಿಸಬೇಕು. ಹಾಗಾಗಿ ಈ ಮಾಹಿತಿಯ ಬಗ್ಗೆ ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಹೊಸ ವರ್ಷದಲ್ಲಿ ಹೊಸ ನಿಯಮಗಳು ಅನ್ವಯವಾಗಲಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...