News

1ಲಕ್ಷ ರುಪಾಯಿ ಹೂಡಿಕೆ ಮಾಡಿದರೆ, 50,000 ರೂ ಬಡ್ಡಿ ಸಿಗಲಿದೆ, ಮಾಹಿತಿ ತಿಳಿಯಿರಿ

Post Office Savings Scheme

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯವೆಂದರೆ ನೀವು ಹೂಡಿಕೆ ಮಾಡುವುದರ ಮೂಲಕ ಭಾರಿ ಮೊತ್ತದ ಬಡ್ಡಿಯನ್ನು ಪಡೆಯುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ನೀವೇನಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೂಡಿಕೆ ಮಾಡಿದಂತಹ ಹಣದ ಬಗ್ಗೆ ತಲೆಕೆಡಿಸಿಕೊಳ್ಳುವಂತಹ ಅಗತ್ಯವಿಲ್ಲ ಏಕೆಂದರೆ ಇದೊಂದು ಸುರಕ್ಷಿತವಾದ ಹೂಡಿಕೆಯಾಗಿದೆ.

Post Office Savings Scheme
Post Office Savings Scheme

ನೀವು ಹೂಡಿಕೆ ಮಾಡಿದ ಮೇಲೆ ಆ ಹಣ ಏನಾಗುತ್ತದೆ ಎಂಬ ಆತಂಕ ಪಡುವ ಅಗತ್ಯವಿಲ್ಲ ಏಕೆಂದರೆ ಇದೊಂದು ಅಂಚೆ ಕಚೇರಿಯ ಅದ್ಭುತವಾದ ಹೂಡಿಕೆಗೆ ಯೋಜನೆಯಾಗಿದ್ದು ಈ ಯೋಜನೆಯಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಿದರೆ ಅದಕ್ಕಿಂತ ಅಧಿಕ ಮೊತ್ತದ ಬಡ್ಡಿಯನ್ನು ಪಡೆಯಬಹುದಾಗಿದೆ.

ಪೋಸ್ಟ್ ಆಫೀಸ್ನ ಉಳಿತಾಯ ಯೋಜನೆ :

ಸಮಯ ಠೇವಣಿ ಯೋಜನೆಯನ್ನು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯು ಹೊಂದಿದ್ದು ಈ ಯೋಜನೆಯನ್ನು ಎಫ್ಡಿ ಯೋಜನೆ ಎಂದು ಸಹ ಕರೆಯಬಹುದಾಗಿದೆ. ಒಂದು ವರ್ಷ ಎರಡು ವರ್ಷ ಮೂರು ವರ್ಷ ಮತ್ತು 5 ವರ್ಷಗಳ ಕಾಲ ಅಂಚೇಕಛೇರಿ ಗ್ರಾಹಕರಿಗೆ ಠೇವಣಿ ಮಾಡಲು ಅವಕಾಶ ಕಲ್ಪಿಸುತ್ತದೆ.

ಇದನ್ನು ಓದಿ : ಯಶಸ್ವಿನಿ ಕಾರ್ಡ್ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ, 5 ಲಕ್ಷದ ಸೌಲಭ್ಯ ಸಿಗುತ್ತೆ ನೋಡಿ

ಎಫ್ಡಿ ಯೋಜನೆಯ ಬಡ್ಡಿಯ ಮೊತ್ತ :

ಪ್ರಸ್ತುತ ಅಂಚೆ ಕಚೇರಿಯಲ್ಲಿ ಎಫ್ ಡಿ ಯೋಜನೆಯ ಬಡ್ಡಿ ಮತ್ತು ನೋಡುವುದಾದರೆ ಶೇಕಡ 6.9ರಷ್ಟು ಒಂದು ವರ್ಷಕ್ಕೆ, ಶೇಕಡ ಏಳರಷ್ಟು 2 ವರ್ಷಕ್ಕೆ, ಶೇಕಡ 7.5 ರಷ್ಟು 5 ವರ್ಷಕ್ಕೆ ಬಡ್ಡಿದರವು ನಿಗದಿಪಡಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಒಂದು ಲಕ್ಷ ರೂಪಾಯಿಯನ್ನು ಈ ವಿಭಿನ್ನ ಅವಧಿಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಯಾವುದೇ ಅಪಾಯವಿಲ್ಲದೆ ನಂತರ ಆದಾಯವನ್ನು ಸುಲಭವಾಗಿ ಪಡೆಯಬಹುದಾಗಿದೆ.


1ಲಕ್ಷ ರೂಪಾಯಿಗಳಿಗೆ ಒಂದು ವರ್ಷಕ್ಕೆ ಬಡ್ಡಿಯನ್ನು ಹೂಡಿಕೆ ಮಾಡಿದರೆ ಅದರ ಲೆಕ್ಕಾಚಾರವು ಶೇಕಡ 6.9 ರಷ್ಟು ಬಡ್ಡಿ ದರದಲ್ಲಿ ಮೆಚುರಿಟಿಯ ಮೊತ್ತವು ಒಟ್ಟು 107081 ರೂಪಾಯಿಗಳನ್ನು ಪಡೆಯಬಹುದು ಇದರಲ್ಲಿ 7081 ರೂಪಾಯಿ ಬಡ್ಡಿಯ ಮೊತ್ತವಾಗಿ ಪಡೆಯಬಹುದಾಗಿದೆ.

ಅದೇ ರೀತಿ 5 ವರ್ಷಗಳಿಗೆ ಹೂಡಿಕೆ ಮಾಡಿದರೆ ಒಂದು ಲಕ್ಷ ರೂಪಾಯಿಗಳಿಗೆ ಶೇಕಡ 7.5 ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಅದರಲ್ಲಿ ಬಡ್ಡಿಯನ್ನು 44995 ರೂಪಾಯಿಗಳಷ್ಟು ಮೊತ್ತವನ್ನು ಪಡೆಯಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಹೂಡಿಕೆಯ ಯೋಜನೆಯನ್ನು ಜಾರಿಗೆ ತಂದಿದ್ದು ಇದರಲ್ಲಿ ಹೂಡಿಕೆ ಮಾಡುವುದರ ಮೂಲಕ ಸುಮಾರು 50 ಸಾವಿರ ರೂಪಾಯಿಗಳವರೆಗೆ ಬಡ್ಡಿಯ ಮೊತ್ತವನ್ನು ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಿದರೆ ಹಣವು ಕೂಡ ಸುರಕ್ಷಿತವಾಗಿರುತ್ತದೆ ಎಂಬುದನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...