ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ಏನೆಂದರೆ ಅಂತ್ಯೋದಯ ಪ್ರತಿಪಡಿತರ ಚೀಟಿಗೆ 35 ಕೆಜಿ ಹಾಗೂ ಪಿಎಚ್ಎಚ್ ಅಂದರೆ ಬಿಪಿಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಜಿಲ್ಲೆಯಲ್ಲಿ ಜನವರಿ 2024ರ ಮಾಹೆಗೆ ವಿತರಿಸಲಾಗುತ್ತಿದೆ.
ಡಿಬಿಟಿ ಮೂಲಕ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿಗಳಂತೆ ಪ್ರತಿಫಲನ ಬಾವಿಗೆ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡಲಾಗುತ್ತದೆ ಆದರೆ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಯೂ ಹಾಗೂ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ನಲ್ಲಿ ಹೆಸರು ವ್ಯತ್ಯಾಸ ಕಂಡು ಬಂದರೆ ಹಾಗೂ ಆಧಾರ್ ಕಾರ್ಡ್ ಮ್ಯಾಪ್ ಆಗದೆ ಇದ್ದರೆ ನ್‌ಪಿಸಿಐ ಮ್ಯಾಪ್ ಆಗದೆ ಇರುವುದರಿಂದ 2023ರ ತಿಂಗಳಿನಲ್ಲಿ ಡಿಬಿಟಿ ಮೂಲಕ ಕೆಲವು ಪಡಿತರ ಚೀಟಿ ದಾರಿಗೆ ಹಣ ಜಮೆ ಆಗಿರುವುದಿಲ್ಲ.
ಎನ್‌ಪಿಸಿಐ ಮತ್ತು ಕೆ ಇ ಕೆ ವೈ ಸಿ ಕಡ್ಡಾಯ :
ಪಡಿತರ ಚೀಟಿದಾರರ ಹಿತ ದೃಷ್ಟಿಯಿಂದ ಹಾಗೂ ಡಿಪಿ ಮೂಲಕ ಹಣ ಸಂದಾಯ ಮಾಡುವಲ್ಲಿ ರಾಜ್ಯ ಸರ್ಕಾರವು ಪ್ರಗತಿ ಸಾಧಿಸಬೇಕೆಂದಾದರೆ ಜನವರಿ 2024ರ ತಿಂಗಳಲ್ಲಿ ಪಡಿತರ ಚೀಟಿ ದಾರರು ಸಂಬಂಧಿಸಿದಂತಹ ಮೂಲ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ನ್ಯಾಯಬೆಲೆ ಅಂಗಡಿಯ ಮುಂದೆ ಹಾರ ಧಾನ್ಯವನ್ನು ಪಡೆಯುವುದು ಹಾಗೂ ವಿಫಲವಾದವರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು ಹಾಗೂ ಹೆಸರು ವ್ಯತ್ಯಾಸವಿದ್ದರೆ .
ಇದನ್ನು ಓದಿ : ಗ್ರಾಮ ಪಂಚಾಯಿತಿಯಲ್ಲಿ 10ನೇ ತರಗತಿ ಮತ್ತು ಪಿಯುಸಿ ಪಾಸಾದವರಿಗೆ ಉದ್ಯೋಗವಕಾಶ
ಈ ಕೆವೈಸಿ ಮಾಡಿಸಿಕೊಳ್ಳುವುದು ಬ್ಯಾಂಕ್ ಖಾತೆಯಲ್ಲಿ ತೊಂದರೆಗಳಿದ್ದರೆ ಎನ್‌ಪಿಸಿಐ ಮ್ಯಾಪ್ ಮಾಡಿಸುವುದು ಪೋಸ್ಟಲ್ ಇಲಾಖೆಯ ಐಪಿಪಿಬಿ ಖಾತೆಯನ್ನು ತೆರೆಯಲು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅದರಂತೆ ಈ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ಪಡಿತರ ಚೀಟಿದಾರರು ಪಡೆದುಕೊಳ್ಳಬೇಕಾದರೆ ಆಹಾರ ಶಿರಸ್ತಿದಾರ ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದು ರೇಷನ್ ಕಾರ್ಡ್ ಗೆ ಎನ್‌ಪಿಸಿಐ ಹಾಗೂ ಈ ಕೆ ವೈ ಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ,
ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ತಮ್ಮ ರೇಷನ್ ಕಾರ್ಡ್ ಗೆ ಈಕೆ ವೈಸಿ ಹಾಗೂ ಎಪಿಸಿಐ ಮ್ಯಾಪಿಂಗ್ ಆಗಿದೆ ಇಲ್ಲವೇ ಎಂಬುದನ್ನು ಅವರಿಗೆ ಪರಿಶೀಲಿಸಿಕೊಳ್ಳಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- 2024ರ ಕೊನೆಯಲ್ಲಿ ಚಿನ್ನ ಹಾಗು ಬೆಳ್ಳಿ ದರದಲ್ಲಿ ಎಷ್ಟು ಏರಿಕ್ಕೆ ಆಗುತ್ತೆ ನೋಡಿ , ಕೂಡಲೇ ಖರೀದಿಸಿ
- ಶಾಲಾ ಮಕ್ಕಳ ಪರೀಕ್ಷಾ ವೇಳಾಪಟ್ಟಿ : 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಕಟಣೆ