ನಮಸ್ಕಾರ ಸ್ನೇಹಿತರೆ ಅತಿ ಶೀಘ್ರದಲ್ಲಿ ಏಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಬಂಪರ್ ಸಿಹಿ ಸುದ್ದಿ ನೀಡಲಾಗುತ್ತಿದೆ. ಪ್ರಯಾಣಿಕರಿಗಾಗಿ ಹೊಸದೊಂದು ಸೌಲಭ್ಯವು ಸರ್ಕಾರ ನೀಡುತ್ತಿದ್ದು ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಶೀಘ್ರದಲ್ಲಿಯೇ ಈ ಸೌಲಭ್ಯ ಆರಂಭವಾಗಲಿದೆ ಎಂಬ ವರದಿಯು ಕೇಳಿ ಬರುತ್ತಿದೆ. ಸ್ಮಾರ್ಟ್ ಎಲೆಕ್ಟ್ರಾನಿಕ್ ಟಿಕೆಟಿಂಗ ಯಂತ್ರಗಳ ಮೂಲಕ ಪಾವತಿಗಳನ್ನು ಮಾಡುವ ಸೌಲಭ್ಯ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಾರಂಭವಾಗಲಿದೆ ಎಂಬ ಮಾಹಿತಿ ಹೇಳಿ ಬರುತ್ತಿದೆ.
10,000 ಸ್ಮಾರ್ಟ್ ಈಟಿಎಂ ಗಳ ಖರೀದಿ :
ಕೆಎಸ್ಆರ್ಟಿಸಿ ನಿಗಮವು 10,000 ಖರೀದಿಗೆ ಟೆಂಡರ್ ಕರೆದಿರುವುದರ ವರದಿಯಾಗಿದೆ. ಡಿಜಿಟಲ್ ಪಾವತಿ ಸೌಲಭ್ಯ ಬಿಎಂಟಿಸಿ ಪ್ರಯಾಣಿಕರಿಗೆ ಇರುವಂತೆ ಇನ್ನು ಮುಂದೆ ಕೆ ಎಸ್ ಆರ್ ಟಿ ಸಿ ಯು ಕೂಡ ತನ್ನ ಪ್ರಯಾಣಿಕರಿಗೆ ಡಿಜಿಟಲ್ ಪಾವತಿ ಸೌಲಭ್ಯ ಹೋದಗಿಸಲು ನಿರ್ಧರಿಸಿದೆ. ಆಂಡ್ರಾಯ್ಡ್ ಆಧಾರಿತ ಸಾಧನವಾಗಿದ್ದು ಈ ಯಂತ್ರವು ಟಿಕೆಟ್ ಅನ್ನು ಮುದ್ರಿಸುತ್ತದೆ.
ಇದನ್ನು ಓದಿ : ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳಲು ರೈತರಿಗೆ ಅವಕಾಶ : ಭೂಮಿ ಇಲ್ಲದವರು ಈ ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ
ಹೀಗೆ ಸಾರಿಗೆ ಇಲಾಖೆಯು ತನ್ನ ಪ್ರಯಾಣಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಇದೀಗ ಡಿಜಿಟಲ್ ಪಾವತಿಯನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಕೆಎಸ್ಆರ್ಟಿಸಿಯಲ್ಲಿ ಈ ಸೌಲಭ್ಯ ಜಾರಿಯಾಗಲಿದೆ ಎಂಬ ಮಾಹಿತಿಯು ಕೇಳಿಬರುತ್ತಿದೆ ಹಾಗಾಗಿ ಈ ಮಾಹಿತಿಯನ್ನು ಪ್ರಯಾಣಿಕರು ನಗದು ರಹಿತ ಪ್ರಯಾಣ ಮಾಡಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಕಾನ್ಸ್ಟೇಬಲ್ ಮತ್ತು SI ಹುದ್ದೆಗಳಿಗೆ ಸರ್ಕಾರದಿಂದ ಅಧಿಸೂಚನೆ ಬಿಡುಗಡೆ : ವೇತನ ಶ್ರೇಣಿ ನೋಡಿ
- ಸರ್ಕಾರ ಹಳೆಯ ಪಿಂಚಣಿ ಯೋಜನೆ ಲಾಭದ ಬಗ್ಗೆ ದೊಡ್ಡ ಘೋಷಣೆ ಮಾಡಿದೆ ನೋಡಿ