News

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ ! ಪಡೆಯಲು 4 ಹೊಸ ರೂಲ್ಸ್ ಗಳು ! ಇಲ್ಲಿದೆ ತಿಳಿದುಕೊಳ್ಳಿ !!

4 new rules to get Gruhalkshmi and Annabhagya money

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆಗು ಮುನ್ನವೇ ಕೆಲವು ರೂಲ್ಸ್ ಗಳನ್ನು ಜಾರಿಗೊಳಿಸಿದೆ ಅದರಂತೆ ಯಾವೆಲ್ಲ ರೂಲ್ಸ್ ಗಳು ಗೃಹಲಕ್ಷ್ಮಿ ಯೋಜನೆಗೆ ಜಾರಿಯಾಗಲಿವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಹಣಕಾಸು ಇಲಾಖೆಯಿಂದ ಹೊಸ ನಿಯಮಗಳನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು ಈ ನಿಯಮಗಳನ್ನು ಅನುಸರಿಸಿದರೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತದೆ ಇಲ್ಲದಿದ್ದರೆ ಜಮಾ ಆಗುವುದಿಲ್ಲ.

4 new rules to get Gruhalkshmi and Annabhagya money
4 new rules to get Gruhalkshmi and Annabhagya money

ರೂಲ್ಸ್ ಒಂದು :

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ನಾಲ್ಕು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ಮೊದಲನೆಯದಾಗಿ ಯಾರಿಗೆ ಒಂದು ಎರಡು ಕಾಂತಿನ ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗಿರುತ್ತದೆಯೋ ಅಥವಾ ಈಕೆ ವೈಸಿ ಯನ್ನು ಎಲ್ಲಾ ಫಲಾನುಭವಿಗಳಿಗೆ ಮತ್ತೊಮ್ಮೆ ಪರಿಶೀಲನೆ ಮಾಡಿಸಬೇಕು ಎಂಬುದು ತಿಳಿಸಲಾಗಿದ್ದು ಎಲ್ಲಾ ಫಲಾನುಭವಿಗಳು ಮಾಡಿಸಬೇಕಾಗಿದ್ದು ಜನರು ಸರಿಯಾಗಿ ಈ ನಿಯಮಗಳನ್ನು ಫಾಲೋ ಮಾಡಬೇಕು ಇಲ್ಲದಿದ್ದರೆ ಬ್ಯಾಂಕಿಗೆ ಹಣ ಜಮಾ ಆಗುವುದಿಲ್ಲ.

ಇದನ್ನು ಓದಿ : ರೇಷನ್ ಕಾರ್ಡ್ ಬಳಕೆದಾರರಿಗೆ ಈ ಕೆಲಸ ಫೆಬ್ರವರಿ 21ರ ಒಳಗಾಗಿ ಈ ಕೆಲಸ ಮಾಡಿ ! ಇಲ್ಲ ಅಂದರೆ ರೇಷನ್ ಕಾರ್ಡ್ ರದ್ದು !!

ರೂಲ್ಸ್ ಎರಡು :

ರಾಜ್ಯ ಸರ್ಕಾರದ ಎರಡನೇ ನಿಯಮ ಏನೆಂದರೆ ಒಂದು ಕಂತಿನ ಹಣ ಯಾರಿಗೆ ಇನ್ನು ಬಿಡುಗಡೆ ಆಗಿಲ್ಲವೋ ಅವರು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಅನ್ನು ನೋಂದಣಿ ಮಾಡಿಸಬೇಕು. ಒಂದು ವೇಳೆ ಎಲ್ಲಾ ದಾಖಲೆಗಳು ಸರಿ ಇದ್ದರೆ ಹಾಗೂ ಎಲ್ಲ ಮಾಹಿತಿಗಳು ಕೂಡ ಸರಿ ಇದ್ದು ಹಣ ಜಮಾ ಆಗಿಲ್ಲದಿದ್ದರೆ ಪತಿಯ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತದೆ.

ರೂಲ್ಸ್ 3 :

ಯಾರೆಲ್ಲ ೆರಿಗೆ ಪಾವತಿ ಮಾಡುತ್ತಾರೋ ಅಥವಾ ಜಿಎಸ್‌ಟಿ ಪಾವತಿ ಮಾಡಿಲ್ಲವೋ ಆದರೂ ಕೂಡ ಅವರು ಟ್ಯಾಕ್ಸ್ ಪೇಯರೆಂದು ಇದ್ದರೆ ಮತ್ತೊಮ್ಮೆ ಅವರು ಅರ್ಜಿಯನ್ನು ಗೃಹಲಕ್ಷ್ಮಿ ಯೋಜನೆಗೆ ಸಲ್ಲಿಸಬೇಕು.


ರೂಲ್ಸ್ ನಾಲ್ಕು :

ಯಾರೆಲ್ಲ ಗೃಹಲಕ್ಷ್ಮಿ ಯೋಜನೆಗೆ ಈ ಹಿಂದೆ ಸಲ್ಲಿಸಿರುತ್ತಾರೋ ಅವರೇನಾದರೂ ದಾಖಲೆಗಳನ್ನು ತಿದ್ದುಪಡಿ ಮಾಡಿಸಿದ್ದರೆ ಮತ್ತೊಮ್ಮೆ ಅವರು ಕೂಡ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಯಾರೆಲ್ಲಾ ಆಧಾರ್ ಕಾರ್ಡ್ ತವ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಿಸಿರುತ್ತಾರೋ ಅವರು ಮತ್ತೊಂದು ಬಾರಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಬೇಕು.

ಹೀಗೆ ರಾಜ್ಯ ಸರ್ಕಾರವು ಸಂಬಂಧಿಸಿದಂತೆ, ನಾಲ್ಕು ನಿಯಮಗಳನ್ನು ತಿಳಿಸಿದ್ದು ಈ ನಾಲ್ಕು ನಿಯಮಗಳನ್ನು ಅನುಸರಿಸಿದರೆ ಸರಿಯಾದ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ ಇಲ್ಲದಿದ್ದರೆ ವರ್ಗಾವಣೆಯಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಿಳಿಸಿದೆ ಹಾಗಾಗಿ ಈ ಮಾಹಿತಿಯನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು ;

Treading

Load More...