ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ ಈ ಲೇಖನದಲ್ಲಿ ಕರ್ನಾಟಕದಲ್ಲಿ ಇನ್ನೂರಕ್ಕೂ ಹೆಚ್ಚು ತಾಲೂಕುಗಳನ್ನು ಈಗಾಗಲೇ ಕರ್ನಾಟಕ ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ .ಆದ್ದರಿಂದ ಈ ವರ್ಷ ಅನಾವೃಷ್ಟಿಯಿಂದ ರೈತರ ಬೆಳೆ ಹಾಳಾಗಿದ್ದು ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹಾಗಾಗಿ ರೈತರ ಸಾಲ ಮನ್ನಾ ಆಗುವ ಬಗ್ಗೆ ಕೆಲವೊಂದು ಸೂಚನೆ ಕಂಡು ಬರುತ್ತಿದ್ದು ಹಾಗಾಗಿ ಹಾಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ.
ರೈತರಿಗೆ ಹೆಚ್ಚು ಸಾಲಬಾದೆ :
ರೈತರು ಈಗಾಗಲೇ ಸಾಲಭಾದೆಯಿಂದ ದೊಡ್ಡ ತಲೆನೋವು ಎದುರಿಸುತ್ತಿದ್ದಾರೆ .ಹಾಗಾಗಿ ಹಾರೈತರಿಗೆ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಬಿಜೆಪಿ ಪಕ್ಷವು ಸಾಲ ಮನ್ನಾ ಮಾಡುವಂತೆ ಮನವಿ :
ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಪಕ್ಷವು ರೈತರ ಸಾಲ ಮನ್ನಾ ಮಾಡುವಂತೆ ಮನವಿಯನ್ನು ಅಧಿವೇಶನದಲ್ಲಿ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರಕ್ಕೆ ತಿಳಿಸಿದ್ದಾರೆ.
ಇದನ್ನು ಓದಿ : SBI ಗ್ರಾಹಕರಿಗೆ ಹೊಸ ಸೇವೆ : ಜನವರಿ 31 ರಿಂದ ಸೇವೆ ಲಭ್ಯ ,ಯಾವ ಸೇವೆ ತಿಳಿದುಕೊಳ್ಳಿ
ಬಡ್ಡಿ ಮನ್ನಾ ಮಾಡಲಾಗಿದೆ :
ಈಗಾಗಲೇ ಕಾಂಗ್ರೆಸ್ ಸರ್ಕಾರ ರೈತರ ಸಾಕಷ್ಟು ಬಡ್ಡಿಯನ್ನು ಮನ್ನಾ ಮಾಡಲಾಗಿದೆ .ಇದರೊಂದಿಗೆ ರೈತರ ಸಮಸ್ಯೆ ಸ್ವಲ್ಪ ಬಗೆಹರಿದಂತೆ ಆಗಿದೆ.
ರೈತರ ಸಾಲ ಮನ್ನಾ ಆಗುತ್ತಾ..?
ಈಗಾಗಲೇ ಬಡ್ಡಿಮನ್ನು ಮಾಡಿರುವ ಸರ್ಕಾರ ರೈತರ ಸಾಲ ಮನ್ನವನು ನಿರ್ಧಾರ ಮಾಡುತ್ತಿದೆ. ಸಂಪೂರ್ಣವಾಗಿ ಸಾಲ ಮನ್ನಾ ಮಾಡಬೇಕಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಸಂಪೂರ್ಣವಾಗಿ ಚರ್ಚೆಯನ್ನು ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ಒತ್ತಡ ಹಾಗೂ ಇನ್ನಿತರ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅನೇಕ ತೀರ್ಮಾನವನ್ನು ಕೈಗೊಳ್ಳಲು ನಿರ್ಧರಿಸಿದೆ .ಈ ಲೇಖನವನ್ನು ಸಂಪೂರ್ಣವಾಗಿ ಓದಿದಕ್ಕೆ ದನ್ಯವಾದಗಳು ,
ಇತರೆ ವಿಷಯಗಳು :
- ಮೊಬೈಲ್ ನಲ್ಲಿ ಹೆಚ್ಚು ಸರ್ಚ್ ಮಾಡುವುದು ಏನು.? ತಿಳಿದರೆ ಗ್ಯಾರಂಟಿ ಶಾಕ್ ಆಗುತ್ತೀರಾ
- ಜಲಜೀವನ್ ಮಿಷನ್ ಅಡಿಯಲ್ಲಿ ಉದ್ಯೋಗವಕಾಶ : ನಿಮ್ಮ ಗ್ರಾಮದಲ್ಲಿ ಉದ್ಯೋಗ ಪಡೆಯಬಹುದು