ನಮಸ್ಕಾರ ಸ್ನೇಹಿತರೇ ಕೇಂದ್ರ ಸರ್ಕಾರವು ರೈತರಿಗೆ ಡಬಲ್ ಆದಾಯ ಆಗುವಂತಹ ಒಂದು ಅತ್ಯುತ್ತಮವಾದ ಯೋಜನೆಯನ್ನು ಪರಿಚಯಿಸಿದ್ದು, ಮೋದಿ ಸರ್ಕಾರವು ಅನ್ನದಾತರಿಗೆ ನೀಡುವ ಫ್ರೀ ಯೋಜನೆ ಕೂಡ ಇದಾಗಿದ್ದು ಸಾಕಷ್ಟು ಅನುಕೂಲಗಳನ್ನು ರೈತರು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯನ್ನು ವಿಶೇಷವಾಗಿ ಬಂದರು ಭೂಮಿ ಹೊಂದಿರುವ ರೈತರಿಗಾಗಿ ಕೇಂದ್ರ ಸರ್ಕಾರವು ಪರಿಚಯಿಸಿದೆ.
ಪ್ರಧಾನ ಮಂತ್ರಿ ಕುಸುಮ ಯೋಜನೆ :
ಶೇಕಡ 45% ರಷ್ಟು ಸಬ್ಸಿಡಿ ಎಂದು ರೈತರಿಗೆ ಪ್ರಧಾನ ಮಂತ್ರಿ ಕುಸುಮ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರವೂ ಕೂಡ ಸಬ್ಸಿಡಿಗಳನ್ನು ನೀಡುತ್ತಿದ್ದು ಈ ಸಬ್ಸಿಡಿದರ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆಯಾಗಿರುತ್ತದೆ ಎಂದು ಹೇಳಬಹುದು. ರೈತರಿಗೆ ಈ ಯೋಜನೆಯ ಅಡಿಯಲ್ಲಿ ಸೋಲಾರ್ ಪಂಪ್ ಸ್ಥಾಪಿಸಲು ಕೇಂದ್ರ ಸರ್ಕಾರವು ಸಹಾಯಧನ ನೀಡಲಾಗುತ್ತದೆ. ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್ ಸ್ಥಾಪಿಸುವುದರ ಮೂಲಕ ರೈತರು ತಮ್ಮ ಜಮೀನಿಗೆ ನೀರುಣಿಸುವುದು ಮಾತ್ರವಲ್ಲದೆ ಹೆಚ್ಚುವರಿಗಾಗಿ ಉತ್ಪಾದನೆಯಾಗಿರುವ ವಿದ್ಯುತ್ತನ್ನು ಸಹ ಮಾರಾಟ ಮಾಡಲು ಇದೊಂದು ಯೋಜನೆ ಉತ್ತಮವಾಗಿದೆ.
15 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ :
ನಾಲ್ಕರಿಂದ ಐದು ಎಕರೆ ಜಮೀನು ಒಂದು ಮೆಗಾ ವ್ಯಾಟ್ ಸೌರ ಸ್ಥಾವರ ಸ್ಥಾಪನೆ ಮಾಡಲು ಅವಶ್ಯಕವಿರುತ್ತದೆ. ಪ್ರತಿವರ್ಷ ಐದು ಲಕ್ಷ ಯೂನಿಟ್ ಅನ್ನು ಒಂದು ಸಾವಿರದಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದಾಗಿತ್ತು ತಮಗೆ ಬೇಕಾದ ವಿದ್ಯುತ್ ಬಳಕೆ ಮಾಡುವುದರ ಮೂಲಕ ರೈತರು ಉಳಿದ ವಿದ್ಯುತ್ ಅನ್ನು ಮಾರಾಟ ಮಾಡಬಹುದಾಗಿದೆ. ಇದಕ್ಕೆ ಸರ್ಕಾರವು ಸಹ ಹಣ ನೀಡುವುದಲ್ಲದೆ ಇದರಿಂದ ರೈತರ ಆದಾಯವು ಸಹ ಹೆಚ್ಚಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಸೋಲಾರ್ ವಿದ್ಯುತ್ ಸ್ಥಾವರವನ್ನು ಆರಂಭಿಸಲು ಜಮೀನಿನಲ್ಲಿ 45% ರಷ್ಟು ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ. ಇನ್ನು ಈ ಸಬ್ಸಿಡಿಯು ರಾಜ್ಯದಿಂದ ರಾಜ್ಯಕ್ಕೆ ಬದಲಾಗುವುದಲ್ಲದೆ 35% ರಷ್ಟು ಸಬ್ಸಿಡಿಯನ್ನು ಹರಿಯಾಣ ರಾಜ್ಯದಲ್ಲಿ ನೀಡಲಾಗುತ್ತಿದೆ. ಸೋಲಾರ್ ಪಂಪ್ ಸ್ಥಾಪನೆ ಮಾಡಲು ರೈತರು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. https://saralharyana.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ಸೋಲಾರ್ ಪಂಪ್ ಸ್ಥಾವರ ಸ್ಥಾಪನೆಗೆ ಅರ್ಜಿಯನ್ನು ಸಲ್ಲಿಸಿ ತಮ್ಮ ಜಮೀನಿನಲ್ಲಿ ಒಂದು ವಿದ್ಯುತ್ ಸ್ಥಾವರವನ್ನು ಸ್ಥಾಪನೆ ಮಾಡಬಹುದು.
ಇದನ್ನು ಓದಿ : ಈ ತಿಂಗಳು ಅಕ್ಕಿಯ ಜೊತೆಗೆ 5 ವಸ್ತುಗಳನ್ನು ಉಚಿತವಾಗಿ ಕಡ್ಡಾಯವಾಗಿ ನೀಡಲಾಗುತ್ತದೆ
ಹೆಚ್ಚಿನ ಮಾಹಿತಿ :
ಈ ಯೋಜನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಇಂಧನ ಸಚಿವಾಲಯದ ಅಧಿಕೃತ ವೆಬ್ಸೈಟ್ ಆದ https://www.mnre.gov.in ಈ ವೆಬ್ ಸೈಟ್ ಗೆ ಭೇಟಿ ನೀಡಬಹುದು ಅಥವಾ ಟೋಲ್ ಫ್ರೀ ನಂಬರ್ ರಾದ 1800-180-3333 ಈ ನಂಬರ್ಗೆ ಕರೆ ಮಾಡುವುದರ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ರೈತರ ಹಣವನ್ನು ದುಪ್ಪಟ್ಟು ಮಾಡುವ ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ರೈತರು ವಿದ್ಯುತ್ ಸ್ಥಾವರವನ್ನು ಸ್ಥಾಪನೆ ಮಾಡಿ 15 ಲಕ್ಷ ಯೂನಿಟ್ ವಿದ್ಯುತ್ ಅನ್ನು ಪ್ರತಿ ವರ್ಷ ಉತ್ಪಾದನೆ ಮಾಡಿ ಮಾರಾಟ ಮಾಡಬಹುದು. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಅವರು ತಮ್ಮ ಜಮೀನಿನಲ್ಲಿ ವಿದ್ಯುತ್ ಸ್ಥಾವರವನ್ನು ಸ್ಥಾಪನೆ ಮಾಡಲು ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಅನ್ನಭಾಗ್ಯ ಹಣ ಬಂದ್! ಪಡಿತರ ವಿತರಕರು ನಿಲ್ಲಿಸಬೇಕು ಎಂದು ಪ್ರತಿಭಟನೆ; ಕಾರಣ ಏನು.?
ಸಾಲ ಪಡೆದು ಕಟ್ಟಲಾಗದವರಿಗೆ ಬಿಗ್ ರಿಲೀಫ್! ಈ ನಿಯಮ ಕೇಳಿದರೆ ಎಲ್ಲ ಜನರು ಫುಲ್ ಖುಷಿ