News

ರಾತ್ರೋರಾತ್ರಿ ಗೃಹಲಕ್ಷ್ಮಿ ಯೋಜನೆಯಲ್ಲಿ ಹೊಸ ಬದಲಾವಣೆ : ಎಲ್ಲ ಮಹಿಳೆಯರಿಗೆ ಬೇಜಾರು

New change in overnight Gruhalkshmi Yojana

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ರಾತ್ರೋರಾತ್ರಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವು ಬದಲಾವಣೆ ಮಾಡುವುದರ ಬಗ್ಗೆ ತಿಳಿಸಲಾಗುತ್ತಿದೆ. ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡುತ್ತಿದ್ದು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ತಲುಪುವಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ ಇದಕ್ಕೆ ತಾಂತ್ರಿಕ ದೋಷಗಳು ಕೂಡ ಕಾರಣ ಎಂದು ಸರ್ಕಾರವು ಮಾಹಿತಿ ನೀಡಿದೆ.

New change in overnight Gruhalkshmi Yojana
New change in overnight Gruhalkshmi Yojana

ನಾಲ್ಕನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಬಗ್ಗೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡಲು ವಿಳಂಬವಾಗುತ್ತಿರಲು ಕಾರಣಗಳನ್ನು ಕೂಡ ತಿಳಿಸಿದ್ದು ಜನವರಿ ತಿಂಗಳಿನ ಆರಂಭದಲ್ಲಿಯೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗದೆ ಇದ್ದರೆ ಚಿಂತೆ ಮಾಡುವ ಅಗತ್ಯವಲ್ಲ ಎಂದು ಹೇಳಿದ್ದು ನಾಲ್ಕನೇ ಕಂತಿಯ ಹಣ ಪ್ರತಿಯೊಬ್ಬರ ಖಾತೆಗೂ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.

26 ಜಿಲ್ಲೆಗಳಿಗೆ ಹಣ ಜಮಾ :

ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಡಿಸೆಂಬರ್ ಕೊನೆಯ ವಾರದಲ್ಲಿಯೇ ಬಿಡುಗಡೆ ಆಗಿತ್ತು ಆದರೆ ಇದೀಗ ಕೇವಲ 15 ಜಿಲ್ಲೆ ಮಾತ್ರ ಮೂರು ಜನವರಿ 2024 ರಂದು 26 ಜಿಲ್ಲೆಗಳಿಗೆ ನಾಲ್ಕನೇ ಕ್ರಾಂತಿಯ ಹಣವನ್ನು ಜನ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಫಲಾನುಭವಿಗಳ ಖಾತೆಗೆ ಸಂಪೂರ್ಣವಾಗಿ ಜನವರಿ 7 2024 ರಂದು ಜಮಾ ಮಾಡಲಾಗುತ್ತದೆ.

ಇದನ್ನು ಓದಿ : ನೌಕರರ ವೇತನದಲ್ಲಿ ಶೇಕಡ 50% ಹೆಚ್ಚಳ : ಈ ದಿನಾಂಕದಂದು ಹಣ ಬರಲಿದೆ ಗ್ಯಾರಂಟಿ

ಗೃಹಲಕ್ಷ್ಮಿ ಶಿಬಿರ ಯಶಸ್ವಿ ಯಾಗಿದೆ :


ಗುರು ಲಕ್ಷ್ಮಿ ಯೋಜನೆಯ ಬಗ್ಗೆ ಯಾರಿಗೆಲ್ಲ ಸಮಸ್ಯೆ ಇದೆಯೋ ಅಂತವರು ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಗ್ರಾಮೀಣ ಮಟ್ಟದಲ್ಲಿ ಮೂರು ದಿನಗಳವರೆಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕೂಡ ಉತ್ಪಸ್ಥಿತರಿದ್ದರು ಮಹಿಳೆಯರ ಸಮಸ್ಯೆಗಳು ಪರಿಹಾರವನ್ನು ಸೂಚಿಸಿದ್ದಾರೆ.

ಹೀಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿಯನ್ನು ತಿಳಿಸುತ್ತಿದ್ದು ಈ ಲೇಖನದ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...