ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಎಟಿಎಂ ಕಾರ್ಡ್ ಇಲ್ಲದೆ ಹಣವನ್ನು ಹೇಗೆ ಬಿಡಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ.
ಯುಪಿಐ ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ಇದೆ ಬಳಕೆದಾರರಿಗೆ ಹೆಚ್ಚು ಉಪಯೋಗಕಾರಿಯಾಗಲು ಹಾಗೂ ಹಣಕಾಸಿನ ವ್ಯವಹಾರವನ್ನು ಸುಲಭ ಮಾಡಲು ಹೆಚ್ಚಿನ ಫ್ಯೂಚರನ್ನು ಹಾಗೂ ಸೇವೆಯನ್ನು ನೀಡುತ್ತಿದೆ.
ನಿಮಗೀಗಾಗಲೇ ಯುಪಿಐ ಬಳಸಿಕೊಂಡು ಲೋನನ್ನು ಪಡೆಯುವ ಸೌಲಭ್ಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಇನ್ನೂ ನಿಮ್ಮ ಬಳಿ ಇಂಟರ್ನೆಟ್ ಇಲ್ಲದೆ ಇದ್ದರೆ ಈ ಸಮಯದಲ್ಲಿ ಯುಪಿಎ ಬಳಸಲು ಅವಕಾಶವನ್ನು ಮಾಡಿಕೊಡಲಾಗಿದೆ. ಎಲ್ಲಾ ಫ್ಯೂಚರ್ ಗಳ ಜೊತೆಗೆ ಗ್ರಾಹಕರಿಗೆ ಮತ್ತೊಂದು ಹೊಸ ಸಿಹಿ ಸುದ್ದಿ ಹೇಳಿ ಬರುತ್ತಿದೆ ಅದರ ಬಗ್ಗೆ ತಿಳಿಯೋಣ.
ಎಟಿಎಂ ಕಾರ್ಡ್ ಇಲ್ಲದೆ ವಿಥ್ ಡ್ರಾ ಮಾಡಿ :
ನಿಮಗೆಲ್ಲರಿಗೂ ಎಟಿಎಂ ಕಾರ್ಡ್ ಮೂಲಕ ಹಣವನ್ನು ಬಿಡಿಸಿಕೊಳ್ಳುವುದು ಗೊತ್ತು. ಆದರೆ ಇದೀಗ ಎಟಿಎಂ ಕಾರ್ಡ್ ಇಲ್ಲವೇ ಹಣವನ್ನು ಹಿಂಪಡೆಯಬಹುದಾಗಿದೆ. ನಿಮಗೆಲ್ಲರಿಗೂ ಒಂದು ಡೌಟ್ ಇದೆ ಹೇಗೆ ಸಾಧ್ಯ ಎಂದು. ಈ ನಿಮ್ಮ ಪ್ರಶ್ನೆಗೆ ಬ್ಯಾಂಕುಗಳು ಈಗಾಗಲೇ ಕಾರ್ಡ್ಲೆಸ್ ಕ್ಯಾಶ್ ಬಳಸುತ್ತಿದೆ. ಈಗ ನೀವು ಎಟಿಎಂ ಕಾರ್ಡ್ ಅನ್ನು ಮನೆಯಲ್ಲೇ ಮರೆತು ಹೋಗಿದ್ದರೆ ಯುಪಿಐ ಬಳಸುವ ಮೂಲಕ ಹಣವನ್ನು ಪಡೆಯಬಹುದು.
ಅದು ಹೇಗೆ ಎಂಬುದನ್ನು ತಿಳಿಯೋಣ:
ನೀವು ಎಟಿಎಂ ಕಾರ್ಡ್ ಮರೆತು ಹೋಗಿದ್ದೀರಾ ಎಂದುಕೊಳ್ಳಿ ಹಣವನ್ನು ಪಡೆಯಲು ಯೋಚನೆ ಮಾಡುತ್ತಿದ್ದೀರಾ ಈಗ ಎಟಿಎಂ ಕಾರ್ಡ್ ಲೆಸ್ ಕ್ಯಾಶ್ನಿಂದ ಹಣವನ್ನು ಹಣವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ನಿಮ್ಮ ಮೊಬೈಲ್ ನಲ್ಲಿ ನೀವು ಯುಪಿಐ ಅಪ್ಲಿಕೇಶನ್ ಅನ್ನು ಹೊಂದಿರುವುದು ಕಡ್ಡಾಯ .ಯುಪಿಐ ಅಪ್ಲಿಕೇಶನ್ ಅನ್ನು ಹೊಂದಿರಬೇಕು ನಂತರ ಕ್ಯೂ ಪಿ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ವಿಥ್ ಡ್ರಾ ಮಾಡಬಹುದು.
ಇದನ್ನು ಓದಿ : ಸರ್ಕಾರಿ ನೌಕರರಿಗೆ ಹೊಸ ಯೋಜನೆ ದೇವಸ್ಥಾನಕ್ಕೆ ಹೋಗುವವರಿಗೆ ಮಾತ್ರ
ಎಷ್ಟು ಹಣ ವಿತ್ ಡ್ರಾ ಮಾಡಬಹುದು:
ಈ ಸೌಲಭ್ಯವನ್ನು ಬಳಸಿಕೊಂಡು ನೀವು 10,000 ದ ವರೆಗೂ ಹಣವನ್ನು ಹಿಂಪಡೆಯಬಹುದಾಗಿದೆ ನೀವು ಕಾರ್ಡನ್ನು ಬಳಸಬೇಕಾಗುತ್ತದೆ
ಕಾರ್ಡ್ ಬಳಸದೆ ಹಣವನ್ನು ಹಿಂಪಡೆಯುವ ವಿಧಾನ ತಿಳಿದುಕೊಳ್ಳಿ :
ಮೊದಲಿಗೆ ನೀವು ಎಟಿಎಂಗೆ ಭೇಟಿ ನೀಡಿ ನಂತರ ಯುಪಿಐ ಕಾರ್ಡ್ಲೆಸ್ ಕ್ಯಾಶ್ ಅಥವಾ ಕ್ಯೂ ಪಿ ಕ್ಯಾಶ್ ಅನ್ನು ಆಯ್ಕೆ ಮಾಡಿಕೊಳ್ಳಿ .ನಂತರ ನಿಮಗೆ ಬೇಕಾಗಿರುವ ಮೊತ್ತವನ್ನು ನಮೂದಿಸಿ ಅದಾದ ಮೇಲೆ ಕ್ಯೂ ಪಿ ಕೋಡ್ ಸ್ಕ್ಯಾನ್ ಮಾಡಿ ನಂತರ ಯುಪಿಐ ಪಿನ್ ಅನ್ನು ನಮೂದಿಸಬೇಕು ಈ ಪ್ರಕ್ರಿಯೆ ಮುಗಿದ ನಂತರ ನಿಮಗೆ ಹಣ ಸಿಗಲಿದೆ.
ಇತರೆ ವಿಷಯಗಳು :
ರಸಗೊಬ್ಬರ ಮತ್ತು ಬೀಜ ಲೈಸನ್ಸ್ ಪಡೆಯಲು ಅರ್ಜಿ ಆಹ್ವಾನ : 10th ಪಾಸ್ ಆಗಿದ್ರೆ ನಿಮಗೂ ಸಿಗುತ್ತೆ ಈ ಅವಕಾಶ
ಉಚಿತವಾಗಿ ಅನ್ಲಿಮಿಟೆಡ್ ಡೇಟಾ ಪಡೆಯಿರಿ :ಈ ಸಿಮ್ ಹೊಂದಿರುವವರಿಗೆ ಮಾತ್ರ ಆಫರ್