ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ನೀವೇನಾದರೂ ಪದೇಪದೇ ಸೋಲನ್ನು ಅನುಭವಿಸುತ್ತಿದ್ದರೆ ಅಂತಹ ಸೋಲಿನಿಂದ ಹೇಗೆ ಪಾರಾಗಬೇಕು ಎಂಬುದರ ಬಗ್ಗೆ ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ. ಬದುಕಿನ ಕುರಿತು ಹಲವು ವಿಚಾರಗಳನ್ನು ಚಾಣಕ್ಯ ನೀತಿಯಲ್ಲಿ ಚಾಣಕ್ಯರು ತಿಳಿಸಿದ್ದಾರೆ. ಸೋಲುಗಳ ಎದುರಿಸಲು ಅವರು ಮಾಡಿರುವ ಜೀವನದ ಪಾಠದಲ್ಲಿ ಏನು ಮಾಡಬೇಕು ಎಂಬುದನ್ನು ಕೂಡ ವಿವರಿಸಿದ್ದು ಪದೇಪದೇ ಒಬ್ಬ ವ್ಯಕ್ತಿ ಸೋಲುಗಳನ್ನೇ ಕಾಣುತ್ತಿದ್ದರೆ ಆತ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿದ್ದು ಅಷ್ಟಕ್ಕೂ ಆ ಸೋಲಿಗೆ ಕಾರಣಗಳೇನು ಎಂಬುದನ್ನು ಅವರು ವಿವರಿಸಿದ್ದಾರೆ.
ಚಾಣಕ್ಯ ನೀತಿ :
ತಮ್ಮ ಚಾಣಕ್ಯ ನೀತಿಯಲ್ಲಿ ಚಾಣಕ್ಯರು ಹಲವಾರು ವಿಚಾರಗಳನ್ನು ಬದುಕಿಗೆ ಸಂಬಂಧಿಸಿದಂತೆ ತಿಳಿಸಿದ್ದಾರೆ. ಅದರಂತೆ ಒಬ್ಬ ವ್ಯಕ್ತಿಯು ಪದೇ ಪದೇ ಸೋಲನ್ನೇ ಅನುಭವಿಸುತ್ತಿದ್ದರೆ ಆ ಸೋಲುಗಳಿಗೆ ಆತನಲ್ಲಿರುವ ಕಾರಣಗಳೇನು ಎಂಬುದರ ಬಗ್ಗೆ ಆಚಾರ್ಯ ಚಾಣುಕ್ಯರು ತಿಳಿಸಿದ್ದಾರೆ. ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಬದುಕಿನಲ್ಲಿ ಯಶಸ್ಸು ಗಳಿಸಬೇಕೆಂದರೆ ಪಾಲಿಸಬೇಕೆಂದು ಆಚಾರ ಚಾಣುಕ್ಕೆ ತಿಳಿಸಿದ್ದಾರೆ. ಈ ರೀತಿ ಆದಾಗ ಮಾತ್ರ ನೀವು ನಿಮ್ಮ ಶತ್ರುಗಳು ಸಹ ಅಚ್ಚರಿಪಡುವಷ್ಟು ಬೆಳವಣಿಗೆ ಕಾಣುತ್ತೀರಿ ಎಂದು ಆಚಾರ ಚಾಣುಕ್ಯರ ತಿಳಿಸಿದ್ದು ಚಾಣುಕ್ಯರು ತಮ್ಮ ನೀತಿ ಶಾಸ್ತ್ರ ಪುಸ್ತಕದಲ್ಲಿ ಪ್ರತಿಯೊಂದು ಸನ್ನಿವೇಶಕ್ಕೂ ಪರಿಹಾರಗಳನ್ನು ತಿಳಿಸಿದ್ದಾರೆ.
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಬೃಹತ್ ನೇಮಕಾತಿ : ಕರ್ನಾಟಕದಲ್ಲಿ ಉದ್ಯೋಗ ಸಿಗುತ್ತೆ
ಪದೇ ಪದೇ ಸೋಲನ್ನು ಅನುಭವಿಸುತ್ತಿದ್ದರೆ ಆ ವ್ಯಕ್ತಿಯಲ್ಲಿರುವ ಕಾರಣವೇನು ?
ಪದೇ ಪದೇ ಒಬ್ಬ ವ್ಯಕ್ತಿಯು ಸೋಲು ಕಾಣುತ್ತಿದ್ದು ಯಾವ ಗುಣ ಆಟ ಬೆಳೆಸಿಕೊಂಡರೆ ಸೋಲಿನಿಂದ ಹೊರ ಬರುತ್ತಾನೆ ಎಂಬುದನ್ನು ಚಾಣಕ್ಯರ ಪ್ರಕಾರ ನಾವು ನೋಡುವುದಾದರೆ ಒಬ್ಬ ವ್ಯಕ್ತಿ ಯಾವುದೇ ಕೆಲಸ ಮಾಡುವ ಮುನ್ನ ಆಲೋಚನೆಗಳ ಕಾರ್ಯರೂಪಕ್ಕೆ ತರುವುದಿಲ್ಲ ಹತ್ತು ಹಲವು ಬಾರಿ ಯೋಚಿಸುತ್ತಾನೆ. ಆತ ಯೋಚಿಸಿದರು ಕೂಡ ಯೋಚಿಸಿದಂತೆ ಆಟ ನಡೆದುಕೊಳ್ಳುವುದಿಲ್ಲ ಇಲ್ಲದೆ ಯೋಚಿಸಿದ್ದನ್ನೇ ಕಾರ್ಯರೂಪಕ್ಕೆ ಆದ ತರುವುದಿಲ್ಲ. ಹಲವು ವಿಷಯಗಳನ್ನು ಮನಸ್ಸಿನಲ್ಲಿ ಪರಿಗಣಿಸುತ್ತಾರೆ ಆದರೆ ಯೋಚನೆಗೆ ತಕ್ಕಂತೆ ಜನರು ಕೆಲಸ ಮಾಡುವುದಿಲ್ಲ ಅಂದರೆ ಯೋಚಿಸುವಂತಹ ಯಾವುದೇ ಕೆಲಸವನ್ನು ಮಾಡದ ಜನರು ಎಂದಿಗೂ ಕೂಡ ಯಶಸ್ವಿಯಾಗುವುದಿಲ್ಲ.
ಒಬ್ಬ ವ್ಯಕ್ತಿಯು ಯೋಚಿಸುವುದು ಮಾತ್ರವಲ್ಲದೆ ತನ್ನ ಆಲೋಚನೆಯ ಮೇಲೆ ಯಶಸ್ವಿಯಾಗಲು ಕಾರ್ಯನಿರ್ವಹಿಸಬೇಕಾಗುತ್ತದೆ. ಈ ರೀತಿ ಯೋಚನೆಗೆ ಬಂದ ವಿಷಯ ಆಲೋಚನೆಗಳ ಜಾರಿ ಮಾಡದಿರುವಾತನು ಪದೇ ಪದೇ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಆಚಾರ ಚಾಣುಕ್ಯರು ಹೇಳಿದ್ದು, ಆಚಾರ್ಯ ಚಾಣಕ್ಯರ ಪ್ರಕಾರ ಚಿಂತನಗಳಲ್ಲದೆ ಹೋರಾಟಕ್ಕಿಳಿಯುವ ವ್ಯಕ್ತಿ ಆಲೋಚನೆಗಳ ಕಾರ್ಯರೂಪಕ್ಕೆ ತರಲಾರದವನು ಸೋಲು ಅನುಭವಿಸುತ್ತಾನೆ ಅದರ ಜೊತೆಗೆ ಯೋಚನೆಗಳ ಬಗ್ಗೆ ಚಿಂತನೆಗಳನ್ನೇ ಆತ ಕಟ್ಟಿಕೊಳ್ಳದೆ ಇದ್ದರೆ ಸೋಲು ಕಾಣುತ್ತಾನೆ ಎಂದು ಹೇಳುತ್ತಾರೆ.
ಹೀಗೆ ಆಚಾರ ಚಾಣಕ್ಯರು ಒಬ್ಬ ವ್ಯಕ್ತಿಯು ಪದೇಪದೇ ಸೋಲನ್ನು ಅನುಭವಿಸುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಆತ ಯೋಚನೆ ಮಾಡುತ್ತಿರುವ ದಾರಿ ಅಲ್ಲದೆ ಯೋಚನೆ ಮಾಡಿರಂತೆ ಅವನು ನಡೆದುಕೊಳ್ಳದೆ ಇರುವುದು ಮುಖ್ಯ ಕಾರಣವೆಂಬುದು ಆಚಾರ್ಯ ಚಾಣಕ್ಯರ ಅಭಿಪ್ರಾಯವಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಜೀವನದಲ್ಲಿ ಹೇಗೆ ಯಶಸ್ಸನ್ನು ಕಾಣಬೇಕು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- KSET ಪರೀಕ್ಷೆಗೆ ಮಾರ್ಗಸೂಚಿ ಪ್ರಕಟಣೆ : ಪಾಲಿಸಬೇಕಾದ ನಿಯಮ ಬಗ್ಗೆ ತಿಳಿದುಕೊಳ್ಳಿ
- ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳಲು ರೈತರಿಗೆ ಅವಕಾಶ : ಭೂಮಿ ಇಲ್ಲದವರು ಈ ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ