News

ಬಿಗ್ ಬಾಸ್ ಮನೆಯಲ್ಲಿ ಎಡವಟ್ಟು ಮಾಡಿಕೊಂಡ ಪ್ರತಾಪ್ ಕೂಡಲೇ ನೋಡಿ

Pratap made a mistake in the Bigg Boss house

ನಮಸ್ಕಾರ ಸ್ನೇಹಿತರೆ, ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 10 ಆರಂಭವಾಗಿ ಸುಮಾರು 52 ದಿನಗಳೆ ಕಳೆದಿದೆ. ಬಿಗ್ ಬಾಸ್ ಕನ್ನಡಿಗರ ಮೆಚ್ಚಿನ ರಿಯಾಲಿಟಿ ಶೋ ಆಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ಕಾದಾಟ ನಡೆಯುತ್ತಲೇ ಇದೆ ಈ ವಾರ ಬಂತು ಬಿಗ್ ಬಾಸ್ ಮನೆಯಲ್ಲಿ ಭಾರಿ ರೋಚಕ ತಿರುವಿನೊಂದಿಗೆ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ಅದರಂತೆ ಬಿಗ್ ಬಾಸ್ ಮನೆಯಲ್ಲಿ ಇದೀಗ ಡ್ರೋನ್ ಪ್ರತಾಪ್, ಎಡವಟ್ಟು ಮಾಡಿಕೊಂಡಿದ್ದಾನೆ. ಹಾಗಾದರೆ ಡ್ರೋನ್ ಪ್ರತಾಪ್ ಮಾಡಿಕೊಂಡ ಈ ದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

Pratap made a mistake in the Bigg Boss house

ಕ್ಯಾಪ್ಟನ್ಸಿ ಟಾಸ್ಕುಗಳು :

ಬಹಳ ಅದ್ಭುತವಾಗಿ ಇವರ ಪ್ರತಾಪ್ ಹಾಗೂ ಮೈಕಲ್ ಕ್ಯಾಪ್ಟನ್ ಸಿಯಲ್ಲಿ ಟಾಸ್ಕ್ ಹೋಗಲು ನೆರವೇರುತ್ತಿದೆ. ಇಂದು ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಆಗಲು ಇಡೀ ಮನೆ ಮಂದಿ ಕಾದಾಡುತ್ತಿದ್ದು ಸದ್ಯ ಬಿಗ್ ಬಾಸ್ ನಲ್ಲಿ ಹೊಸ ಟ್ವಿಸ್ಟ್ ಮನೆ ಮಂದಿಗೆ ಎದುರಾಗಿದೆ. ಟೀಮ್ ಕ್ಯಾಪ್ಟನ್ ಆದ ಡ್ರೋನ್ ಮಿಸ್ಟೇಕ್ ಮಾಡಿಕೊಂಡು ತಂಡದ ಸೋಲಿಗೆ ಕಾರಣವಾಗಿದ್ದರೆ ಎನ್ನುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಉಲ್ಟಾ ಆಯ್ತು ಡ್ರೋನ್ ಪ್ರತಾಪ್ ಲೆಕ್ಕಾಚಾರ :

ಈ ವಾರ ಬಿಗ್ ಬಾಸ್ ಮನೆಯಲ್ಲಿ ಎರಡು ತಂಡಗಳನ್ನು ಮಾಡಲು ಆದೇಶ ಹೊರಡಿಸಿ ಟಾಸ್ಕ್ ಅನ್ನು ನೀಡಲು ಬಿಗ್ ಬಾಸ್ ನಿರ್ಧರಿಸಿದ್ದಾರೆ. ಇನ್ನು ಬಿಗ್ ಬಾಸ್ ಹೇಳಿದಂತೆ ಕ್ಯಾಪ್ಟನ್ ಯಲ್ಲಿ ಪ್ರತಾಪ್ ಹಾಗೂ ಮೈಕಲ್ ಎರಡು ತಂಡಗಳು ರೆಡಿಯಾಗಿತ್ತು ಇನ್ನು ಪ್ರತಾಪ್ ತಂಡದಲ್ಲಿ ಒಬ್ಬ ಆಟಗಾರರು ಹೆಚ್ಚಿದ್ದ ಕಾರಣ ಪ್ರತಾಪ್ ತಂಡದಿಂದ ಬಿಗ್ ಬಾಸ್ ಒಬ್ಬರನ್ನು ಹೊರಗಿಡಲು ಹೇಳಿದ್ದಾರೆ ಈ ವೇಳೆ ಪ್ರತಾಪ್ ಮಾಡಿರುವ ನಿರ್ಧಾರ ಎಲ್ಲರನ್ನೂ ಗೊಂದಲಕ್ಕೆ ದೂಡಿದೆ.

ಇದನ್ನು ಓದಿ : ಸುಲಭವಾಗಿ ಬ್ಯುಸಿನೆಸ್‌ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ

ಕಾರ್ತಿಕ್ ಪ್ರತಾಪ್ ತಂಡದಿಂದ ಹೊರಗೆ :

ಪ್ರತಾಪ್ ಕಾರ್ತಿಕ್ ರವರನ್ನು ತಂಡದಿಂದ ಹೊರಗೆ ಇಡಲು ನಿರ್ಧರಿಸಿದರು ಇನ್ನು ತಂಡದಿಂದ ಕಾರ್ತಿಕ್ ಹೊರಬಂದ ಕಾರಣ ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ಅರ್ಹತೆಯನ್ನು ಕಾರ್ತಿಕ್ ಕಳೆದುಕೊಂಡರು. ಇನ್ನು ಪ್ರತಾಪ್ ಅವರು ಕಾರ್ತಿಕ್ ಅವರನ್ನು ತಂಡದಿಂದ ಹೊರಗೆ ಇಟ್ಟು ದೊಡ್ಡ ಮಾಡಿದ್ದಾರೆ ಎನ್ನುವುದು ಸದ್ಯದ ಚರ್ಚೆಯಾಗಿದ್ದು ಮೈಕಲ್ ತಂಡದಲ್ಲಿರುವವರು ಎಲ್ಲರೂ ಫಿಸಿಕಲ್ ಆಗಿ ಸ್ಟ್ರಾಂಗ್ ಇರುವ ಕಾರಣ ಆ ತಂಡಕ್ಕೆ ಟಕ್ಕರ್ ಕೊಡಲು ಸರಿಯಾದ ಸ್ಪರ್ಧಿ ಕಾರ್ತಿಕ್ ಆಗಿದ್ದರು ಎಂದು ಹೇಳಬಹುದು. ಕಾರ್ತಿಕ್ ಅವರನ್ನೇ ಪ್ರತಾಪ್ ತಂಡದಿಂದ ಹೊರಗೆ ಇಟ್ಟಿರುವುದು ದೊಡ್ಡ ಎಡ ಬಿಟ್ಟು ಎಂದು ಹೇಳಬಹುದು.


ಹೀಗೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸಿ ಗಾಗಿ ಹೆಚ್ಚು ಹೋರಾಟ ನಡೆಯುತ್ತಿದ್ದು ಇದರಿಂದ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಾಪ್ ತಂಡ ನಷ್ಟವನ್ನು ಎದುರಿಸಿದೆ ಎಂದು ಹೇಳಬಹುದಾಗಿದೆ. ಆಗಿ ಈ ಮಾಹಿತಿಯನ್ನು ಬಿಗ್ ಬಾಸ್ ಪ್ರೇಮಿಗಳು ಯಾರಾದರೂ ಇದ್ದರೆ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸುಲಭವಾಗಿ ಬ್ಯುಸಿನೆಸ್‌ ಮಾಡಿ : ಈ ಲೇಖನದಲ್ಲಿ ಕೆಲವು ಬೆಸ್ಟ್ ಐಡಿಯಾಗಳಿವೆ

ಲಕ್ಷಾಂತರ ರೈಲ್ವೆ ಪ್ರಯಾಣಿಕರಿಗೆ :ಉಚಿತ ಆಹಾರ, ಹೊಸ ನಿಯಮ

Treading

Load More...