ನಮಸ್ಕಾರ ಸ್ನೇಹಿತರೆ ರಾಮಲಲ್ಲ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಹಿನ್ನೆಲೆಯಲ್ಲಿ ಜನವರಿ 22ರಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ರವರು ಎಲ್ಲ ಕೇಂದ್ರ ಸರಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚಲಾಗುತ್ತದೆ ಎಂದು ಘೋಷಣೆ ಹೊರಡಿಸಿದ್ದಾರೆ. ಈ ನಿರ್ಧಾರವು ಅತಿಯಾದ ಸಾರ್ವಜನಿಕ ಭಾವನೆಗಳಿಂದ ಪ್ರೇರಿತವಾಗಿದ್ದು ಮಹತ್ವದ ಘಟನೆಯಲ್ಲಿ ಜನರು ಭಾಗವಹಿಸಲು ಅಥವಾ ವೀಕ್ಷಿಸಲು ಅಧಿಕಾರಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ರಜೆ ಘೋಷಣೆ ಮಾಡಲಾಗಿದೆ.
ಜನವರಿ 22ರಂದು ಪ್ರತಿಷ್ಠಾಪನ ಸಮಾರಂಭ
ಗುರುವಾರ ರಾತ್ರಿ ರಾಮ ದೇವಾಲಯದ ಗರ್ಭಗುಡಿಗೆ ರಾಮನಲ್ಲ ವಿಗ್ರಹವನ್ನು ತರಲಾಯಿತು ಎಂದು ಶ್ರೀರಾಮ ಮಂದಿರದ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ದೃಪೇಂದ್ರ ಮಿಶ್ರಾ ಅವರು ತಿಳಿಸಿದ್ದು ಗರ್ಭಗೃಹದಲ್ಲಿ ವಿಗ್ರಹವನ್ನು ಇರಿಸಲಾಗಿದೆ. ಗರ್ಭಗುಡಿಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ವಿಶೇಷ ಪೂಜೆ ನಡೆಸಲಾಯಿತು. ಗುರುವಾರ ಗರ್ಭಗುಡಿಯಲ್ಲಿ ವಿಗ್ರಹದ ಸ್ಥಾಪನೆ ನಡೆಯುವ ನಿರೀಕ್ಷೆ ಇದೆ ಎಂದು ಮಿಶ್ರ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ ; ಜನವರಿ ತಿಂಗಳ ಅನ್ನಭಾಗ್ಯ ಹಣ ಜಮಾ ಆಗಿದೆಯಾ : ಕೂಡಲೇ ಚೆಕ್ ಮಾಡಿಕೊಳ್ಳಿ
ಕಲಶ ಪೂಜೆ :
ಅಜ್ಜಿಯಲ್ಲಿ ನಡೆಯಲಿರುವ ಶ್ರೀ ರಾಮ ಮಂದಿರ ಪ್ರತಿಷ್ಠಾಪನ ಸಮಾರಂಭಕ್ಕೆ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ನೀಡಿದ್ದು ಪ್ರತಿಷ್ಠಾಪನ ಸಮಾರಂಭಕ್ಕೆ ಜನವರಿ 22ರಂದು ಮುಂಚಿತವಾಗಿ ನಡೆಯುತ್ತಿರುವ ಆಚರಣೆಗಳ ಭಾಗವಾಗಿ ಟ್ರಕ್ ಬಳಸಿ ವಿಗ್ರಹವನ್ನು ದೇವಾಲಯಕ್ಕೆ ಸಾಗಿಸಲಾಯಿತು. ಕಳಸ ಪೂಜೆಯು ಔಪಚಾರಿಕ ಸಿದ್ಧತೆಗಳ ಭಾಗವಾಗಿ ಬುಧವಾರ ನಡೆಸಲಾಯಿತು.
ಒಟ್ಟಾರಿಯಾಗಿ ಜನವರಿ 22ರಂದು ನಡೆಯಲಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ ಸರ್ಕಾರಿ ಕಚೇರಿಗಳಿಗೆ ಕೇಂದ್ರ ಸರ್ಕಾರವು ಅರ್ಧ ದಿನದ ವರೆಗೆ ರಜೆಯನ್ನು ಘೋಷಣೆ ಮಾಡಿದ್ದು ಅಂದು ಅಧಿಕಾರಿಗಳು ಶ್ರೀರಾಮ ಪ್ರತಿಷ್ಠಾಪನೆಯನ್ನು ವೀಕ್ಷಿಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಸರ್ಕಾರಿ ಅಧಿಕಾರಿಗಳಿಗೆ ಶೇರ್ ಮಾಡುವ ಮೂಲಕ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರವನ್ನು ವೀಕ್ಷಿಸುವಂತೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- ಗೂಗಲ್ ಪೇ ಬಳಸುವವರು ತಿಂಗಳಿಗೆ 111 EMI ಕಟ್ಟಿದರೆ ನಿಮಗೆ ಸಾಲ ಸಿಗುತ್ತೆ ನೋಡಿ
- ರೈತರ ಖಾತೆಗೆ 25 ಲಕ್ಷ ಬರ ಪರಿಹಾರದ ಹಣ ಜಮ : ಸಂಪೂರ್ಣವಾಗಿ ತಿಳಿದುಕೊಳ್ಳಿ