ನಮಸ್ಕಾರ ಸ್ನೇಹಿತರೆ ಅನೇಕ ಹೊಸ ಹೊಸ ನಿಯಮಗಳನ್ನು ಹೊಸ ವರ್ಷದ ಆರಂಭದಲ್ಲಿ ಪರಿಚಯಿಸುತ್ತಿದೆ. ಸದ್ಯ ರಸ್ತೆ ಸಾರಿಗೆ ನಿಗಮಗಳು ದೇಶದಲ್ಲಿ ಸಾಕಷ್ಟು ಬದಲಾಗುತ್ತಿದ್ದು ಈಗಾಗಲೇ ಅನೇಕ ನಿಯಮಗಳನ್ನು ಕೇಂದ್ರ ಸರ್ಕಾರ ಪರಿಚಯಿಸುತ್ತಿದೆ. ಅದರಂತೆ ರಸ್ತೆ ನಿಗಮದ ಬಗ್ಗೆ ವಾಹನ ಸವಾರರು ಮಾಹಿತಿ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ ಇನ್ನು ಮಾಲಿನ್ಯ ತಡೆಗಾಗಿ ಕೇಂದ್ರ ಸರ್ಕಾರ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದ್ದು ರಸ್ತೆ ಸಾರಿಗೆ ಸಚಿವಾಲಯ ಸಂಪೂರ್ಣವಾಗಿ ಪರೀಕ್ಷೆಯ ನಿಯಮವನ್ನು ಬದಲಾಯಿಸಿದೆ.
ವಾಹನ ಸವಾರರಿಗೆ ಹೊಸ ನಿಯಮ :
ಬಿ ಎಸ್ ವಿ ಐ ಮಾಲಿನ್ಯ ಮಾನದಂಡಗಳ ಅಡಿಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ವಾಹನಗಳಿಗೆ ಅನುಮೋದಿಸಲು ಹೊಸ ಎಮಿಷನ್ ಪರೀಕ್ಷೆಗಳನ್ನು ಸೂಚಿಸಿದೆ. ಸೆಕ್ಸ್ ಇಂಧನ ಆಯ್ಕೆಯನ್ನು ಹೊಂದಿರುವ ಎಲ್ಲಾ ದ್ವಿಚಕ್ರ ವಾಹನಗಳು ಸರ್ಕಾರವು ಹೊರಡಿಸಿದ ಹೊಸ ಮಾನದಂಡದ ಪ್ರಕಾರ ಅನಿಲ ಮಾಲಿನ್ಯ ಕಾರಕ ಮತ್ತು ಕಣಗಳ ಮಾಲಿನ್ಯ ಕಾರಕ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ ಹಾಗೆಯೇ ಹೈಡ್ರೋಜನ್ ನಲ್ಲಿ ಚಲಿಸುವ ವಾಹನಗಳು ನೈಟ್ರೋಜನ್ ಆಕ್ಸೈಡ್ ಪರೀಕ್ಷೆಗೆ ಮಾತ್ರ ಒಳಗಾಗಬೇಕಾಗುತ್ತದೆ ಎಂದು ಸರ್ಕಾರವು ತಿಳಿಸಿದೆ.
ಇದನ್ನು ಓದಿ : ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!
ಮಾಲಿನ್ಯ ತಡೆಗೆ ಪಿಯುಸಿ ನಿಯಮ ಜಾರಿ :
ಫ್ಲೆಕ್ಸಿಂದನವನ್ನು ದ್ವೀಪ ಹೊಂದಿದ್ದರೆ ಎರಡು ಪರೀಕ್ಷೆಗಳು ಕಡ್ಡಾಯ ಎಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ ಜನವರಿ 15ರಂದು ಅಧಿಸೂಚನೆಯಲ್ಲಿ ಹೊರಡಿಸಲಾಗಿದೆ. ಏನ್ ಓ ಎಕ್ಸ್ ಹೊರಸೊಸುವಿಕೆ ಪರೀಕ್ಷೆಗಳನ್ನು ವಾಹನವು ಹೈಡ್ರೋಜನ್ ನಲ್ಲಿ ಚಲಿಸಿದರೆ ಮಾತ್ರ ನಡೆಸಲಾಗುತ್ತದೆ ಹಾಗೆಯೇ ಜೈವಿಕ ಡಿಸೈನ್ ಮಿಶ್ರಣವನ್ನು ಏಳು ಪ್ರತಿಶತದಷ್ಟು ಹೊಂದಿರುವ ವಾಹನಗಳನ್ನು ಮತ್ತು ಏಳಕ್ಕಿಂತ ಹೆಚ್ಚು ಜೈವಿಕ ಡೀಸೆಲ್ ಮಿಶ್ರಣವನ್ನು ಹೊಂದಿರುವ ವಾಹನಗಳನ್ನು ಮಿಶ್ರಣವಾರು ಪರೀಕ್ಷಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಗ್ಯಾಸೋಲಿನ್ ಈ10 ಅಥವಾ ಗ್ಯಾಸೋಲಿನ್ ಈ20 ಆಯ್ಕೆ ಮಾಡುವ ಆಯ್ಕೆಯನ್ನು ಉತ್ಪಾದನಾ ಪರೀಕ್ಷೆಗೆ ಇಂಧನವಾಗಿ ತಯಾರುಕರು ಹೊಂದಿರುತ್ತಾರೆ. ಕನಿಷ್ಠ ಶೇಕಡ 50ರಷ್ಟು ಮಾದರಿಗಳನ್ನು ನಿರ್ದಿಷ್ಟ ಉತ್ಪಾದನಾ ಘಟಕವನ್ನು ಹೊಂದಿರುವ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ.
ಒಟ್ಟಾರಿಯಾಗಿ ಮಾಲಿನ್ಯವನ್ನು ತಡೆಗಟ್ಟುವ ಉದ್ದೇಶದಿಂದ ದೇಶದ ಎಲ್ಲಾ ವಾಹನ ಸವಾರರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಮಾಲಿನ್ಯ ತಡೆಗಾಗಿ ಇನ್ನೊಂದು ಪಿಯುಸಿ ನಿಯಮವನ್ನು ಜಾರಿಗೆ ತರಲಾಗಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ವಾಯುಮಾಲಿನ್ಯದ ಕಾರಣ ದೇಶದಲ್ಲಿ ಪಿಯುಸಿ ಹೊಸ ನಿಯಮ ಜಾರಿಗೆ ತರಲಾಗಿದೆ ಎಂಬುದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮಕ್ಕಳಿಗೆ ತಾಯಿಯ ತವರು ಮನೆಯಿಂದ ಆಸ್ತಿ ಸಿಗುತ್ತದೆಯಾ ? ಕಾನೂನು ಏನು ಹೇಳುತ್ತದೆ ?
- ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ಉಚಿತ ಲ್ಯಾಪ್ಟಾಪ್ ವಿತರಣೆ , ಇಲ್ಲಿದೆ ಡೈರೆಕ್ಟರ್ ಲಿಂಕ್