ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಸೌರ ಮೇಲ್ಚಾವಣಿ ಯೋಜನೆಯ ಬಗ್ಗೆ. ಜನರ ಬಜೆಟ್ ಅನ್ನು ಹಣದುಬ್ಬರವು ಸಂಪೂರ್ಣವಾಗಿ ಕುಗ್ಗಿಸುತ್ತಿದ್ದು ಇದರಿಂದ ಸಾಮಾನ್ಯ ಜನರು ಉಳಿತಾಯ ಮಾಡುವುದು ಕಷ್ಟವಾಗುತ್ತಿದೆ. ಆದರೆ ಪರಿಸ್ಥಿತಿಯಿಂದ ಹೊರಬರಲು ಉಚಿತ ಸೌರ ಮೇಲ್ಚಾವಣಿ ಯೋಜನೆಯ ಸಹಾಯ ಮಾಡುತ್ತದೆ. ಮನೆಗೆ ಸೌರಫಲಕಗಳನ್ನು ನೀವು ಅಳವಡಿಸುವುದರ ಮೂಲಕ ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ.
ಉಚಿತ ಸೌರ ಮೇಲ್ಚಾವಣಿ ಯೋಜನೆ :
ಜನರ ಬಜೆಟ್ ಅನ್ನು ಹಣದುಬ್ಬರವು ಸಂಪೂರ್ಣವಾಗಿ ಕುಗ್ಗುಸುತ್ತಿದೆ. ಸಾಮಾನ್ಯವಾಗಿ ಉಳಿತಾಯ ಮಾಡುವುದು ಜನರಿಗೆ ಕಷ್ಟವಾಗುತ್ತಿತ್ತು ಇದರ ಪರಿಸ್ಥಿತಿಯಿಂದ ಹೊರಬರಲು ಕೇಂದ್ರ ಸರ್ಕಾರವು ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು ಈ ಯೋಜನೆಯ ಮೂಲಕ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಮನೆಗೆ ಚಾವಣಿಯ ಮೇಲೆ ಸೌರವಫಲಕಗಳನ್ನು ಸ್ಥಾಪಿಸಿದಾಗ ನೀವು ವಿದ್ಯುತ್ ಬಿಲ್ ನಿಂದ ವಿನಾಯಿತಿಯನ್ನು ಪಡೆಯಬಹುದಾಗಿದೆ.
ಜನರಿಗೆ ಸೌರಶಕ್ತಿಯ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿದೆ ಹಾಗಾಗಿ 3 ಕಿ.ಮೀ ಅವರಿಗೆ ಒಬ್ಬ ವ್ಯಕ್ತಿಯು ತನ್ನ ಚಾವಣಿಯ ಮೇಲೆ ಸೌರವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದರೆ ಶೇಕಡ 65 ರಷ್ಟು ಸಬ್ಸಿಡಿಯನ್ನು ಉಚಿತ ಸೌರ ಮೇಲ್ಚಾವಣಿ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದೆ.
500 ರೂಪಾಯಿ ಠೇವಣಿ :
ನಿಮ್ಮ ಚಾವಣಿಯ ಮೇಲೆ ಸೌರವನ್ನು ಸ್ಥಾಪಿಸಬೇಕಾದರೆ 5000 ಠೇವಣಿ ಮಾಡಿದ ನಂತರವೇ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದ್ದು ಉಚಿತ ವಿದ್ಯುತ್ತನ್ನು ಜೀವಿತಾವಧಿಯಲ್ಲಿ ಪಡೆಯಬಹುದಾಗಿದೆ. ಆನ್ಲೈನ್ ಮೂಲಕ ಕೇಂದ್ರ ಸರ್ಕಾರವು ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಎಲ್ಲಾ ಕುಟುಂಬಗಳಿಗೆ ದೇಶವು ಸಹಾಯ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಈ ಯೋಜನೆಯ ಅಡಿಯಲ್ಲಿ ಸೌರ ವಿದ್ಯುತ್ ಅನ್ನು ಪಡೆಯಬಹುದು.
ಸೌರ ವಿದ್ಯುತ್ ಯೋಜನೆಗೆ ಇರುವ ಅರ್ಹತೆಗಳು :
ಉಚಿತ ಸೌರ ವಿದ್ಯುತ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಗಳನ್ನು ಅರ್ಜಿದಾರರು ಹೊಂದಿರಬೇಕು ಅವುಗಳೆಂದರೆ ಅಭ್ಯರ್ಥಿಯ ವಯಸ್ಸು ಕನಿಷ್ಠ 18 ವರ್ಷವಾಗಿರಬೇಕು ಭಾರತದ ನಿವಾಸಿ ಆಗಿರಬೇಕು ಹೀಗೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.
ಇದನ್ನು ಓದಿ : ರೈತರೇ ಖುದ್ದಾಗಿ ಬೆಳೆ ವಿವರ ದಾಖಲಿಸಿ : ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಿ
ಉಚಿತ ಸೌರ ಮೇಲ್ಚಾವಣಿ ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಕೇಂದ್ರ ಸರ್ಕಾರದ ಉಚಿತ ಸೌರ ಮೇಲ್ಚಾವಣಿ ಯೋಜನೆಗೆ ಅಗತ್ಯವಿರುವ ದಾಖಲೆಗಳೆಂದರೆ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ನಿವಾಸ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಪಾನ್ ಕಾರ್ಡ್ ಪ್ರಸ್ತುತ ಮೊಬೈಲ್ ನಂಬರ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.
ಹೀಗೆ ಕೇಂದ್ರ ಸರ್ಕಾರವು ಜನರಿಗೆ ಉಚಿತ ಸೌರ ವಿದ್ಯುತ್ ಮೇಲ್ಚಾವಣಿಯನ್ನು ಅಳವಡಿಸಲು ಅವಕಾಶ ಕಲ್ಪಿಸಿದ್ದು ಇದನ್ನು ಅಳವಡಿಸಲು ಕೇಂದ್ರ ಸರ್ಕಾರದಿಂದ ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಕರ್ನಾಟಕದ ಅಯೋಧ್ಯೆ ಎಂದು ಈ ಸ್ಥಳವನ್ನು ಏಕೆ ಕರೆಯುತ್ತಾರೆ..? ನಿಮಗೆ ಗೊತ್ತ..?
- ರಾಮನ ಪ್ರಾಣ ಪ್ರತಿಷ್ಠಾಪನೆಗೆ ಅಪ್ಪಣೆ ಪಡೆಯಬೇಕು ಮೋದಿ ; ಯಾರ ಅಪ್ಪಣೆ ಏಕೆ ಮುಖ್ಯವಾಗಿದೆ ನೋಡಿ?