ನಮಸ್ಕಾರ ಸ್ನೇಹಿತರೇ ಜನಪ್ರಿಯ ಅಪ್ಲಿಕೇಶನ್ ಗಳಲ್ಲಿ ಒಂದಾದ ವಾಟ್ಸಾಪ್ ಇದೀಗ ತನ್ನ ಬೆಳಕಿದಾರರಿಗೆ ಹೊಸ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುವುದರ ಮೂಲಕ ಮತ್ತಷ್ಟು ಹತ್ತಿರವಾಗುತ್ತಿದೆ. ಮೇಟ ತನ್ನ ವಾಟ್ಸಪ್ ಚಾಟಿಂಗ್ ಸಿಸ್ಟಮ್ ನಲ್ಲಿ ಸಂಪೂರ್ಣ ಬದಲಾವಣೆಯನ್ನು ತಂದಿದ್ದು ಸೀಕ್ರೆಟ್ ಕೋಡ್ ಫೀಚರ್ಸ್ ಅನ್ನು ವಾಟ್ಸಾಪ್ ಬಳಕೆದಾರರಿಗೆ ಪರಿಚಯಿಸಿದೆ. ಅದರಂತೆ ವಾಟ್ಸಪ್ ನಲ್ಲಿ ಯಾವ ರೀತಿ ಚಾಟ್ ಲಾಕ್ ಫೀಚರ್ ಅನ್ನು ಬಳಸಬಹುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ವಾಟ್ಸಪ್ ನಲ್ಲಿ ಚಾಟ್ ಲಾಕ್ ಹೊಸ ಪಿಚ್ಚರ್ :
ಇತ್ತೀಚಿಗೆ ವಾಟ್ಸಪ್ ಅನ್ನ ಬಳಕೆದಾರರಿಗೆ ಚಾಟ್ ಲಾಗ್ ಫೀಚರ್ಸ್ ಅನ್ನು ಪರಿಚಯಿಸಿದ್ದು ಬಳಕೆದಾರರು ತೀರಾ ಸೀಕ್ರೆಟ್ ಎನಿಸುವ ಚಾಟ್ಗಳನ್ನು ಇದರಿಂದ ಲಾಕ್ ಮಾಡಿಕೊಳ್ಳಬಹುದು. ಆದರೆ ನೀವು ಸುಲಭವಾಗಿ ಲಾಕ್ ಮಾಡಿದ ಚಾಟ್ಗಳನ್ನು ಸರ್ಚ್ ಮಾಡುವುದಕ್ಕೆ ಯಾವುದೇ ಆಯ್ಕೆಗಳನ್ನು ನೀಡಿರಲಿಲ್ಲ ಇದೇ ಕಾರಣಕ್ಕಾಗಿ ಸೀಕ್ರೆಟ್ ಕೋಡ್ ಎಂಬ ಫೀಚರ್ ಅನ್ನು ವಾಟ್ಸಾಪ್ ಇದೀಗ ಪರಿಚಯಿಸಿದೆ.
ಇದನ್ನು ಓದಿ : 25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ
ಹೊಸ ಫೀಚರ್ಸ್ :
ಮೇಟ ಒಡೆತನದಲ್ಲಿರುವ ವಾಟ್ಸಾಪ್ ಸೀಕ್ರೆಟ್ ಕೋಡ್ ಇಂದ ಹೊಸ ಫೀಚರ್ಸ್ ಅನ್ನು ತುಂಬಾ ಬೆಳಕಿದಾರರಿಗೆ ಪರಿಚಯಿಸಿದೆ. ಇದು ವಾಟ್ಸಪ್ ನಲ್ಲಿ ಚಾಟ್ ಲಾಗ್ ಬಳಸುವವರಿಗೆ ಉಪಯುಕ್ತವಾಗುತ್ತದೆ ನೀವು ಮಾಡಿದ ಚಾಟ್ಗಳನ್ನು ಸರ್ಚ್ ಮಾಡುವುದು ಕೂಡ ಕಷ್ಟವಾಗುತ್ತದೆ ಹಾಗಾಗಿ ಸುಲಭವಾಗಿ ಚಾಟ್ ಲಾಕ್ ಮಾಡಿದ ಚಾಟ್ಗಳನ್ನು ಪ್ರವೇಶಿಸಲು ಈ ಹೊಸ ಫೀಚರ್ ಅನ್ನು ವಾಟ್ಸಾಪ್ನಲ್ಲಿ ಪರಿಚಯಿಸಲಾಗಿದೆ. ಸೀಕ್ರೆಟ್ ಕೋಡ್ ಅನ್ನು ಸರ್ಚ್ ಬಾರ್ ನಲ್ಲಿ ಎಂಟರ್ ಮಾಡಿದ ನಂತರ ಸಂಪೂರ್ಣವಾಗಿ ನಿಮಗೆ ಚಾಟ್ ಲಿಸ್ಟ್ ಕಾಣಿಸುತ್ತದೆ.
ಅದರಲ್ಲಿ ನೀವು ಲಾಕ್ ಮಾಡಿದಂತಹ ಚಾಟ್ ಅನ್ನು ಸೀಕ್ರೆಟ್ ಕೋಡ್ ಸೆಟ್ ಮಾಡುವ ಮೂಲಕ ಇಡೀ ವಾಟ್ಸಪ್ ಚಾಟ್ ಅನ್ನು ಲಾಕ್ ಮಾಡುವ ಸೌಲಭ್ಯವನ್ನು ಸಹ ಫಿಂಗರ್ ಪ್ರಿಂಟ್ ಲಾಕ್ ಮೂಲಕ ಈಗಾಗಲೇ ವಾಟ್ಸಾಪ್ ಬಳಕೆದಾರರಿಗೆ ಪರಿಚಯಿಸಲಾಗಿದೆ. ಸಂಪೂರ್ಣ ವಾಟ್ಸಾಪ್ ಚಾಟ್ ಲಾಕ್ ಮಾಡುವುದಲ್ಲದೆ ಸೀಕ್ರೆಟ್ ಕೋಡ್ ಮೂಲಕ ಇನ್ನು ಮುಂದೆ ಪ್ರತ್ಯೇಕ ಚಾಟ್ ಗಳನ್ನು ಸಹ ಲಾಕ್ ಮಾಡಬಹುದಾಗಿದೆ.
ಹೀಗೆ ಮೇಟ ಒಡೆತನದಲ್ಲಿರುವ ವಾಟ್ಸಪ್ ಅನ್ನು ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್ಗಳನ್ನು ಬಿಡುಗಡೆ ಮಾಡುತ್ತಿದ್ದು ಇದರ ಮೂಲಕ ವಾಟ್ಸಾಪ್ ಬಳಕೆದಾರರು ತಮ್ಮ ಚಾಟ್ಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಇವತ್ತಿನ ದಿನಗಳಲ್ಲಿ ವಾಟ್ಸಪ್ ಅನ್ನು ಬಳಸುತ್ತಾರೆ ಹಾಗಾಗಿ ಎಲ್ಲರಿಗೂ ವಾಟ್ಸಪ್ ಫೀಚರ್ಸ್ನ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ
ರೇಷನ್ ಕಾರ್ಡ್ ಇಲ್ಲದಿದ್ದರೂ ಜನರಿಗೆ ಉಚಿತ ರೇಷನ್ : ಲೋಕಸಭೆ ಚುನಾವಣೆ ಪ್ರಭಾವ