News

ಲ್ಯಾಪ್ಟಾಪ್ ಕೇವಲ 10,000 ಸಾವಿರ ದಿಂದ 20,000 ಕ್ಕೆ ಸಿಗಲಿದೆ : ಕೂಡಲೇ ಭೇಟಿ ನೀಡಿ

The laptop will be available for just 10,000 to 20,000

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಅತಿ ಕಡಿಮೆ ಬೆಲೆಗೆ ಲ್ಯಾಪ್ಟಾಪ್ಗಳನ್ನು ಪಡೆಯಬಹುದಾಗಿದೆ. ಅತಿ ಕಡಿಮೆ ಬೆಲೆಗೆ 70000 ದಿಂದ 80,000 ಲ್ಯಾಪ್ಟಾಪ್ಗಳು ಉಪಯೋಗಿಸಲ್ಪಟ್ಟಿದ್ದು ಈ ಲ್ಯಾಪ್ಟಾಪ್ಗಳನ್ನು ಕೇವಲ 10 ರಿಂದ 20 ಸಾವಿರದ ಒಳಗಾಗಿ ಪಡೆಯಬಹುದಾಗಿದೆ ಇದರ ಜೊತೆಗೆ ಲ್ಯಾಪ್ಟಾಪ್ ಗಳಿಗೆ ವಾರಂಟಿಗಳು ಕೂಡ ಇರುತ್ತದೆ.

The laptop will be available for just 10,000 to 20,000
The laptop will be available for just 10,000 to 20,000

ಕಡಿಮೆ ಬೆಲೆಗೆ ಲ್ಯಾಪ್ಟಾಪ್ ಲಭ್ಯ :

ರಾಜ್ಯದ್ಯಂತ ಸುಮಾರು ಹತ್ತಾರು ವರ್ಷಗಳಿಂದ ಲಕ್ಷಾಂತರ ಗ್ರಾಹಕರು ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಕೊಂಡುಯುತ್ತಿದ್ದಾರೆ. ಇವರಲ್ಲಿ ಖರೀದಿಸುವಂತಹ ಲ್ಯಾಪ್ಟಾಪ್ಗಳನ್ನು ಪುನಃ ಇವರಿಗೆ ಮಾರಬಹುದಾಗಿದೆ. ಹೋಲ್ಸೇಲ್ ಸಪ್ಲೈಯರ್ ಇವರು ಆಗಿರುವುದರಿಂದ ಕನಿಷ್ಠ ಮೂರರಿಂದ ನಾಲ್ಕು ಸಾವಿರ ಕಡಿಮೆ ಬೆಲೆಗೆ ಬೇರೆ ಕಡೆಯಿಂದ ಯಾವುದೇ ಲ್ಯಾಪ್ಟಾಪ್ಗಳನ್ನು ನೀವು ಪಡೆಯಬಹುದಾಗಿದೆ. ಆಕರ್ಷಕ ಬೆಲೆ ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ ಕಂಪ್ಯೂಟರ್ ಹಾಗೂ ಉತ್ತಮ ಗುಣಮಟ್ಟದ ಸೇವೆಗಾಗಿ ಗ್ರಾಹಕರು ಲ್ಯಾಪ್ಟಾಪ್ಗಳನ್ನು ರಾಜ್ಯದ ಮೂಲೆ ಮೂಲೆಗಳಿಂದ ಇವರ ಬಳಿ ಕೊಂಡುಕೊಳ್ಳುತ್ತಿದ್ದಾರೆ.

ಇದನ್ನು ಓದಿ : KSET ಪರೀಕ್ಷೆಗೆ ಮಾರ್ಗಸೂಚಿ ಪ್ರಕಟಣೆ : ಪಾಲಿಸಬೇಕಾದ ನಿಯಮ ಬಗ್ಗೆ ತಿಳಿದುಕೊಳ್ಳಿ

ಚಾಣಾಕ್ಷ ಟೆಕ್ ಭದ್ರಾವತಿ :

ಶೋರೂಮ್ ಗಳಲ್ಲಿ ಖರೀದಿಸುವಂತಹ ಹೊಸ ಲ್ಯಾಪ್ಟಾಪ್ ಗಳಿಗೆ ಕೊಡುವ ಜಿಎಸ್‌ಟಿ ಬೆಲೆಯಲ್ಲಿ ನೀವು ಒಂದು ಲ್ಯಾಪ್ಟಾಪ್ ಅನ್ನು ಖರೀದಿಸಬಹುದಾಗಿದೆ. ಹೊಸ ಲ್ಯಾಪ್ಟಾಪ್‌ನ ವ್ಯಾಮೋಹದಲ್ಲಿ ಸುಮ್ಮನೆ ಐವತ್ತರಿಂದ ಅರವತ್ತು ಸಾವಿರ ರೂಪಾಯಿ ಹಾಳು ಮಾಡುವ ಬದಲು ಹೊಸ ಲ್ಯಾಪ್ಟಾಪ್ ನೊಂದಿಗೆ ಕೆಲಸ ಮಾಡುವಂತಹ ಸೆಕೆಂಡ್ ಹ್ಯಾಂಡ್ ಲ್ಯಾಪ್ಟಾಪ್‌ಗಳನ್ನು ಖರೀದಿಸಲು ನೀವು ಚಾಣಾಕ್ಷ ಟೆಕ್ ಭದ್ರಾವತಿಗೆ ಭೇಟಿ ನೀಡಬಹುದಾಗಿದೆ. ಲ್ಯಾಪ್ಟಾಪ್ ಖರೀದಿ ಮಾಡಲು ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು ಅತಿ ಕಡಿಮೆ ಬೆಲೆಗೆ 10,000ಗಳಿಗೆ ಲ್ಯಾಪ್ಟಾಪ್ಗಳನ್ನು ಖರೀದಿ ಮಾಡಿ ವಿದ್ಯಾಭ್ಯಾಸಕ್ಕೆ ಅಥವಾ ಇತರ ಕೆಲಸಗಳಿಗೆ ಅನುಕೂಲವಾಗುವಂತೆ, ಈ ಶೋರೂಮ್ ಗಳಲ್ಲಿ ಲ್ಯಾಪ್ಟಾಪ್ಗಳು ಲಭ್ಯವಿದೆ. ಈ ಲ್ಯಾಪ್ಟಾಪ್ಗಳನ್ನು ಖರೀದಿ ಮಾಡಲು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸಿದರೆ ದೂರವಾಣಿ ಸಂಖ್ಯೆಯಾದ 9980808012 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಹೀಗೆ ಸೆಕೆಂಡ್ ಹ್ಯಾಂಡ್ ಹೈ ಲ್ಯಾಪ್ಟಾಪ್ ಗಳನ್ನು ಕೇವಲ 10 ರಿಂದ 20 ಸಾವಿರ ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿತ್ತು ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ಗಳನ್ನು ನಾವು ನೋಡಬಹುದಾಗಿದೆ. ಅಲ್ಲದೇ ಈ ಲ್ಯಾಪ್ಟಾಪ್ ಗಳಿಗೆ ವಾರೆಂಟಿ ಕೂಡ ಇರುವುದನ್ನು ನೋಡಬಹುದಾಗಿತ್ತು ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರೇನಾದರೂ ಲ್ಯಾಪ್ಟಾಪ್ ಅನ್ನು ಖರೀದಿ ಮಾಡಲು ಬಯಸುತ್ತಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ ಖರೀದಿ ಮಾಡಲಿ ಧನ್ಯವಾದಗಳು.


ಇತರೆ ವಿಷಯಗಳು :

Treading

Load More...