News

ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!

Mother killed child case information

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಎಂದರೆ ಒಂದು ಹೃದಯವಿದ್ರಾವಕ ದೃಶ್ಯದ ಬಗ್ಗೆ. ಗೋವಾದ ಹೋಟೆಲ್ನಲ್ಲಿ ತನ್ನದೇ ಮಗುವನ್ನು ಹತ್ಯೆಗೈದು ಕಂಪನಿಯೊಂದರ ಸಿಇಒ ಸುಚನ ಸೂಟ್ಕೇಸ್ ನಲ್ಲಿ ತರುವಾಗ ಪೊಲೀಸರಿಗೆ ಚಿತ್ರದುರ್ಗದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆಯನ್ನು ಹಿರಿಯೂರಿನ ತಾಲೂಕು ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಆದರೆ ಇದೀಗ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸ್ಪೋಟಕ ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ.

Mother killed child case information
Mother killed child case information

ತನ್ನ ಮಗುವನ್ನು ಕೊಂದ ದೃಶ್ಯ :

ತನ್ನ ನಾಲ್ಕು ವರ್ಷದ ಮಗನನ್ನು ಅಪಾರ್ಟ್ಮೆಂಟ್ ಅಲ್ಲಿ ಕೊಂದ ಕೃತಕ ಬುದ್ಧಿಮತ್ತೆ ಸರ್ಕಾರಿ ಆಸ್ಪತ್ರೆಯ ಉಸ್ತುವಾರಿ ಡಾಕ್ಟರ್ ಕುಮಾರ್ ನಾಯಕ್ ಅವರು ಸುಚನಾ ಸೆಂಟ್ರವರು ಕತ್ತುಹಿಸುಕಿದ್ದಾರೆ ಎಂದು ತಾಯಿಯ ವಿಕೃತಿಯ ಬಗ್ಗೆ ವೈದ್ಯರು ತಿಳಿಸಿದರಿಂದ ಬಯಲಾಗಿದೆ.

ಇದನ್ನು ಓದಿ : ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಸಿಗಲಿದೆ : ಎಲ್ಲಾ ಮಹಿಳೆಯರಿಗೂ ಸಿಗುತ್ತೆ ಅರ್ಜಿ ಸಲ್ಲಿಸಿ

ತಾಯಿಯೆ ಮಗುವನ್ನು ಕೊಂದ ಪ್ರಕರಣ :

ಹೋಟೆಲ್ ಸಿಬ್ಬಂದಿ ಹಾಗೂ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಮಗು ವನ್ನು ಸುಚನಾ ಸೇಟ್ ತನ್ನ ಮಗುವನ್ನು ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನು ಹತ್ತಿಯ ಕೈತು ಸೂಟ್ಕೇಸ್ ನಲ್ಲಿ ತರುವಾಗ ಪೊಲೀಸರಿಗೆ ಒಪ್ಪಿಸಲಾಗಿತ್ತು. ಪೊಲೀಸರು ಆಕೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೀಗೆ ಗೋವಾದಲ್ಲಿ ತಾಯಿಗೆ ಮಗುವನ್ನು ಕೊಂದ ಪ್ರಕರಣ ಪತ್ತೆಯಾಗಿದ್ದು ಇದೊಂದು ಹೃದ್ರಾವಕ ದೃಶ್ಯವಾಗಿದೆ.ಲೇಖನವನ್ನು ಸಂಪೂರ್ಣವಾಗಿ ಓದಿದಕ್ಕೆ ಧನ್ಯವಾದಗಳು .


ಇತರೆ ವಿಷಯಗಳು :

Treading

Load More...