ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಕೇವಲ ಇನ್ನೂರು ರೂಪಾಯಿಗಳನ್ನು ಹೂಡಿಕೆ ಮಾಡುವುದರ ಮೂಲಕ ಹೇಗೆ ಕೋಟ್ಯಾಧಿಪತಿಯಾಗುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಪ್ರತಿದಿನ ಎಸ್ಐಪಿ ನಲ್ಲಿ 200 ರೂಪಾಯಿ ಹೂಡಿಕೆ ಮಾಡುವುದರಿಂದ 25 ವರ್ಷಗಳಲ್ಲಿ ನೀವು ಕೋಟ್ಯಾಧಿಪತಿ ಆಗಬಹುದಾಗಿದೆ.
ಎಸ್ಐಪಿ ಯೋಜನೆ :
ಎಸ್ ಐ ಪಿ ಎಂಬುದು ಒಂದು ವ್ಯವಸ್ಥಿತ ಹೂಡಿಕೆ ಯೋಜನೆಯಾಗಿದ್ದು ಪದ್ಧತಿಯಲ್ಲಿ ಹೂಡಿಕೆದಾರರಿಗೆ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಇದು ಅನುವು ಮಾಡಿಕೊಡುತ್ತದೆ. ಹೂಡಿಕೆದಾರರು ತಮ್ಮ ಆದಾಯದಿಂದ ಎಸ್ಎಪಿಎ ಮೂಲಕ ಪ್ರತಿ ತಿಂಗಳು ವಾರ ಅಥವಾ ತ್ರೈಮಾಸಿಕವಾಗಿ ನಿಗದಿತ ಮೊತ್ತವನ್ನು ಹೂಡಿಕೆ ಮಾಡಬಹುದಾಗಿದೆ. ಎಸ್ ಐ ಪಿ ಯೋಜನೆಯ ಲೆಕ್ಕಾಚಾರ ತಿಳಿಯೋದರ ಮೂಲಕ ಹೇಗೆ ಕೋಟ್ಯಾಧಿಪತಿಯಾಗುವುದು ಎಂಬುದನ್ನು ನೋಡುವುದಾದರೆ,
200 ರುಪಾಯಿ ಹೂಡಿಕೆ ಮಾಡಬೇಕು :
ಈಗಲೇ 30.3 ಲಕ್ಷ ರೂಪಾಯಿಗಳನ್ನು 25 ವರ್ಷ ವಯಸ್ಸಿನವರು ಗಳಿಸಲು ಪ್ರಾರಂಭಿಸಬಹುದು. 15 ವರ್ಷಗಳವರೆಗೆ ದಿನಕ್ಕೆ 200 ರೂಪಾಯಿಗಳನ್ನು ಉಳಿಸಿ ಅದನ್ನು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆ 15 ವರ್ಷಗಳಲ್ಲಿ 10.8 ಲಕ್ಷ ರೂಪಾಯಿಗಳಿಗೆ ತಲುಪುತ್ತದೆ. ನೀವು ಸರಾಸರಿ ಶೇಕಡ 12ರಷ್ಟು ವಾರ್ಷಿಕ ಲಾಭವನ್ನು ಈ ಸಮಯದಲ್ಲಿ ಪಡೆಯಬಹುದಾಗಿದೆ. ನಿಮ್ಮ ಒಟ್ಟು ಹಣ 15 ವರ್ಷಗಳ ನಂತರ 30.3 ಲಕ್ಷಗಳಾಗುತ್ತದೆ.
ಸುಲಭವಾಗಿ ಹೇಳುವುದಾದರೆ ನಿಮ್ಮ ಹೂಡಿಕೆಯನ್ನು ಕಾಲವು ನಿರ್ಧರಿಸುತ್ತದೆ. 15 ವರ್ಷಗಳು ಎಂದರೆ ಬಹಳ ದೀರ್ಘ ಸಮಯ ವಾಗಿರುವುದರಿಂದ ಶೇರ್ ಮಾರುಕಟ್ಟೆ ನಿಜವಾಗಿಯೂ ಈ ಸಮಯದಲ್ಲಿ ಏರಳಿತವನ್ನು ಅನುಭವಿಸುತ್ತದೆ ಆದರೆ ಶೇರು ಮಾರುಕಟ್ಟೆ ದೀರ್ಘಾವಧಿಯಲ್ಲಿ ಮೇಲೆ ಇರುತ್ತದೆ ಆದ್ದರಿಂದ 25 ವರ್ಷನವರಾಗಿದ್ದರೆ ಪ್ರತಿದಿನ 200 ರೂಪಾಯಿಗಳನ್ನು ಉಳಿಸಿ ಮತ್ತು ಅದನ್ನು ಮ್ಯೂಚುಯಲ್ ಫಂಡ್ಗಳಲ್ಲಿ ದೀರ್ಘಾವಧಿ ಹೂಡಿಕೆಯ ತಂತ್ರವನ್ನು ಅನುಸರಿಸಿ ಹೂಡಿಕೆ ಮಾಡಬಹುದಾಗಿದೆ. ಇದರಿಂದ 30.3 ಲಕ್ಷ ರೂಪಾಯಿಗಳ ಭಾರಿ ಹಣವನ್ನು 15 ವರ್ಷಗಳ ನಂತರ ಪಡೆಯಬಹುದಾಗಿದೆ.
ಇದನ್ನು ಓದಿ : ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!
ಎಸ್ ಐ ಪಿ ಯೋಜನೆಯ ಪ್ರಯೋಜನಗಳು :
ಹೂಡಿಕೆ ಮಾಡಲು ಎಸ್ಐಪಿ ಹೂಡಿಕೆದಾರರಿಗೆ ಶಿಸ್ತು ಬೆಳೆಸಲು ಸಹಾಯ ಮಾಡುತ್ತದೆ. ಮಾರುಕಟ್ಟೆ ಮತ್ತು ಕುಸ್ತಿಗಳ ಮೂಲಕ ಹೂಡಿಕೆ ಮಾಡಿದಾಗ ಸರಾಸರಿ ಬರೆಯಲಿ ಹೆಚ್ಚಿನ ಘಟಕಗಳನ್ನು ಖರೀದಿ ಮಾಡಲು ಇದು ಸಹಾಯಕವಾಗುತ್ತದೆ. ದೀರ್ಘಾವಧಿಯಲ್ಲಿ ಸಂಯೋಜನೆಯ ಶಕ್ತಿಯಿಂದಾಗಿ ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ.
ಸರಿಯಾಗಿ ಭಾರತದ ವಿವಿಧ ಜನಪ್ರಿಯ ಮ್ಯೂಸಿಯಲ್ ಫಂಡ್ ಮಾರುಕಟ್ಟೆಯ ಏರಿಳಿತದ ಅಪಾಯವನ್ನು ಕಡಿಮೆ ಮಾಡುವುದಲ್ಲದೆ ಹೂಡಿಕೆ ಮಾಡುವುದರ ಮೂಲಕ ಲಕ್ಷಾಂತರ ರೂಪಾಯಿ ಲಾಭವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರೇನಾದರೂ ಹೂಡಿಕೆ ಮಾಡಲು ಬಯಸುತ್ತಿದ್ದರೆ ಈ ಎಸ್ ಐ ಪಿ ಯೋಜನೆಯ ಒಂದು ಉತ್ತಮ ಹೂಡಿಕೆ ಮ್ಯೂಚುವಲ್ ಫಂಡ್ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಮಕ್ಕಳಿಗೆ ತಾಯಿಯ ತವರು ಮನೆಯಿಂದ ಆಸ್ತಿ ಸಿಗುತ್ತದೆಯಾ ? ಕಾನೂನು ಏನು ಹೇಳುತ್ತದೆ ?
- ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಮಕ್ಕಳಿಗೂ ಉಚಿತ ಲ್ಯಾಪ್ಟಾಪ್ ವಿತರಣೆ , ಇಲ್ಲಿದೆ ಡೈರೆಕ್ಟರ್ ಲಿಂಕ್