ನಮಸ್ಕಾರ ಸ್ನೇಹಿತರೇ ಅತ್ಯಾಧುನಿಕ ಫೀಚರ್ ಗಳಿರುವ ಕಡಿಮೆ ಬೆಲೆಗೆ ಮೊಬೈಲ್ ಖರೀದಿಸುವ ಯೋಚನೆ ನಿಮ್ಮಲ್ಲಿದ್ದರೆ ಈ ಮೊಬೈಲ್ ಉತ್ತಮ ಆಯ್ಕೆ ಎಂದು ಹೇಳಬಹುದು. ಅಲ್ಲದೆ ಬ್ರಾಂಡೆಡ್ ಕಂಪನಿಗಳ ಸ್ಮಾರ್ಟ್ ಫೋನ್ ಗಳ ಬೆಲೆ ಯಾವಾಗಲೂ ದುಬಾರಿಯಾಗಿದ್ದು ಕಂಪನಿಗಳು ಹೇಳಿಕೊಳ್ಳುವ ಮೂಲಕ ದೊಡ್ಡ ಮಾರಾಟವನ್ನು ಪಡೆಯುತ್ತವೆ ಆದರೆ ಕೆಲವೊಮ್ಮೆ ಒಳ್ಳೆಯ ಮೊಬೈಲ್ಗಳನ್ನು ಹೊಸ ಕಂಪನಿಗಳು ತಂದು ಜನರ ಬೆಂಬಲ ಪಡೆಯುತ್ತವೆ ಅದೇ ರೀತಿ ಇವತ್ತಿನ ಲೇಖನದಲ್ಲಿ ಅತ್ಯಧಿಕ ಫೀಚರ್ ಗಳಿರುವ ಕಡಿಮೆ ಬೆಲೆಯ ಮೊಬೈಲ್ ಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ಐ ಟೆಲ್ A70 :
ಐ ಟೆಲ್ A70 ಜನವರಿ ಮೂರರಂದು ಪ್ರಾರಂಭವಾಗಿದ್ದು ಇದು 13 ಮೆಗಾ ಪಿಕ್ಸೆಲ್ ರಿಯಲ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸರ್ ಫ್ರೆಂಡ್ ಕ್ಯಾಮೆರಾ ವನ್ನು ಕೂಡ ಹೊಂದಿದ್ದು ಸೆಲ್ಫಿಗೆ 5 ಎಂಪಿ ಕ್ಯಾಮೆರಾ ಸಾಮಾನ್ಯವಾಗಿ ಸಾಕಾಗುತ್ತದೆ. ಬ್ಯಾಟರಿ ಬ್ಯಾಕಪ್ 5000 ಈ ಸ್ಮಾರ್ಟ್ ಫೋನ್ ಅಂದಿದ್ದು ಇದು 12 ಜಿಬಿ ರಾಮ್ ಪ್ಲಸ್ 158 ಜಿಬಿಯನ್ನು ಹೊಂದಿದೆ. ಎರಡು ಟಿ ಬಿ ವರೆಗೆ ಮೆಮೊರಿ ಜಾಗವನ್ನು ಹೆಚ್ಚಿಸಬಹುದಾಗಿತ್ತು ಬ್ಲೂಟೂತ್ ಓಟಿಜಿ ವೈಫೈ ಟೈಪ ಸಿ ಂಬಲ ಸಂಪರ್ಕಕ್ಕಾಗಿ ಇದೆ.
ಇದನ್ನು ಓದಿ : ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಸಿಗಲಿದೆ : ಎಲ್ಲಾ ಮಹಿಳೆಯರಿಗೂ ಸಿಗುತ್ತೆ ಅರ್ಜಿ ಸಲ್ಲಿಸಿ
ಅಮೆಜಾನ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು :
ಮುಖ್ಯವಾಗಿ ನಾಲ್ಕು ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದ್ದು ಈ ಫೋನನ್ನು ಬಳಕೆದಾರರು ಬ್ರಿಲಿಯಂಟ್ ಗೋಲ್ಡ್ ಫೀಲ್ಡ್ ರಿಂಗ್ ಸ್ಟೈಲಿಶ್ ಕಪ್ಪು ಬಣ್ಣದಲ್ಲಿ ಖರೀದಿ ಮಾಡಲು ಅವಕಾಶವಾಗಿದೆ. ಈ ಮೊಬೈಲ್ ಫೋನ್ ತುಂಬಾ ದೊಡ್ಡದಾಗಿದ್ದು ಅಮೆಜಾನ್ ನಲ್ಲಿ ಈ ಮೊಬೈಲ್ ಫೋನನ್ನು 6799 ರೂಪಾಯಿಗಳಿಗೆ ಖರೀದಿಸಬಹುದಾಗಿದೆ.
ಹೀಗೆ ಅಮೆಜಾನ್ ಕಂಪನಿಯು ಅತಿ ಕಡಿಮೆ ಬೆಲೆಯಲ್ಲಿ ಕಂಪನಿಯು ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್ ಗಳೊಂದಿಗೆ ಮೊಬೈಲ್ ಫೋನನ್ನು ಖರೀದಿಸಲು ಅವಕಾಶ ಕಲ್ಪಿಸಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಭೂಮಿಯ ಒಡೆಯ ಸತ್ತಾಗ ಜಮೀನು ಹೆಸರಿಗೆ ಮಾಡಿಕೊಳ್ಳುವುದು ಹೇಗೆ ? ಇಲ್ಲಿದೆ ಟಿಪ್ಸ್
- ಮಹಾನಗರ ಪಾಲಿಕೆಯಲ್ಲಿ ಉದ್ಯೋಗ ಅವಕಾಶ : ಕೂಡಲೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ