ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯವೆಂದರೆ ಕೆಲವು ರಾಜ್ಯಗಳಲ್ಲಿ ಶಾಲಾ ಮಕ್ಕಳಿಗೆ ಚಳಿಗೆ ವಾತಾವರಣ ಹೆಚ್ಚಾಗಿರುವ ಕಾರಣ ರಜೆ ನೀಡಲಾಗುತ್ತಿದೆ. ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಜನರು ಮನೆಯಿಂದ ಹೊರಗೆ ಬರುವುದಕ್ಕೂ ಕೂಡ ಕೆಲವು ರಾಜ್ಯಗಳಲ್ಲಿ ಯೋಚನೆ ಮಾಡುವಂತಹ ಆಗಿದೆ ಈ ಮಧ್ಯೆ ಶಾಲೆಗಳಿಗೆ ಕೆಲವೊಂದು ರಾಜ್ಯಗಳು ರಜೆಯನ್ನು ಘೋಷಣೆ ಮಾಡಿವೆ.
ಉತ್ತರ ಭಾರತದಲ್ಲಿ ರಜೆ ಘೋಷಣೆ :
ಚಳಿಯ ತೀವ್ರತೆ ಉತ್ತರ ಭಾರತದಲ್ಲಿ ಪ್ರತಿದಿನ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳನ್ನು ಮುಚ್ಚಲು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ನಿರ್ಧರಿಸಿವೆ. ಇದಕ್ಕಾಗಿ ಸ್ಥಳೀಯ ಸರ್ಕಾರವು ಆದೇಶವನ್ನು ಹೊರಡಿಸಿದ್ದು ಕೆಲವೊಂದು ತರಗತಿಗಳ ಸಮಯವನ್ನು ಕೆಲವು ಕಡೆ ಶಾಲೆಗಳಲ್ಲಿ ಬದಲಾಯಿಮನೆ ಮಾಡಲಾಗಿದೆ.
ಇದನ್ನು ಓದಿ : ವಾಟ್ಸಪ್ ಬಳಸುವವರಿಗೆ ಹೊಸ ನಿಯಮ : ಶುಲ್ಕ ಕಟ್ಟಿದರೆ ಮಾತ್ರ ವಾಟ್ಸಪ್ ಬಳಕೆ ಮಾಡಬಹುದು
8ನೇ ತರಗತಿಯ ಮಕ್ಕಳಿಗೆ ಶಾಲೆ ರಜೆ ಘೋಷಣೆ :
ಎಂಟನೇ ತರಗತಿ ತನಕ ಶಾಲೆಗಳನ್ನು ನೋವಿಡ ಮತ್ತು ಗ್ರೇಟರ್ ಮೇಡಾದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರವಾದ ಚಳಿಯ ವಾತಾವರಣ ಮುಂದುವರಿಯುತ್ತಿರುವದರಿಂದ 2024 ಜನವರಿ 14ರ ವರೆಗೆ ಮುಚ್ಚಲು ಆದೇಶ ನೀಡಲಾಗಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಮಾತ್ರ ಅನ್ವಯಿಸಲಾಗಿದ್ದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ರಾಜಸ್ಥಾನ ಸರ್ಕಾರವು ಚಳಿಗಾಲದ ರಜೆಯನ್ನು ವಿಸ್ತರಿಸುವುದಾಗಿ ಘೋಷಣೆ ಮಾಡಿದೆ.
ಹೀಗೆ ತೀವ್ರ ಚಳಿ ಇರುವ ಹಿನ್ನೆಲೆಯಲ್ಲಿ ಕೆಲವೊಂದು ರಾಜ್ಯಗಳ ರಾಜ್ಯ ಸರ್ಕಾರಗಳು ರಜೆಯನ್ನು ಘೋಷಣೆ ಮಾಡಿದ್ದು ಇನ್ನು ಹೆಚ್ಚು ಚಳಿ ಉಂಟಾದರೆ ರಜೆಯ ಅವಧಿ ಮುಂದುವರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಉತ್ತರ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಚಳಿಯ ವಾತಾವರಣ ಹೆಚ್ಚಾಗಿರುವ ಕಾರಣ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂಬುದರ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- UPI ನಿಯಮಗಳಲ್ಲಿ ಜನವರಿ ಬದಲಾವಣೆ ಆಗಿದೆ ನೋಡಿ , ಪ್ರತಿಯೊಬ್ಬರು ಶುಲ್ಕ ಪಾವತಿ ಇದೆ
- ಉಚಿತ ರೇಷನ್ ಮತ್ತು ಹಣ ಪಡೆಯಲು ಹೊಸ ನಿಯಮ : ಪ್ರತಿ ಕುಟುಂಬದವರು ತಿಳಿದುಕೊಳ್ಳಿ