Agriculture

ರೈತನಿಗೆ ಭರ್ಜರಿ ಗಿಫ್ಟ್ : ಸರ್ಕಾರದಿಂದ ಸಬ್ಸಿಡಿ ಎಲ್ಲ ರೈತರಿಗೂ ದೊರೆಯುತ್ತೆ

A great gift for a country farmer

ನಮಸ್ಕಾರ ಸ್ನೇಹಿತರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಅನುಕೂಲ ವಾಗುವಂತಹ ಯೋಜನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ ಎಂದು ಹೇಳಬಹುದು ಏಕೆಂದರೆ ರಾಜ್ಯ ಸರ್ಕಾರವು ಜಾರಿಗೆ ತಂದಂತಹ ಒಂದಲ್ಲ ಒಂದು ಯೋಜನೆಯು ಸಾಕಷ್ಟು ಅನುಕೂಲವನ್ನು ಜನರಿಗೆ ಮಾಡಿಕೊಟ್ಟಿದೆ. ಅದರಂತೆ ಇದೀಗ ಕೃಷಿ ಉತ್ಪನ್ನಗಳನ್ನು ಹಾಗೂ ಕೃಷಿ ಉಪಕರಣಗಳನ್ನು ಖರೀದಿ ಮಾಡುವುದಕ್ಕೂ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಭಾರಿ ಪ್ರಮಾಣದ ಸಬ್ಸಿಡಿ ನೀಡಲು ಸರ್ಕಾರ ನಿರ್ಧರಿಸಿದೆ. ಹಾಗಾದರೆ ಎಷ್ಟು ಪ್ರಮಾಣದಲ್ಲಿ ಸಬ್ಸಿಡಿಯನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.

A great gift for a country farmer
A great gift for a country farmer

ಕೃಷಿ ಉಪಕರಣಗಳ ಖರೀದಿಗೆ ಸಬ್ಸಿಡಿ :

ಸರ್ಕಾರವು ಕೃಷಿ ಉಪಕರಣಗಳನ್ನು ಖರೀದಿಸಲು ಯಾವುದೇ ರೀತಿಯ ಡೆಪಾಸಿಟ್ ಹಣ ತೆಗೆದುಕೊಳ್ಳದೆ ಸಹಾಯ ನೀಡಲು ಮುಂದಾಗಿದೆ. ಅದರಂತೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ರಕ್ಷಣಾ ಸಾಧನಗಳ ಖರೀದಿಯ ಮೇಲೆ ಹಾಗೂ ಯಂತ್ರೋಪಕರಣಗಳ ಖರೀದಿಯ ಮೇಲೆ ಸಬ್ಸಿಡಿಯನ್ನು ನೀಡುವ ಯೋಜನೆ ಇದಾಗಿದ್ದು, ಈ ಯೋಜನೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ರೈತರು ಕೃಷಿ ಇಲಾಖೆಯಿಂದ ನೊಂದಾಯಿತ ರೈತರು ಸಹಕಾರ ಸಂಘಗಳು ಸ್ವಸಹಾಯ ಗುಂಪುಗಳು ಗ್ರಾಮೀಣ ಜೀವನೋಪಾಯ ಮಿಷನ್ ನಡೆಯಲಿ ಬರುವ ರೈತರು ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅನುದಾನ :

ಪರಿಶಿಷ್ಟ ಜಾತಿ ರೈತರು ಅರ್ಜಿಯನ್ನು ಸಲ್ಲಿಸಲು ಬಯಸಿದರೆ ಅವರಿಗೆ ಅನುದಾನ ಸಂಖ್ಯೆ 83 ಹಾಗೂ ಅನುದಾನ ಸಂಖ್ಯೆ 2 ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ ಅದರ ಜೊತೆಗೆ ಅನುದಾನ ಸಂಖ್ಯೆ ಹನ್ನೊಂದರ ಅಡಿಯಲ್ಲಿ ಸಾಮಾನ್ಯ ರೈತರು ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಆದರೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ದಾಖಲಿಸುವುದು ಅನುದಾನ ಪಡೆದುಕೊಳ್ಳಲು ಕಡ್ಡಾಯಗೊಳಿಸಲಾಗಿದೆ. ಆದರೆ ಕೃಷಿ ಉಪಕರಣಗಳಿಗೆ ಕಳೆದ ಮೂರು ವರ್ಷಗಳ ಹಿಂದೆ ಸಬ್ಸಿಡಿ ಪಡೆದುಕೊಂಡವರಿಗೆ ಮರು ಸಬ್ಸಿಡಿಯನ್ನು ನೀಡಲು ಸಾಧ್ಯವಿಲ್ಲ. ಈ ಸಬ್ಸಿಡಿಯನ್ನು ಕೇವಲ ಬಿಎಸ್ಎ ಅಥವಾ ಐ ಎಸ್ ಐ ಗುಣಮಟ್ಟದ ಯಂತ್ರೋಪಕರಣಗಳ ಮೇಲೆ ಸಿಗುತ್ತದೆ.

ಸಬ್ಸಿಡಿಯ ಹಣ :

ಶೇಕಡ 50ರಷ್ಟು ಸಬ್ಸಿಡಿಯನ್ನು 10,000 ಗಳ ಯಂತ್ರೋಪಕರಣಗಳ ಖರೀದಿಗೆ ಕೊಡಲಾಗುತ್ತದೆ. ಅದರಂತೆ ಮಹಿಳಾ ರೈತರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇಕಡ 50ರಷ್ಟು ಜೊತೆಗೆ ಇತರ ರೈತರಿಗೆ ಶೇಕಡ 40ರಷ್ಟು ಸಬ್ಸಿಡಿ ಎಂದು ನೀಡಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ನೀಡುವ ಸಬ್ಸಿಡಿಯು ಎಷ್ಟು ಮೌಲ್ಯದ ಉಪಕರಣಗಳನ್ನು ರೈತರು ಆಯ್ದುಕೊಳ್ಳುತ್ತಾರೋ ಅದರ ಮೇಲೆ ನಿರ್ಧಾರವಾಗುತ್ತದೆ.

ಸಬ್ಸಿಡಿ ಪಡೆಯಲು ಅಗತ್ಯವಿರುವ ದಾಖಲೆಗಳು :

ರಾಜ್ಯ ಸರ್ಕಾರವು ಕೃಷಿ ಯಂತ್ರೋಪಕರಣಗಳ ಮೇಲೆ ಸಬ್ಸಿಡಿಯನ್ನು ನೀಡಲು ನಿರ್ಧರಿಸಿದ್ದು ಇದರ ಮೇಲೆ ಸಬ್ಸಿಡಿಯನ್ನು ಪಡೆದುಕೊಳ್ಳಲು ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರುವುದು ಕಡ್ಡಾಯವಾಗಿದೆ ಅವುಗಳೆಂದರೆ ರೈತರ ಆಧಾರ್ ಕಾರ್ಡ್ ಯಂತ್ರೋಪಕರಣಗಳ ಖರೀದಿಯ ರಶೀದಿ ಮೊಬೈಲ್ ನಂಬರ್ ಬ್ಯಾಂಕ್ ಪಾಸ್ ಬುಕ್ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಹೊಂದಿರಬೇಕು.


ಇದನ್ನು ಓದಿ : ಎಲ್ಲ ಗ್ಯಾರೆಂಟಿ ಯೋಜನೆಗಳು ರದ್ದು : ರಾಜ್ಯದ ಎಲ್ಲ ಜನರಿಗೂ ಶಾಕ್

ಅರ್ಜಿ ಸಲ್ಲಿಸುವ ವಿಧಾನ :

ಸಬ್ಸಿಡಿ ಯೋಜನೆಯ ಉತ್ತರ ಪ್ರದೇಶದ ರೈತರಿಗೆ ಮಾತ್ರ ಲಭ್ಯವಿದ್ದು ಕೃಷಿ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಉತ್ತರಪ್ರದೇಶದ ರೈತರು ಸಂಬಂಧ ಪಟ್ಟಂತೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. https://www.upagriculture.com/ಈ ವೆಬ್ ಸೈಟ್ ಗೆ ಭೇಟಿ ನೀಡಿ ಕೃಷಿ ಉಪಕರಣಗಳ ಮೇಲೆ ಸಬ್ಸಿಡಿಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಹೀಗೆ ಉತ್ತರ ಪ್ರದೇಶ ರಾಜ್ಯದಲ್ಲಿ ಕೃಷಿ ಉಪಕರಣಗಳ ಮೇಲೆ ಸಬ್ಸಿಡಿ ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದ್ದು ರೈತರು ಕೃಷಿ ಉಪಕರಣಗಳನ್ನು ಖರೀದಿಸಲು ರಾಜ್ಯ ಸರ್ಕಾರದ ಸಹಾಯಧನವನ್ನು ಪಡೆಯಬಹುದಾಗಿದೆ. ಅದರಂತೆ ಈ ಸಬ್ಸಿಡಿಯ ಯೋಜನೆಯು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಬರುವ ಯೋಜನೆ ಇದೆ ಎಂದು ಹೇಳಬಹುದಾಗಿತ್ತು ಈ ಮಾಹಿತಿಯನ್ನು ನಿಮ್ಮ ಬಂಧು ಮಿತ್ರರು ಹಾಗೂ ಸ್ನೇಹಿತರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ

ಕೃಷಿ ಇಲಾಖೆಯಿಂದ ನೇಮಕಾತಿ : ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಬ್ಬರಿಗೂ

Treading

Load More...