ನಮಸ್ಕಾರ ಸ್ನೇಹಿತರೇ,ರಾಜ್ಯ ಸರ್ಕಾರವು ಇದೀಗ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ತಡೆಹಿಡಿದಿದ್ದು ಮತ್ತೆ ಇದೀಗ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು ಮರೆಯದೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ. ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಏನು ಎಂಬುದರ ಬಗ್ಗೆ ಈ ಲೇಖನದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಅನರ್ಹರನ್ನು ಮೊದಲು ಪತ್ತೆ ಮಾಡಲಾಗುತ್ತದೆ :
ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ರೇಷನ್ ಕಾರ್ಡ್ ವಿತರಣೆ ಆನಂತರ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಆಹಾರ ಇಲಾಖೆ ತಡೆಹಿಡಿದಿದ್ದು ಮತ್ತೆ ಇದೀಗ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ತುಂಬಾ ಸೀಮಿತ ಅವಧಿಯ ಅವಕಾಶ ನೀಡಿರುವುದರಿಂದ ಎಷ್ಟು ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆಯೋ ಎಂಬುದು ಗೊತ್ತಿಲ್ಲ.
ಆಹಾರ ಇಲಾಖೆಯು 2017ರಲ್ಲಿ ಹೊಸ ಅಜ್ಜಿಗಳ ವಿಲೇವಾರಿ ತಡೆ ಹಿಡಿದಿತ್ತು. ಕೋವಿದ ಹಿನ್ನೆಲೆಯಲ್ಲಿ ಪಡಿತರ ಚೀಟಿ 2019 ರಿಂದ 20ರ ಸಾಲಿನಲ್ಲಿ ತಗೊಂಡಿದ್ದು ಸೆಪ್ಟೆಂಬರ್ 2021ರ ವೇಳೆಗೆ ಕೊರೋನ ಸೋಂಕು ಇಳಿಮುಖವಾದ ಬೆನ್ನಲ್ಲೇ ಸರ್ಕಾರವು ಹೊಸ ಪಡಿತರ ಚೀಟಿ ವಿತರಣೆಗೆ ಆಹಾರ ಇಲಾಖೆಯು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತು.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ :
ನಿಗದಿತ ಸಮಯಕ್ಕೆ ಅರ್ಜಿದಾರರಿಗೆ ಅಕ್ರಮ ಪಡಿತರ ಚೀಟಿ ತನಿಖೆಯ ನೆಪದಲ್ಲಿ ಹೊಸ ಪಡಿತರ ಚೀಟಿ ಸಿಗಲಿಲ್ಲ. ರೇಷನ್ ಕಾರ್ಡ್ ಅರ್ಜಿ ಸ್ವೀಕಾರವನ್ನು ಹಾಗೂ ವಿಲೇವಾರಿಯನ್ನು ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆಹಾರ ಇಲಾಖೆಯು ಬಂದ್ ಮಾಡಿದ್ದು ಹೊಸ ರೇಷನ್ ಕಾರ್ಡ್ ಅರ್ಜಿಯನ್ನು ಈತನಕ ಸ್ವೀಕಾರ ಮಾಡುವುದಕ್ಕಾಗಲಿ ಅಥವಾ ಅರ್ಜಿಯನ್ನು ಈಗಾಗಲೇ ಸಲ್ಲಿಸಿದವರಿಗೆ ವಿತರಣೆ ಮಾಡುವುದಕ್ಕಾಗಲಿ ಅವಕಾಶ ನೀಡಿರಲಿಲ್ಲ. ಕೇವಲ ತಿದ್ದುಪಡಿಗೆ ಮಾತ್ರ ರೇಷನ್ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಈಗಾಗಲೇ ಅವಕಾಶ ನೀಡಲಾಗುತ್ತಿದ್ದು, ರೇಷನ್ ಕಾರ್ಡ್ ತಿದ್ದುಪಡಿಗೆ ನವೆಂಬರ್ 29 ರಿಂದ 30ರವರೆಗೆ ಅವಕಾಶ ಕಲ್ಪಿಸಿದ್ದು ಯಥಾ ಪ್ರಕಾರ ಸರ್ವ ಸಮಸ್ಯೆ ಉಂಟಾಗಿದ್ದರಿಂದ ಕಲಬುರ್ಗಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತಿದ್ದುಪಡಿ ದಿನಾಂಕವನ್ನು ಮುಂದೂಡಲಾಗಿದೆ.
ಇದನ್ನು ಓದಿ : 25,000 ರೂ ಎಲ್ಲಾ ರೈತರ ಖಾತೆಗೆ : ಈ ಕೂಡಲೇ ರೈತರು ಪಟ್ಟಿಯನ್ನು ಪರಿಶೀಲಿಸಿ
ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಕೇವಲ ಒಂದು ದಿನ ಮಾತ್ರ :
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲಿಗೆ ವಿಧಾನಸಭೆ ಚುನಾವಣೆಗು ಮೊದಲು ನೀತಿ ಸಮಿತಿ ಹಿನ್ನೆಲೆಯಲ್ಲಿ ತಾತ್ಕಾಲಿಕ ತಡೆ ನೀಡಿದ ಆಹಾರ ಇಲಾಖೆಯು ಹೊಸ ಅರ್ಜಿ ಸಲ್ಲಿಕೆಗೆ ಇದೆ ಮೊದಲ ಬಾರಿಗೆ ಅವಕಾಶ ಕಲ್ಪಿಸಿದೆ. ಲ್ಲಿರುವ ದುರಂತರ ಏನೆಂದರೆ ಕೇವಲ ಒಂದೇ ದಿನ ಹೆಚ್ಚಿನ ಒತ್ತಡ ಉಂಟಾಗುವ ಹಿನ್ನೆಲೆಯಲ್ಲಿ ಈ ಅವಕಾಶವನ್ನು ಕಲ್ಪಿಸಲಾಗಿದ್ದು ಬೆಳಿಗ್ಗೆ 11:00 ಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಾಳೆ ಡಿಸೆಂಬರ್ 3 ರಂದು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೇವಲ ಒಂದೇ ದಿನ ಅದು ಮೂರೆ ಮೂರು ಗಂಟೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಈ ಅವಕಾಶವನ್ನು ಅರ್ಹ ಫಲಾನುಭವಿಗಳು ಹೊಸ ರೇಷನ್ ಕಾರ್ಡ್ ಗಾಗಿ ಕಾದು ಕುಳಿತು ಬಳಸಿಕೊಳ್ಳಬಹುದಾಗಿದೆ.
ಬಹುಶಹ ಸರ್ವ ಸಮಸ್ಯೆಯನ್ನು ನಾಳೆಯೂ ಎದುರಾದರೆ ಮತ್ತೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮವನ್ ಕರ್ನಾಟಕ ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೂಕ್ತ ದಾಖಲಾತಿ ನೀಡುವುದರ ಮೂಲಕ ಅವಕಾಶ ಕಲ್ಪಿಸಲಾಗಿದೆ.
ಹೀಗೆ ರಾಜ್ಯ ಸರ್ಕಾರವು ಕಲಬುರ್ಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು ನಿಮ್ಮ ಸ್ನೇಹಿತರು ಯಾರಾದರೂ ಹೊಸದಾಗಿ ರೇಷನ್ ಕಾರ್ಡ್ ಪಡೆಯಲು ಯೋಚಿಸುತಿದ್ದರೆ ಅವರಿಗೆ ನಾಳೆ ಅಂದರೆ ಭಾನುವಾರ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ರಾಜ್ಯದಲ್ಲಿ 48 ಗಂಟೆ ಭಾರೀ ಮಳೆಯ ಮುನ್ಸೂಚನೆ: ನಿಮ್ಮ ಕೆಲಸ ಮುಂದೂಡುವುದು ಒಳ್ಳೆಯದು
ಸರ್ಕಾರಿ ನೌಕರರು ಮೃತಪಟ್ಟರೆ ಅವರ ಕೆಲಸ ಯಾರಿಗೆ ಸಿಗುತ್ತೆ ಗೊತ್ತ..?