ನಮಸ್ಕಾರ ಸ್ನೇಹಿತರೆ, ಸಾರ್ವಜನಿಕ ವಲಯದ ಬ್ಯಾಂಕುಗಳ ಬ್ಯಾಂಕ್ ಉದ್ಯೋಗಿಗಳು ಬ್ಯಾಂಕಿನ ಅಸೋಸಿಯೇಷನ್ ಮತ್ತು ಇಂಡಿಯನ್ ಬ್ಯಾಂಕುಗಳ ನಡುವಿನ 12ನೇ ದ್ವೀಪ ಪಕ್ಷಿಯ ಮಾತುಕತೆಯಂತೆ ಶೇಕಡ 15 ರಿಂದ ಶೇಕಡ 20ರಷ್ಟು ವೇತನವನ್ನು ಹೆಚ್ಚಳ ಪಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಐದು ದಿನಗಳು ಮಾತ್ರ ಡಿಸೆಂಬರ್ ಮಧ್ಯದ ವೇಳೆಗೆ ವಾರದಲ್ಲಿ ಕೆಲಸವು ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಶೇಕಡ 15 ರಿಂದ 20 ರಷ್ಟು ಹೆಚ್ಚಳ :
ನಾಲ್ಕು ಜನರನ್ನು ಮೇಲೆ ತಿಳಿಸಿದಂತೆ ಮಾತುಕತೆಯ ಕೊನೆಯ ಹಂತವನ್ನು ತಲುಪಿಸಿದ್ದು ಫೈನಾನ್ಸಿಯಲ್ ಎಕ್ಸ್ಪ್ರೆಸ್ ವರದಿಯು ಉಲ್ಲೇಖಿಸಿ ಹೇಳಿದೆ. ಇದು ಮೊದಲ ಬಾರಿಗೆ ಇತಿಹಾಸದಲ್ಲಿ ವೇತನ ಹೆಚ್ಚಳಕ್ಕಾಗಿ ನಡೆದ ಮಾತು ಕಥೆಗಳಲ್ಲಿ ಶೇಕಡಾ 15 ರಷ್ಟು ವೇತನ ಪಡೆಯದ ಬೇಡಿಕೆ ಇದೆ ಅದರಂತೆ 15 ರಿಂದ ಶೇಕಡ 20ರ ನಡುವೆ ವೇತನ ಹೆಚ್ಚಳವು ಆಗದೆ ಎಂದು ವರದಿಯು ಹೇಳಿದೆ. ವೇತನ ಹೆಚ್ಚಳದ ಅಧಿಸೂಚನೆಯೊಂದಿಗೆ ಐದು ದಿನಗಳ ಕೆಲಸದ ವಾರದ ಘೋಷಣೆಯು ಅಥವಾ ಶೀಘ್ರದಲ್ಲಿಯೇ ಸರ್ಕಾರವು ಐಬಿಎ ಮೂಲಕ ಈ ಬಗ್ಗೆ ಮಾಡಲಾಗುತ್ತದೆ ಎಂದು ವರದಿಯು ಉಲ್ಲೇಖಿಸಿದ್ದು ಪ್ರಸ್ತುತ ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳಿಗೆ ವೇತನ ಒಪ್ಪಂದವು 2022 ನವೆಂಬರ್ ಒಂದರಂದು ಕೊನೆಗೊಂಡಿದೆ
ಹೊಸ ವೇತನ ಒಪ್ಪಂದ :
ಹೊಸವೇತನ ಒಪ್ಪಂದದ ಮಾತುಕತೆಯನ್ನು ಐಬಿಎ ಮತ್ತು ಬ್ಯಾಂಕ್ ಉದ್ಯೋಗಿಗಳನ್ನು ಪ್ರತಿನಿಧಿಸುವ ಒಕ್ಕೂಟಗಳು ನಡೆಸುತ್ತಿವೆ. ಈ ನಡುವೆ ಹಣಕಾಸು ಸಚಿವಾಲಯದ ಮೂಲವನ್ನು ಉಲ್ಲೇಖಿಸಿ ವೇತನದಲ್ಲಿನ ಪರಿಷ್ಕರಣೆ ಮತ್ತು ಕೆಲಸದ ದಿನಗಳಲ್ಲಿ ಬದಲಾವಣೆಯು ಆದ ವರದಿಯ ಪ್ರಕಾರ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೂ ಈ ಬದಲಾವಣೆಯು ಅನ್ವಯಿಸುತ್ತದೆ.
ಇದನ್ನು ಓದಿ : ಎಲ್ಲ ಗ್ಯಾರೆಂಟಿ ಯೋಜನೆಗಳು ರದ್ದು : ರಾಜ್ಯದ ಎಲ್ಲ ಜನರಿಗೂ ಶಾಕ್
ಜುಲೈನಲ್ಲಿ ಹೆಚ್ಚು ವೇತನ ಪಡೆದಿದ್ದಾರೆ :
ನೀವೇ ದಿನ ಹೆಚ್ಚಳಕ್ಕೂ ಮೊದಲು ಎಂಟು ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಉದ್ಯೋಗಿಗಳು ಜುಲೈ 2020ರಲ್ಲಿ ತಮ್ಮ ಸಂಬಳದಲ್ಲಿ ಶೇಕಡ 15ರಷ್ಟು ಹೆಚ್ಚಳವನ್ನು ಪಡೆದಿದ್ದಾರೆ. ಮೂರು ವರ್ಷಗಳ ವೇತನ ಪರಿಷ್ಕರಣೆ ಸಮಸ್ಯೆಯನ್ನು ಐಬಿಎ ಮತ್ತು ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ ಪರಿಷ್ಕರಣಿ ಸಮಸ್ಯೆಯನ್ನು ಪರಿಹರಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಅದರಂತೆ ಶೀಘ್ರದಲ್ಲಿ ಅಂತಿಮ ಸಭೆಯನ್ನು ಐಬಿಎ ಮತ್ತು ಬ್ಯಾಂಕ್ ಯೂನಿಯನ್ ಗಳು ನಡೆಸಲಿದ್ದು ಒಪ್ಪಂದಕ್ಕೆ ಎರಡು ಕಡೆಯವರು ಸಹಿ ಹಾಕಲಿದ್ದಾರೆ ಎಂದು ಸಂಧಾನ ಪ್ರಕ್ರಿಯೆಯ ಭಾಗವಾಗಿರುವವರ ಹೇಳಿಕೆಯನ್ನು ವರದಿ ಉಲ್ಲೇಖಿಸಿದೆ ಅದಾದ ನಂತರ ಹಣಕಾಸು ಸಚಿವಲಯಕ್ಕೆ ಕೊನೆಯ ಅನುಮೋದನೆಗಾಗಿ ಕಳುಹಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಹೀಗೆ ಡಿಸೆಂಬರ್ 1 ಒಳಗೆ ಸಭೆಗಳನ್ನು ಮುಕ್ತಾಯಗೊಳಿಸಿ ಐದು ದಿನಗಳ ಕಾಲ ವೇತನವನ್ನು ಶೇಕಡ 15 ರಿಂದ 20 ರಷ್ಟು ಹೆಚ್ಚಳ ಮಾಡುವುದರ ಬಗ್ಗೆ ಚರ್ಚೆ ನಡೆಯುತ್ತಿದ್ದು ಈ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ
ಕೃಷಿ ಇಲಾಖೆಯಿಂದ ನೇಮಕಾತಿ : ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಬ್ಬರಿಗೂ