ನಮಸ್ಕಾರ ಸ್ನೇಹಿತರೆ ಪಾಪ್ ಸಂಗೀತದಲ್ಲಿ ಮೈಕಲ್ ಜಾಕ್ಸನ್ ರವರು ಕ್ರಾಂತಿಯನ್ನೇ ಮಾಡಿದರು. ಮೈಕಲ್ ಜಾಕ್ಸನ್ ಅವರನ್ನು ಕಿಂಗ್ ಆಫ್ ಪಾಪ್ ಎಂದು ಕರೆಯಲಾಗುತ್ತದೆ. ಮೈಕಲ್ ಜಾಕ್ಸನ್ ಅವರು ತಮ್ಮದೇ ಆದಂತಹ ಸ್ಟೈಲ್ ಹೊಂದಿದ್ದರೂ ಅದರಲ್ಲಿಯೂ ಕೂಡ ಅವರು ಒಂದೇ ಕೈಗೆ ಗ್ಲೌಸ್ ಧರಿಸುವುದನ್ನು ಕೂಡ ಸಾಕಷ್ಟು ಜನರು ಸಿಗ್ನೇಚರ್ ಸ್ಟೈಲ್ ಎಂದು ಕರೆಯುತ್ತಿದ್ದರು. ಆದರೆ ಅದರ ಹಿಂದಿದ್ದ ಅಸಲಿ ಕಾರಣವೇ ಬೇರೆ ಆ ವಿಚಾರದ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಗ್ಲೌಸ್ ಕೂಡ ಮೈಕಲ್ ಜಾಕ್ಸನ್ ಅವರ ಸಿಗ್ನೇಚರ್ ಸ್ಟೈಲ್ :
ಧ್ವನಿ ಸಂಗೀತ ನೃತ್ಯ ಸಾಮಾನ್ಯ ಸಂಗೀತದ ವಿಡಿಯೋಗಳು ಮೈಕಲ್ ಜಾಕ್ಸನ್ ಚಲನಚಿತ್ರ ಪ್ರಮಾಣದ ವಿಶಿಷ್ಟಕಗಳಾಗಿ ಪರಿವರ್ತಿಸುವ ಸೃಜನಾತ್ಮಕತೆಯಿಂದ ಸಾಮಾನ್ಯ ಜನರನ್ನು ಕೂಡ ಸೆಳೆಯುವ ವಿಶೇಷ ಕಲೆಯನ್ನು ಅವರು ಹೊಂದಿದ್ದರು. ಪಾಪ್ ಕಾರ್ಯಗಳ ನಡುವೆ ಮೈಕಲ್ರವರ ಬಣ್ಣ ಜುಟ್ಟು ಜೊತೆಗೆ ಒಂದೇ ಕೈಗೆ ಧರಿಸುತ್ತಿದ್ದ ಬಿಳಿಯ ಹೊಳೆಯುವ ಬ್ಲೌಸ್ ಕೂಡ ಅವರ ಸಿಗ್ನೇಚರ್ ಸ್ಟೈಲ್ ಆಗಿ ನೋಡುಗರ ಕಣ್ಮನ ಸೆಳೆಯುತ್ತಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
ಬಿಳಿ ಗ್ಲೌಸ್ ಏಕೆ ಧರಿಸುತ್ತಿದ್ದರು :
ಬಿಳಿ ಗ್ಲೌಸ್ ಅನ್ನು ಮೈಕಲ್ ರವರು ಧರಿಸುತ್ತಿದ್ದು ಇದರ ಬಗ್ಗೆ ನೋಡುವುದಾದರೆ , 1983 ರಿಂದ ಮೈಕಲ್ ರವರು ತನ್ನ ಬಲಗೈಗೆ ಬಿಳಿ ಕೈಗ ವಸು ಧರಿಸುತ್ತಿದ್ದಾರಂತೆ ಇದಕ್ಕೆ ಮುಖ್ಯ ಕಾರಣವೇನೆಂದರೆ ಆತ ಹೆಚ್ಚು ಮುಜುಗರ ತರುತ್ತಿದ್ದ ಆರೋಗ್ಯ ಸಮಸ್ಯೆ ಎಂದು ಎಲ್ಲರಿಂದ ಮುಚ್ಚಿಡಲು ಈ ರೀತಿ ಮಾಡುತ್ತಿದ್ದರಂತೆ. ಮೈಕಲ್ 2009 ಜೂನ್ 25ರಂದು ನಿಧನರಾದ ನಂತರ ನಟಿಸಿಲಿಟಿಸನ್ ಮೈಕಲ್ ಕೈಗೊವಸು ಧರಿಸುವ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. ಮೈಕಲ್ ಕೈಯಲ್ಲಿದ್ದ ಚರ್ಮದ ಸಮಸ್ಯೆ ವಿಟಿಲಿಗೋ ಅಂದರೆ ತೊನ್ನುವನ್ನು ಮುಚ್ಚಿಡುವುದಕ್ಕಾಗಿ ಈ ಕೈ ಗ್ಲೌಸ್ ಅನ್ನು ಧರಿಸುತ್ತಿದ್ದರಂತೆ.
ಇದನ್ನು ಓದಿ : ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಲು ಗಡುಗು ವಿಸ್ತರಣೆ : ಕೊನೆ ದಿನಾಂಕ ಯಾವಾಗ .?
ಚರ್ಮದ ಸಮಸ್ಯೆ ಜೀವನದುದ್ದಕ್ಕೂ ಮೈಕಲ್ ರವರಿಗೆ ಕಾಡುತ್ತಿತ್ತು :
ಜೀವನ ಬುದ್ಧಕ್ಕೆ ಮೈಕಲ್ಗೆ ಫೀಚರ್ ಮೇಲೆ ಸಮಸ್ಯೆ ಕಾಡುತ್ತಿತ್ತು ಮುಖಕ್ಕೆ ಮೇಕಪ್ ನಿಂದ ಹಾಗೂ ಮ*** ಬಟ್ಟೆಯಿಂದ ತನ್ನನ್ನು ಕವರು ಮಾಡಿಕೊಂಡರು ಕೈಯಲ್ಲಿದ್ದ ತುನ್ನು ಎದ್ದು ಕಾಣಿಸುತ್ತಿತ್ತು ಹಾಗಾಗಿ ಕೈಗೆ ಅವರು ಧರಿಸಿ ಸ್ಟೈಲ್ ಸ್ಟೇಟ್ಮೆಂಟ್ ಮಾಡಿಕೊಂಡರು ಎಂದು ಸಿಸಿಲಿ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ಮೈತುಂಬ ಮೈಕಲ್ ಅವರಿಗೆ ತೊನ್ನು ಇದ್ದ ಕಾರಣದಿಂದಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರಿಗೆ ಇದು ಆತ್ಮವಿಶ್ವಾಸಕ್ಕೆ ದಕ್ಕೆ ತರುತ್ತಿತ್ತಂತೆ. ಹಾಗಾಗಿ ಅವರು ಈ ಸಮಸ್ಯೆಗೆ ವಿಪರೀತ ಚಿಕಿತ್ಸೆ ತೆಗೆದುಕೊಂಡಿದ್ದರು ಕೂಡ ಕಡಿಮೆಯಾಗಿರಲಿಲ್ಲ ಹೀಗಾಗಿ ಬಹಳ ದಪ್ಪಗೆ ವೇದಿಕೆಯ ಮೇಲೆ ಮೇಕಪ್ ಮಾಡಿಕೊಂಡು ಮುಖದ ತಂದು ಕಾಣದಂತೆ ಚರ್ಮದ ಟೋನ್ ಲೇಪಿಸಿಕೊಳ್ಳುತ್ತಿದ್ದ ಬಗ್ಗೆ ಸಿಸಿಲಿ ಟೈಸನ್ ರವರು ಮೈಕಲ್ ರವರ ಈ ಮಾಹಿತಿಯ ಬಗ್ಗೆ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಪಾಪ್ ಜಗತ್ತಿನಲ್ಲಿ ಮೈಕಲ್ ರವರು ಸಾಕಷ್ಟು ಖ್ಯಾತಿಯನ್ನು ಹೊಂದಿದ್ದು ಅವರಷ್ಟು ಚೆನ್ನಾಗಿ ಯಾರು ಸಹ ಡ್ಯಾನ್ಸ್ ಹಾಗೂ ಹಾಡುಗಳನ್ನು ಮಾಡುತ್ತಿರಲಿಲ್ಲ ಎಂದು ಹೇಳಬಹುದು. ಮೈಕಲ್ ರವರ ಈ ಮಾಹಿತಿಯು ಸಾಕಷ್ಟು ಕುತೂಹಲವಾಗಿದ್ದು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಮೈಕಲ್ ರವರು ಏತಕ್ಕಾಗಿ ಆ ರೀತಿಯ ಮೇಕಪ್ ಹಾಗೂ ಕೈಗೆ ಗ್ಲೌಸ್ ಧರಿಸಿದ್ದರು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ : ಈ ವಿಷಯ ಮಹಿಳೆಯರಿಗೆ ತಿಳಿದಿರಲಿ
- ನಿಮ್ಮ ಹತ್ತಿರ ಡ್ರೈವಿಂಗ್ ಲೈಸೆನ್ಸ್ ಇಲ್ವಾ….? ಚಿಂತಿಸಬೇಡಿ ಕೇವಲ 10 ನಿಮಿಷದಲ್ಲಿ ಸಿಗುತ್ತೆ