News

ನಾಯಿ ಸಾಕಿರುವವರು ಇನ್ಮುಂದೆ ಹುಷಾರ್ ಹೈಕೋರ್ಟ್ ಕಾನೂನು ಜಾರಿ ತಂದಿದೆ

Dog owners beware from now on

ನಮಸ್ಕಾರ ಸೇಹಿತರೇ .ವಿಶ್ವದಲ್ಲಿ ಅತಿ ಹೆಚ್ಚು ಜನರು ನಾಯಿಯನ್ನು ಪ್ರೀತಿ ಮಾಡುವ ಹಾಗೂ ಸಾಗುವ ಜನರು ಇರುವುದು ನಾವೆಲ್ಲ ಗಮನಿಸಬಹುದು. ನಗರ ಪ್ರದೇಶಗಳಲ್ಲಿ ಬಹಳಷ್ಟು ಜನರು ನಾಯಿ ಸಾಕುತ್ತಾರೆ. ಲಾಲನೆ ಪಾಲನೆ ಮಾಡುತ್ತಾರೆ ಶ್ವಾನಪ್ರಿಯರಿಗೆ ಅವುಗಳನ್ನು ನೋಡಿದ್ದರೆ ಎಲ್ಲಿಲ್ಲದ ಪ್ರೀತಿ ಎಂದರೆ ತಪ್ಪಾಗುವುದಿಲ್ಲ .

Dog owners beware from now on

ಭಾರತದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳು :

ಭಾರತ ದೇಶದಲ್ಲಿ ಬೀದಿ ನಾಯಿಗಳು ಹೆಚ್ಚುತ್ತಿವೆ ಅವುಗಳಿಗೆ ಚುಚ್ಚುಮದ್ದು ಹಾಕಿಸುವ ಕೆಲಸಗಳನ್ನು ಸರ್ಕಾರ ಮಾಡುತ್ತದೆ ಇರುತ್ತದೆ. ಏಕೆಂದರೆ ನಾಯಿಗಳಿಗೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಸಾಕಷ್ಟು ಘಟನೆಗಳು ಸಹ ನೀಡಲಿದ್ದೇವೆ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಿದೆ ರೇಬಿಸ್ ಎಂಬ ಕಾಯಿಲೆಯೂ ಸಹ ಬರುತ್ತದೆ. ಎಲ್ಲಾ ಬೀದಿ ನಾಯಿಗಳಿಗೆ ಚುಚ್ಚುಮದ್ದು ಹಾಕುವ ಕೆಲಸ ಮಾಡುತ್ತದೆ.

ಮನೆಗಳಲ್ಲಿ ಸಾಕಿರುವ ನಾಯಿಗಳಿಗೆ ಕೂಡ ಚುಚ್ಚುಮದ್ದು ಹಾಕಿಸಿ:

ಹೌದು ಮನೆಯಲ್ಲಿ ಸಾಕಷ್ಟು ನಾಯಿಗಳನ್ನು ಸಾಕಿರುವ ಜನರು ನಾಯಿಗಳಿಗೆ ಚುಚ್ಚುಮದ್ದು ಹಾಕಿಸಲು ತಿಳಿಸಲಾಗಿದೆ. ಒಂದು ವೇಳೆ ನೀವು ಸಾಕಿದ ನಾಯಿಗೆ ಚುಚ್ಚುಮದ್ದು ಆಗಿದ್ದೆ .ಇದ್ದರೆ ರೇಬಿಸ್ ಬಂದರೆ ಆ ನಾಯಿ ಓನರ್ಗೆ ದಂಡ ಹಾಕಲಾಗುವುದು ಸರ್ಕಾರ ಇದಕ್ಕಾಗಿ ದಂಡವನ್ನು ಸಹ ನಿಗದಿ ಮಾಡಿದೆ .ಸಾಕು ನಾಯಿ ಕಚ್ಚಿದರೆ ಅದರ ಓನರ್ಗೆ ಬೀಳುತ್ತದೆ ಹತ್ತು ಸಾವಿರ ದಂಡ ಹಾಗೂ ಶಿಕ್ಷೆಯನ್ನು ವಿಧಿಸಲಾಗುವುದು.

ನಾಯಿ ಕಚ್ಚಿದರೆ 10,000 ದಂಡ ಹಾಕಲಾಗುವುದು ಗಾಯ ಆದರೆ 20,000 ಕಟ್ಟಬೇಕಾಗುತ್ತದೆ. ಇದು ಹೈಕೋರ್ಟ್ ಇಂದ ಬಂದಿರುವ ಹೊಸ ತೀರ್ಪಾಗಿದ್ದು. ನಾಯಿಗಳನ್ನು ಸಾಕುವ ಮುನ್ನ ಎಲ್ಲರೂ ಕೂಡ ಹುಷಾರಾಗಿರಬೇಕು. ಚುಚ್ಚುಮದ್ದು ಹಾಕಿಸಿ ಹುಷಾರಾಗಿ ನೋಡಿಕೊಳ್ಳಬೇಕು ಹಾಗೆ ನಾಯಿ ಕಚ್ಚಿದರೆ ಸೂಕ್ತ ದಾಖಲೆಗಳ ಜೊತೆಗೆ ಜನರು ಬಂದು ದೂರನ್ನು ನೀಡಬಹುದು.

ನಾಯಿ ಸಾಕುವವರೇ ಎಚ್ಚರಿಕೆ :

ನಾಯಿಗಳನ್ನು ಅನೇಕ ಜನರು ಸಾಗುತ್ತಾರೆ ಆದರೆ ಅದಕ್ಕೆ ಸರಿಯಾದ ಸಮಯದಲ್ಲಿ ಚುಚ್ಚುಮದ್ದನ್ನು ಹಾಕಿರುವುದಿಲ್ಲ. ಅಂತಹ ಜನರು ಕೂಡಲೇ ನಿಮ್ಮ ಸಾಕು ನಾಯಿಗೆ ಚುಚ್ಚುಮದ್ದು ಹಾಕಿಸಿ ರೇಬಿಸ್ ರೋಗದಿಂದ ತಡೆಯಿರಿ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ನೋಡಿಕೊಳ್ಳಿ.


ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ ಹಾಗೂ ಸಾಕು ನಾಯಿಗಳಿಗೆ ಚುಚ್ಚುಮದ್ದು ಹಾಕಲು ಮಾಹಿತಿ ನೀಡಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ಪರಿಹಾರ ಬಿಡುಗಡೆ; ಇಲ್ಲಿದೆ ರೈತರ ಪಟ್ಟಿ

ಕೃಷಿಗೆ ಟಾಪ್ ಸಬ್ಸಿಡಿ ಹಾಗೂ ಬೆಲೆಗಳು; ಇಲ್ಲಿದೆ ಸಂಪೂರ್ಣ ವಿವರ

Treading

Load More...