News

ಬಡವರಿಗಾಗಿ ಬಂತು ನೋಡಿ ಹೊಸ ಕಾರು : ಖರೀದಿಸಲು ಮುಗಿಬಿದ್ದ ಜನ ಕೇವಲ 25,000 ಇದ್ರೆ ಸಾಕು

Hyundai Creta car

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಬಡವರಿಗೆ ಸಿಗಬಹುದಾದ ಒಂದು ಉತ್ತಮ ಕಾರಿನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡಲಿದ್ದೇನೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದರೆ ನಿಮಗೆ ಆ ಕಾರಿನ ಸಂಪೂರ್ಣ ವೈಶಿಷ್ಟತೆಗಳು ಸಿಗಲಿದೆ.

Hyundai Creta car
Hyundai Creta car

ಹುಂಡೈ ಕ್ರೆಟಾ ಕಾರ್ :

ಬಹುನಿರೀಕ್ಷಿತ ಕಾರುಗಳಲ್ಲಿ ಈ ಕಾರು ತುಂಬಾ ಮೊದಲ ಸ್ಥಾನದಲ್ಲಿದೆ .ಈ ಕಾರ್ಯವನ್ನು ನೀವು ಬುಕ್ ಮಾಡಬೇಕಾದರೆ ನಿಮಗೆ ಕೇವಲ 25000 ಇದ್ದರೆ ಮಾತ್ರ ಸಾಕು ಎಂದು ತಿಳಿಸಲಾಗಿದೆ .ಈ ಕಾರಿನಲ್ಲಿ ಅನೇಕ ವೈಶಿಷ್ಟತೆಗಳು ಇದ್ದು ಇದರಲ್ಲಿ ಒಟ್ಟು ಏಳು ರೂಪಗಳಲ್ಲಿ ಮಾದರಿಯನ್ನು ಕಾಣಬಹುದಾಗಿದೆ.

ಹುಂಡೈ ಕ್ರೆಟಾ ಕಾರ್ ಬಣ್ಣಗಳ ಆಯ್ಕೆ :

ಈ ಕಾರ್ಯದಲ್ಲಿ ಆಕರ್ಷಕ ಬಣ್ಣಗಳನ್ನು ಹೊಂದಿರುವ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಲ್ಲಾ ರೀತಿಯ ಬಣ್ಣಗಳಲ್ಲಿ ಈ ಕಾರನ್ನು ತಯಾರಿಸಲಾಗಿದೆ .ಉದಾಹರಣೆಗೆ :ಬಿಳಿ ಬಣ್ಣದ ಕಾರು. ಕಪ್ಪು ಬಣ್ಣದ ಕಾರು ಹಾಗೂ ಇನ್ನು ಹೆಚ್ಚು ರೀತಿಯ ಬಣ್ಣಗಳಲ್ಲಿ ನಿಮಗೆ ಈ ಕಾರನ್ನು ಪಡೆಯಬಹುದಾಗಿದೆ.

ಶಕ್ತಿಶಾಲಿ ಇಂಜಿನ್ ಅಳವಡಿಕೆ :


ಈ ಕಾರಿನಲ್ಲಿ ಶಕ್ತಿಶಾಲಿಯಾದ ಇಂಜಿನ್ ಅನ್ನು ಅಳವಡಿಸಲಾಗಿದೆ ಹಾಗೂ ಪೆಟ್ರೋಲ್ ಇಂಜಿನ್ ನಲ್ಲಿ 1. 5 ಲೀಟರ್ ನೈಸರ್ಗಿಕ ವಾದಂತಹ ಪೆಟ್ರೋಲ್ ಇಂಜಿನನ್ನು ಹೊಂದಿದೆ .ಇದರೊಂದಿಗೆ ಡೀಸೆಲ್ ಇಂಜಿನ್ನು ಸೇರಿದೆ ಇದರ ಸಾಮರ್ಥ್ಯ 1.5 ಲೀಟರ್ ಇದರೊಂದಿಗೆ ಆರು ಸ್ಪೀಡ್ನ ಮ್ಯಾನುವಲ್ ಇಂಟಲಿಜೆಂಟ್ ವೇರಿಯಂಟ್ ಕ್ಲಬ್ ಟ್ರಾನ್ಸ್ಫರ್ಮೇಶನ್ ಇದೆ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಸಹ ಅಳವಡಿಸಲಾಗಿದೆ.

ಇದನ್ನು ಓದಿ : Colgate ಕಂಪನಿಯಿಂದ 75,000 ವಿದ್ಯಾರ್ಥಿ ವೇತನ : ಎಲ್ಲರೂ ಕೂಡಲೇ ಅರ್ಜಿ ಸಲ್ಲಿಸಿ

ಖರೀದಿಸಲು ಮುಗಿ ಬೀಳುತ್ತಿದ್ದಾರೆ ಜನ :

ಆಕರ್ಷಕ ಬಣ್ಣಗಳ ಜೊತೆಗೆ ಉತ್ತಮ ಸಾಮರ್ಥ್ಯವನ್ನು ಹೊಂದಿರುವ ಈ ಕಾರನ್ನು ಖರೀದಿಸಲು ಜನರು ಸಾಕಷ್ಟು ರೀತಿಯಲ್ಲಿ ಬುಕ್ ಮಾಡುತ್ತಿದ್ದಾರೆ. ಈ ಕಾರು ದೇಶಾದ್ಯಂತ ಉತ್ತಮ ರೀತಿಯ ಚಾಲಕರ ಅನುಭವವನ್ನು ನೀಡುತ್ತಿದ್ದು .ಇದಕ್ಕಾಗಿ ಜನರು ಈ ಕಾರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ನೀವು ಪಡೆದುಕೊಳ್ಳಿ ಈ ಕಾರನ್ನು :

ಸಾಕಷ್ಟು ಜನರಿಗೆ ಕಾರನ್ನು ಖರೀದಿಸಬೇಕೆಂಬ ಆಸೆ ಇರುತ್ತದೆ .ಆದರೆ ಸಾಕಷ್ಟು ಕಾರಣಗಳಿಂದ ಕಾರನ್ನು ಖರೀದಿಸಲು ಹಿಂದೆ ಉಳಿಯುತ್ತಾರೆ .ಹಾಗಾಗಿ ಈ ಕಾರನ್ನು ಖರೀದಿಸುವುದು ನಿಮಗೆ ಉತ್ತಮವಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...