ನಮಸ್ಕಾರ ಸ್ನೇಹ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಒಬ್ಬ ಭಾರತೀಯನಾಗಿ ನಾವು ಸಾಬೀತುಪಡಿಸಿಕೊಳ್ಳಬೇಕಾದರೆ ಭಾರತೀಯ ಸರ್ಕಾರವು ಆಧಾರ್ ಕಾರ್ಡ್ ಎನ್ನುವಂತಹ ಪ್ರಮುಖ ಗುರುತಿನ ಪತ್ರವನ್ನು ಎಲ್ಲರಿಗೂ ನೀಡಿದೆ. ನಾವು ಭಾರತೀಯರು ಎಂಬ ಗುರುತನ್ನು ಸಾಬೀತುಪಡಿಸಲು ಈ ಕಾರ್ಡುಗಳನ್ನು ಬಳಸಬಹುದಾಗಿದ್ದು ಸರ್ಕಾರಿ ಕೆಲಸಗಳಿಗೂ ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನಗಳಿಗೂ ಕೂಡ ಅತ್ಯಂತ ಮುಖ್ಯವಾಗಿ ಈ ಕಾರ್ಡನ್ನು ಪಡೆಯಬಹುದಾಗಿದೆ.

ಆಧಾರ್ ಕಾರ್ಡ್ ಮೂಲಕ ಲೋನ್ ಗಳು :
ಸರ್ಕಾರದಿಂದ ಆಧಾರ್ ಕಾರ್ಡನ್ನು ಬಳಸಿಕೊಳ್ಳುವ ಮೂಲಕ ಜಾರಿಗೆ ಬಂದಿರುವ ಸಾಕಷ್ಟು ಯೋಜನೆಗಳ ಪ್ರಯೋಜನವನ್ನು ಪಡೆಯಬಹುದಾಗಿದ್ದು ಈ ಆಧಾರ್ ಕಾರ್ಡ್ ನಿಂದ ಮುಂದೆ ಲೋನನ್ನು ಪಡೆದುಕೊಳ್ಳಬಹುದು. ಆಧಾರ್ ಕಾರ್ಡನ್ನು ಬಳಸಿಕೊಂಡು ಪ್ರಧಾನಮಂತ್ರಿ ಸ್ವಾ ನಿಧಿ ಯೋಜನೆಯ ಮೂಲಕ ಲೋನ್ ಪಡೆಯಬಹುದಾಗಿದೆ. ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಕ್ರೆಡಿಟ್ ಸ್ಕೋರ್ ಅರ್ಹತೆಯನ್ನು ಪಡೆದು ಕೂಡ ಲೋನ್ ಪಡೆಯಬಹುದಾಗಿದೆ.
ಲೋನ್ ಪಡೆಯಲು ಇರುವ ಅರ್ಹತೆಗಳು :
ಆಧಾರ್ ಕಾರ್ಡ್ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ನೀವು ಭಾರತೀಯರಾಗಿರಬೇಕು. ವ್ಯಾಪಾರಿ ಅಥವಾ ಉದ್ಯೋಗಿ ಆಗಿದ್ದರೆ ಮಾತ್ರ ಲೋನ್ ಪಡೆಯಬಹುದಾಗಿದೆ. 750 ಅಥವಾ ಅದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರನ್ನು ಹೊಂದಿರಬೇಕು. ಹೀಗೆ ಕೆಲವೊಂದು ಅರ್ಹತೆಗಳನ್ನು ಹೊಂದಿರುವುದರ ಮೂಲಕ ಆಧಾರ್ ಕಾರ್ಡ್ ನಿಂದ ಲೋನ್ ಪಡೆಯಬಹುದು.
ಇದನ್ನು ಓದಿ : ಜನವರಿ 22ರಂದೇ ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಲು ಮುಖ್ಯ ಕಾರಣ.?
ದಾಖಲೆಗಳು :
ಆಧಾರ್ ಕಾರ್ಡ್ ಮೂಲಕ ಲೋನ್ ಪಡೆಯಬೇಕಾದರೆ ಕೆಲವೊಂದು ಅಗತ್ಯ ದಾಖಲೆಗಳು ಹೊಂದಿರಬೇಕು ಅವುಗಳಿಂದಲೇ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಪಾನ್ ಕಾರ್ಡ್ ಮೊಬೈಲ್ ನಂಬರ್ ಇಮೇಲ್ ಐಡಿ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರುವುದರ ಮೂಲಕ 50,000ಗಳವರೆಗೆ ಲೋನ್ ಪಡೆಯಬಹುದು.
ಹೀಗೆ ಕೇವಲ ಆಧಾರ್ ಕಾರ್ಡ್ ಒಂದು ಇದರ ಮೂಲಕ ಲಭ್ಯವಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಕೇವಲ ಆಧಾರ್ ಕಾರ್ಡ್ ನಿಂದ ಲೋನ್ ಪಡೆಯಬಹುದು ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕೇವಲ 500 ರೂಪಾಯಿಗೆ ಪ್ರತಿ ಮನೆಗೆ ಸೌರ ಫಲಕ ಲಭ್ಯವಿದೆ : ಯಾರ್ ಯಾರಿಗೆ ಸಿಗಲಿದೆ ನೋಡಿ
- ಗೃಹಲಕ್ಷ್ಮಿ ಈ ತಿಂಗಳ 2000 ಹಣ ಬಿಡುಗಡೆ : ಕೂಡಲೇ ಡೈರೆಕ್ಟ್ ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ