ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ, ಸಾಮಾನ್ಯ ಜ್ಞಾನದ ಬಗ್ಗೆ. ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಅವಶ್ಯಕತೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಇರುತ್ತದೆ ಅದರಲ್ಲಿಯೂ ಎಸ್ ಎಸ್ ಸಿ ಬ್ಯಾಂಕಿಂಗ್ ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಅನೇಕ ಪ್ರಶ್ನೆಗಳನ್ನು ಇವುಗಳಿಗೆ ಸಂಬಂಧಿಸಿದಂತೆ ಕೇಳಲಾಗುತ್ತದೆ. ಅಂತ ನಿಮಗೆ ಇವತ್ತಿನ ಲೇಖನದಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತಿದ್ದು ಅದಕ್ಕೆ ಉತ್ತರವನ್ನು ನೀವು ಕಂಡು ಹಿಡಿಯಲು ಪ್ರಯತ್ನಿಸಿ.
ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತ ಐತಿಹಾಸಿಕ ಪ್ರಶ್ನೆಗಳು :
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇತಿಹಾಸದ ಬಗ್ಗೆಯೂ ಸಹ ಕೆಲವೊಂದು ಪ್ರಶ್ನೆಗಳು ಇದ್ದು ಅವುಗಳಿಗೆ ಸಂಬಂಧಿಸಿದಂತೆ ಉತ್ತರಗಳನ್ನು ನೀವು ಹುಡುಕಬೇಕಾಗುತ್ತದೆ ಹಾಗಾಗಿ ಅದಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳನ್ನು ನಿಮಗೆ ಕೇಳಲಾಗುತ್ತಿದ್ದು ಅದರ ಜೊತೆಗೆ ಉತ್ತರಗಳನ್ನು ಸಹ ನಿಮಗೆ ನೀಡಲಾಗಿದೆ ಅದಕ್ಕಿಂತ ಮೊದಲು ನೀವು ಅವುಗಳಿಗೆ ಉತ್ತರವನ್ನು ಕಂಡುಹಿಡಿಯುವುದರ ಮೂಲಕ ನಿಮ್ಮ ಸಾಮಾನ್ಯ ಜ್ಞಾನದ ಬಗ್ಗೆ ನಿಮಗೆ ಎಷ್ಟು ತಿಳಿದಿದೆ ಎಂಬುದನ್ನು ತಾಳೆ ಹಾಕಿ ನೋಡಬಹುದಾಗಿದೆ.
- ಯಾರ ಮೂಗನ್ನು ಲಕ್ಷ್ಮಣ ಕಾಡಿನಲ್ಲಿ ಕತ್ತರಿಸಿದನು ?
ಉತ್ತರ : ರಾವಣನ ಸಹೋದರಿಯಾದ ಶೂರ್ಪನಕಿಯ ಮೂಗನ್ನು ಲಕ್ಷ್ಮಣ ಕಾಡಿನಲ್ಲಿ ಕತ್ತರಿಸಿದ.
- ಶ್ರೀರಾಮ ಸೀತಾ ಸ್ವಯಂವರದ ಸಮಯದಲ್ಲಿ ಯಾರ ಬಿಲ್ಲನ್ನು ಮುರಿದ ?
ಉತ್ತರ : ಶ್ರೀರಾಮ ಸೀತಾ ಸ್ವಯಂವರದ ಸಮಯದಲ್ಲಿ ಶಿವ ಧನಸ್ಸನ್ನು ಮುರಿಯುತ್ತಾನೆ.
- ಯಾರಿಗೆ ಸೀತಾ ಸ್ವಯಂವರದಲ್ಲಿ ಬಿಲ್ಲು ಮುರಿದಾಗ ಕೋಪ ಬರುತ್ತದೆ ?
ಉತ್ತರ : ಪರಶುರಾಮನಿಗೆ ಸೀತಾ ಸ್ವಯಂವರದಲ್ಲಿ ಬಿಲ್ಲುಮುರಿದಾಗ ಕೋಪ ಬರುತ್ತದೆ.
- ಯಾರ ಅವತಾರವೆಂದು ಪರಶುರಾಮನನ್ನು ಪರಿಗಣಿಸಲಾಗಿದೆ ?
ಉತ್ತರ : ಶಿವನ ಅವತಾರ ಎಂದು ಪರಶುರಾಮನನ್ನು ಪರಿಗಣಿಸಲಾಗಿದೆ.
- ಅಯೋಧ್ಯೆಯ ಅರ್ಥವೇನು ?
ಉತ್ತರ : ಯುದ್ಧದಲ್ಲಿ ಸೋಲಿಸಲಾಗದ ಎಂದು ವಾಸ್ತವದಲ್ಲಿ ಅಯೋಧ್ಯೆಯ ಅರ್ಥ ಹೇಳಲಾಗಿದೆ.
ಹೀಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೆಲವೊಂದು ಪ್ರಶ್ನೆಗಳನ್ನು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಕೇಳಲಾಗಿದ್ದು ಅದರಂತೆ ಇತಿಹಾಸಕ್ಕೆ ಸಂಬಂಧಿಸಿದಂತೆ ಈ ಪ್ರಶ್ನೆಗಳನ್ನು ಕೇಳಲಾಗಿದೆ ಹೀಗೆ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ವಾಟ್ಸಪ್ ಬಳಸುವವರಿಗೆ ಹೊಸ ನಿಯಮ : ಶುಲ್ಕ ಕಟ್ಟಿದರೆ ಮಾತ್ರ ವಾಟ್ಸಪ್ ಬಳಕೆ ಮಾಡಬಹುದು
- ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆಯ್ಕೆಯಾದರೆ ಕೈತುಂಬಾ ಸಂಬಳ ಸಿಗಲಿದೆ