News

UPI ಮೂಲಕ ಒಂದು ದಿನಕ್ಕೆ ಇಷ್ಟೇ ಹಣ ಪಾವತಿ ಮಾಡಬೇಕು; ಹೊಸ ರೂಲ್ಸ್

The new rule is to pay this amount per day through UPI

ನಮಸ್ಕಾರ ಸ್ನೇಹಿತರೇ ಯುಪಿಐ ಪಾವತಿದಾರರು ಎಲ್ಲಿ ನೋಡಿದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಣಕಾಸಿನ ವಹಿವಾಟುಗಳನ್ನು ಬೇರೊಂದು ವ್ಯಕ್ತಿಗೆ ಈ ಒಂದು ಯುಪಿಐ ಮೂಲಕ ವರ್ಗಾವಣೆ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ಹಣದ ವಹಿವಾಟನ್ನು ಯುಪಿಐ ಮೂಲಕವೇ ಸುಲಭವಾಗಿ ಪಾವತಿಸಲಾಗುತ್ತದೆ. ಮೂಲಕವೇ ಪ್ರಪಂಚದಲ್ಲೆಡೆಯು ಕೂಡ ಹಣವನ್ನು ವರ್ಗಾಯಿಸುತ್ತಿದ್ದಾರೆ ಅದರಂತೆ ಯುಪಿಐ ಪಾವತಿಯು ಒಂದು ಸುಲಭವಾದ ವಿಧಾನ ವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ವ್ಯಕ್ತಿಗಳು ಅನುಸರಿಸಬೇಕಾಗಿದೆ.

The new rule is to pay this amount per day through UPI
The new rule is to pay this amount per day through UPI

2ಸಾವಿರ ರೂಪಾಯಿ ಮಾತ್ರ ವರ್ಗಾಯಿಸಬಹುದು :

ಮೂಲಕವೇ ಈ ಹಿಂದೆ ಕೋಟ್ಯಾಂತರ ಹಣವನ್ನು ಪಾವತಿಸಲಾಗುತ್ತಿತ್ತು ಆದರೆ ಈ ರೀತಿ ಅಂತಹ ಒಂದು ಹಣದ ವಹಿವಾಟನ್ನು ಇನ್ನು ಮುಂದೆ ಕೇಂದ್ರ ಸರ್ಕಾರದ ಈ ನಿಯಮದ ಪ್ರಕಾರ ನಡೆಸಲು ಸಾಧ್ಯವಿಲ್ಲ. ಕೋಟ್ಯಾಂತರ ಜನರು ಹಣವನ್ನು ವರ್ಗಾಯಿಸುತ್ತಿರುವುದನ್ನು ಗಮನಿಸಿದ ಸೈಬರ್ ವಂಚಕರು ಯುಪಿಐ ಮೂಲಕವೇ ವಂಚನೆಯನ್ನು ಇದೀಗ ಮಾಡುತ್ತಿದ್ದಾರೆ. ದೊಡ್ಡ ಕಡಿವಾಣ ಹಾಕಲು ವಂಚಕರನ್ನು ಗಮನಿಸಿದ ಕೇಂದ್ರ ಸರ್ಕಾರವು ಮುಂದಾಗಿದೆ. ಒಂದು ಹೊಸ ಸರಕುಗಳನ್ನು ನೀಡುವುದರ ಮೂಲಕ ಕೇಂದ್ರ ಸರ್ಕಾರವು ಈ ನಿಯಮವನ್ನು ಜಾರಿಗೊಳಿಸಲಿದೆ.

ಇದನ್ನು ಓದಿ : ಗೃಹ ಮಂಡಳಿಯಿಂದ ಮನೆ ಕಟ್ಟಲು ಸೈಟ್ ಗಳ ಹಂಚಿಕೆ ಮಾಡಲಾಗುತ್ತಿದೆ ನೀವು ಪಡೆದುಕೊಳ್ಳಿ

ಹೊಸ ನಿಯಮ :

2000 ಹಣವನ್ನು ಮಾತ್ರ ಯುಪಿಐ ಪಾವತಿಯನ್ನು ಬಳಸಿಕೊಂಡು ಬೇರೊಂದು ವ್ಯಕ್ತಿಗೆ ಪಾವತಿಸಲು ಸಾಧ್ಯವಾಗುತ್ತಿದೆ ಏಕೆಂದರೆ ಹೆಚ್ಚಿನ ಹಣವನ್ನು ಪ್ರತಿದಿನವೂ ಕೂಡ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. 2000 ಹಣವನ್ನು ಮಾತ್ರ 4:00 ಗಂಟೆಯಲ್ಲಿ ವರ್ಗಾಯಿಸಲು ಸಾಧ್ಯ 4:00 ನಂತರ ಮತ್ತೆ 2000 ಹಣವನ್ನು ಯುಪಿಐ ಮೂಲಕ ಪಾವತಿಸಲು ಹೊಸ ನಿಯಮವನ್ನು ಸರ್ಕಾರವು ಜಾರಿಗೆ ತಂದಿದೆ ಏಕೆಂದರೆ ಇದರಿಂದ ಸೈಬರ್ ವಂಚಕರನ್ನು ಕಡಿಮೆ ಮಾಡಬಹುದು ಎಂಬ ಉದ್ದೇಶವನ್ನು ಹೊಂದಿದೆ. ಹಾಗಾಗಿ ಕೇಂದ್ರ ಸರ್ಕಾರವು ಈ ಹೊಸ ನಿಯಮವನ್ನು ಜಾರಿಗೊಳಿಸಿದೆ.

ಕೇಂದ್ರ ಸರ್ಕಾರವು ಸೈಬರ್ ವಂಚನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಈ ನಿಯಮದ ಬಗ್ಗೆ ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ : ಈ ಕೂಡಲೇ ಅರ್ಜಿ ಸಲ್ಲಿಸಿ

ಖಾತೆಯಲ್ಲಿರುವ ಗೃಹಲಕ್ಷ್ಮಿಯ ಹಣ ಮಾಯ : ಕೂಡಲೇ ಈ ರೀತಿ ಮಾಡಿ

Treading

Load More...