ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಸಾಕಷ್ಟು ಜನರು ವರ್ಷ ಭವಿಷ್ಯವನ್ನು ಕಾತುರದಿಂದ ಕಾಯುತ್ತಿರುತ್ತಾರೆ ಅಂಥವರಿಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ 2024ರಲ್ಲಿ ಹೇಗಿರಲಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ನಿಮ್ಮ ಜನ್ಮ ದಿನಾಂಕ ನೋಡಿ ಸಂಖ್ಯಾಶಾಸ್ತ್ರದ ಪ್ರಕಾರ ಭವಿಷ್ಯವನ್ನು ಹೇಳಲಾಗುತ್ತದೆ ಯಾವುದೇ ತಿಂಗಳಿನ 16ರಂದು ಜನಿಸಿದ್ದರೆ ಆಗ ಅವರ ಸಂಖ್ಯೆ 1 + 6 = 7 ಆಗಿರುತ್ತದೆ.

ಸಂಖ್ಯಾಶಾಸ್ತ್ರದ ಪ್ರಕಾರ 2024ರ ಭವಿಷ್ಯ :
ಸೂರ್ಯನಿಂದ ಸಂಖ್ಯೆ 1 (1 10,19, 28 ) ಈ ಸಂಖ್ಯೆಗಳು ಪ್ರಭಾವಿತವಾಗಿವೆ. ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಈ ವರ್ಷ ಕೆಲಸ ಮಾಡಬೇಕಾಗುತ್ತದೆ. ಪಾಲುದಾರಿಕೆ ವ್ಯವಹಾರಗಳಿಂದ ದೂರವಿರುವುದೇ ಒಳ್ಳೆಯದು ಹೆಚ್ಚಿನ ನಿರೀಕ್ಷೆಗಳನ್ನು ಯಾರಿಂದಲೂ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಒಟ್ಟಾರೆಯಾಗಿ ಈ ವರ್ಷ ಏನು ಮಾಡಲು ಬಯಸುತ್ತೀರೋ ಅದನ್ನು ಎಚ್ಚರಿಕೆಯಿಂದ ಮಾಡುವುದು ಮುಖ್ಯವಾಗಿರುತ್ತದೆ. ಆದಷ್ಟು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯ. ಹಸಿರು ಬಣ್ಣವನ್ನು ಹೆಚ್ಚು ಬಳಸುವುದು ಇದಕ್ಕೆ ಪರಿಹಾರವಾಗಿದೆ ಹಾಗೂ ಯೋಗ ಮತ್ತು ಉಸಿರಾಟದ ವ್ಯಾಯಾಮ ಮಾಡುವುದು ಮುಖ್ಯವಾಗಿದೆ.
ಸಂಖ್ಯೆ 2 (2,11,20,29) :
ಚಂದ್ರನಿಂದ ಈ ಸಂಖ್ಯೆಯವರು ಪ್ರಭಾವಿತರಾಗಿರುತ್ತಾರೆ. ಆತಂಕ 2024ರಲ್ಲಿ ಈ ಸಂಖ್ಯೆಯವರಿಗೆ ಹೆಚ್ಚು ಕಾಡಲಿದೆ. ಆತ್ಮಸಾಕ್ಷಿಯು ನಿಮಗೆ ಏನು ಹೇಳುತ್ತದೆ ಎಂಬುದನ್ನು ಕೇಳುವುದು ಮುಖ್ಯ ತುಂಬಾ ಭಾವಕರಾಗಲು ಈ ವರ್ಷ ಹೋಗಬೇಡಿ. ಕೆಟ್ಟ ಮಾತುಗಳನ್ನು ಯಾರು ಬಗ್ಗೆಯೂ ಆಡಬೇಡಿ. ಇದಕ್ಕೆ ಮುಖ್ಯ ಪರಿಹಾರವೇನೆಂದರೆ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲ್ಲರಿಗೂ ಸೇವೆ ಮಾಡುವುದಾಗಿದೆ.
ಇದನ್ನು ಓದಿ : ಅಯೋಧ್ಯೆ ಶ್ರೀರಾಮ ಮಂದಿರದ ಆಸಕ್ತಿದಾಯಕ ವಿಷಯಗಳು ಯಾರಿಗೂ ಗೊತ್ತಿಲ್ಲ? ಇಲ್ಲಿದೆ ನೋಡಿ
ಸಂಖ್ಯೆ 3 (3,12,21,30) :
ಈ ಸಂಖ್ಯೆಯವರು ಗೃಹ ಗೃಹದಿಂದ ಪ್ರಭಾವಿತರಾಗಿದ್ದು ಕಷ್ಟಪಟ್ಟು ಕೆಲಸವನ್ನು 2024ರಲ್ಲಿ ಮಾಡಬೇಕಾಗುತ್ತದೆ. ಉತ್ತಮ ಫಲಿತಾಂಶಗಳನ್ನು ಕಠಿಣ ಪರಿಶ್ರಮಕ್ಕೆ ಪಡೆಯಬಹುದಾಗಿದೆ. ಅನೇಕ ವಿಷಯಗಳ ಬಗ್ಗೆ ಏನನ್ನಾದರೂ ಹೇಳುವ ಮೊದಲು ಯೋಚಿಸಬೇಕಾಗುತ್ತದೆ. ದೇವರ ಆಶೀರ್ವಾದ ಈ ವರ್ಷ ನಿಮ್ಮ ಮೇಲಿರುತ್ತದೆ.
ಹೀಗೆ ಸಂಖ್ಯಾಶಾಸ್ತ್ರದಲ್ಲಿ ಕೆಲವೊಂದು ಸಂಖ್ಯೆಗಳಿಗೆ ಅನುಗುಣವಾಗಿ ಸಂಖ್ಯಾಶಾಸ್ತ್ರವು ವರ್ಷ ಅವರಿಗೆ ಏನಾಗುತ್ತದೆ ಎಂಬುದರ ಬಗ್ಗೆ ತಿಳಿಸಲಾಗಿದೆ ಈ ಬಗ್ಗೆ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ಸಂಖ್ಯಾಶಾಸ್ತ್ರದ ಪ್ರಕಾರ 2024ರಲ್ಲಿ ದಿನ ಭವಿಷ್ಯ ಹೇಗಿರಲಿ ಎಂಬುದನ್ನು ತಿಳಿದುಕೊಳ್ಳಲು ಹೇಳಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ
- ಲೇಬರ್ ಕಾರ್ಡ್ ಲಿಸ್ಟ್ ಬಿಡುಗಡೆ: ಇದರಲ್ಲಿ ಹೆಸರಿರುವವರ ಕಾರ್ಡ್ ರದ್ದಾಗಲಿದೆ, ಪಟ್ಟಿ ನೋಡಿ