ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಕೇಂದ್ರ ನೌಕರರಿಗೆ ಸಿಹಿ ಸುದ್ದಿಯನ್ನು ತಿಳಿಸಲಾಗುತ್ತಿದೆ. ಹೊಸ ವರ್ಷದ ಹುಡುಗರಿಗಳನ್ನು ಉದ್ಯೋಗಿಗಳು ಸ್ವೀಕರಿಸಿದ್ದಾರೆ ತುಟ್ಟಿ ಭತ್ಯೆ ಭಾರಿ ಏರಿಕೆಯಾಗಿದ್ದು ಜನವರಿಯಲ್ಲಿ 50 ಪ್ರತಿಶತಯನ್ನು ತುಟ್ಟಿ ಭತ್ಯೆ ಉದ್ಯೋಗಿಗಳು ಪಡೆಯುತ್ತಾರೆ. ಎಐಸಿಪಿಐ ನವೆಂಬರ್ ಸೂಚ್ಯಂಕ ಡೇಟಾದಿಂದ ಸ್ಪಷ್ಟಪಡಿಸಲಾಗಿದೆ. ಇನ್ನು ಡಿಸೆಂಬರ್ ಸಂಖ್ಯೆಗಳು ಬರಬೇಕಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡುವುದಾದರೆ,
ನವೆಂಬರ್ 2023ರ ಏಐಸಿಪಿ ಸೂಚ್ಯಂಕ :
ಕೇಂದ್ರ ಸರ್ಕಾರ ನೌಕರರ ತುಟಿಪತಿ ಲೆಕ್ಕಾಚಾರದ ಮಾಹಿತಿ ಬಂದಿದ್ದು ಎಐಸಿಪಿಐ ಸೂಚ್ಯoಕ ನವೆಂಬರ್ 2023ರ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಸುಮ್ನೆ ಪ್ಯಾಂಟ್ ಹೇಳು ಅಂಕಗಳ ಏರಿಕೆ ಸೂಚಂಕದಲ್ಲಿ ಕಂಡು ಬಂದಿದ್ದು ಈ ಕಾರಣದಿಂದಾಗಿ ಕೇಂದ್ರ ಸರ್ಕಾರ ನೌಕರರ ವೇತನ ಶೇಕಡ 0.60 ರಿಂದ 49.68ಕ್ಕೆ ಏರಿಕೆಯಾಗಿದೆ. ಕೇಂದ್ರ ನೌಕರರಿಗೆ ಮುಂಬರುವ ದಿನಗಳಲ್ಲಿ ಶೇಕಡ 50ರಷ್ಟು ತುಟ್ಟಿಭತ್ಯೆ ದೊರೆಯಲಿದ್ದು ನಾಲ್ಕರಷ್ಟು ಹೆಚ್ಚಾಗಲಿದೆ.
ಇದನ್ನು ಓದಿ : ಅಯೋಧ್ಯೆ ಶ್ರೀರಾಮ ಮಂದಿರದ ಇತಿಹಾಸ ನಿಮಗೆ ತಿಳಿದಿದೆಯೇ ? ಪ್ರತಿಯೊಬ್ಬ ಹಿಂದೂ ತಿಳಿದುಕೊಳ್ಳಬೇಕು ಶೇರ್ ಮಾಡಿ
ಹೊಸ ವೇತನ ಶ್ರೇಣಿ ಜಾರಿ :
ನೌಕರರು ಪಡಿಯುವ ಡಿಎಯನ್ನು ಮೂಲವೇತನಕ್ಕೆ ಹೊಸ ವೇತನ ಶ್ರೇಣಿಯನ್ನು ಜಾರಿಗೆ ತಂದಾಗ ಸೇರಿಸಲಾಗುತ್ತದೆ. ನೌಕರರು ಪಡೆಯುವ ಶೇಕಡ ನೂರರಷ್ಟು ಡಿಜೆಯನ್ನು ನಿಯಮದಂತೆ ಮೂಲವೇತನಕ್ಕೆ ಸೇರಿಸಬೇಕು ಆದರೆ ತಜ್ಞರು ಇದು ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಹಣಕಾಸಿನ ಪರಿಸ್ಥಿತಿಯು ಇದಕ್ಕೆ ಅಡ್ಡಿಯಾಗುತ್ತದೆ ಆದರೆ 2016ರಲ್ಲಿ ಇದನ್ನು ಮಾಡಿದ್ದು ಅದಕ್ಕೂ ಮುನ್ನ 2006ರಲ್ಲಿ ಆರನೇ ವೇತನ ಶ್ರೇಣಿ ಬಂದಾಗ 5 ನೇ ವೇತನ ಶ್ರೇಣಿಯಲ್ಲಿ ಡಿಸೆಂಬರ್ ವರೆಗೆ ಶೇಕಡ 187 ಡಿಎ ನೀಡಲಾಗುತ್ತಿತ್ತು. ಮೂಲ ವೇತನದಲ್ಲಿ ಸಂಪೂರ್ಣ ಡಿಎ ಯನ್ನು ವಿಲೀನಗೊಳಿಸಲಾಯಿತು. ಆದ್ದರಿಂದ 1.87ರಷ್ಟು ಆರನೇ ವೇತನ ಶ್ರೇಣಿಯ ಗುಣಂಕ ಆಗಿತ್ತು. ಮೂರು ವರ್ಷದವರೆಗೆ ಇದನ್ನು ತಲುಪಿಸಲು ಹೊಸ ಪೇಬ್ರಾಂಡ್ ಮತ್ತು ಹೊಸ ದರ್ಜೆಯ ವೇತನವನ್ನು ರಚಿಸಿದ ನಂತರ ಬೇಕಾಯಿತು.
ಹೀಗೆ ಕೇಂದ್ರ ಸರ್ಕಾರದ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚು ಮಾಡುವುದರ ಬಗ್ಗೆ ಮಾಹಿತಿ ನೀಡಿದ್ದು ಶೇಕಡ 50ರಷ್ಟು ಬಿಎ ಹೆಚ್ಚಾಗಲಿದೆ. ಜನವರಿಯಿಂದ ಈ ಹಣವು ನೌಕರರ ಬ್ಯಾಂಕ್ ಖಾತೆಗೆ ತಲುಪಲಿದೆ. ಹಾಗಾಗಿ ಸರ್ಕಾರಿ ನೌಕರರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಈ 4 ಬ್ಯಾಂಕ್ ಬಂದ್ ಆಗಲಿವೆ : ಕೂಡಲೇ ಬ್ಯಾಂಕ್ ನಲ್ಲಿ ಇರುವ ಹಣವನ್ನು ಚೆಕ್ ಮಾಡಿ
- ಮೊಬೈಲ್ ಬಳಸುವವರು ತಕ್ಷಣವೇ ಆಫ್ ಮಾಡಿ : ಇಲ್ಲದಿದ್ದರೆ ಅಪಾಯ ಖಂಡಿತ