ನಮಸ್ಕಾರ ಸ್ನೇಹಿತರೇ ಮುಂಗಾರು ಮತ್ತು ಹಿಂಗಾರು ಮಳೆ ಅನಿರೀಕ್ಷಿತವಾಗಿ ಕರ್ನಾಟಕದಲ್ಲಿ ಈ ವರ್ಷ ಬಾರದೆ ಭೀಕರ ಬರಗಾಲ ಸೃಷ್ಟಿಯಾಗಿದೆ. ಈ ಕುರಿತು ರಾಜ್ಯ ಸರ್ಕಾರವು ಸರ್ವೇ ನಡೆಸಿದ್ದು ಕೇಂದ್ರದಿಂದ ಅನುದಾನ ಬರುವವರೆಗೂ ಕಾಯದೆ 200 ರೂಪಾಯಿಗಳನ್ನು ಮೊದಲ ಕಂತಿನಲ್ಲಿ ವಿತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ತಿಳಿಸಿದ್ದಾರೆ. ಒಟ್ಟು ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ 236 ತಾಲ್ಲೂಕುಗಳಲ್ಲಿ 223 ತಾಲೂಕುಗಳನ್ನು ರಾಜ್ಯ ಸರ್ಕಾರವು ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದೆ. ಅದರಂತೆ ಈ ತಾಲೂಕುಗಳಲ್ಲಿ ಇರುವ ರೈತರಿಗೆ ಮೊದಲ ಕಾಂತಿನಲ್ಲಿ 2000ಗಳನ್ನು ಹಣ ಜಮಾ ಮಾಡಲಾಗುತ್ತಿದೆ.
ಮೊದಲ ಕಂತಿನಲ್ಲಿ 2,000 :
ಒಟ್ಟು 236 ತಾಲೂಕುಗಳಲ್ಲಿ 253 ತಾಲ್ಲೂಕುಗಳನ್ನು ರಾಜ್ಯದಲ್ಲಿ ಬರಗಾಲ ಹಿನ್ನೆಲೆಯಲ್ಲಿ ಬರಗಾಲ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಈ ತಾಲೂಕುಗಳಲ್ಲಿರುವ ರೈತರಿಗೆ 2000ಸಾವಿರ ರೂಪಾಯಿಗಳನ್ನು ಮೊದಲ ಕಂತಿನಲ್ಲಿ ಜಮಾ ಮಾಡಲು ಸರ್ಕಾರವು ನಿರ್ಧಾರ ಮಾಡಿದೆ. 48 ಲಕ್ಷಕ್ಕೂ ಅಧಿಕ ಹೆಕ್ಟರ್ ಪ್ರದೇಶದಲ್ಲಿ ಮಳೆಬಾರದೆ ಬರಗಾಲ ಉಂಟಾದ ಪರಿಣಾಮವಾಗಿ ಬೆಳೆ ಒಣಗಿ ಹಾಳಾಗಿದೆ ಇದರಿಂದ ಆರ್ಥಿಕ ಸಂಕಷ್ಟವನ್ನು ರೈತರು ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರಕ್ಕೆ ಈ ಬೆಳೆ ನಷ್ಟ ಆರ್ಥಿಕ ನೆರವಿಗಾಗಿ ಪತ್ರ ಬರೆಯಲಾಗಿದೆ ಎಂಬುದನ್ನು ಸ್ವತಹ ಸಿದ್ದರಾಮಯ್ಯನವರು ಇತ್ತೀಚೆಗೆ ತಿಳಿಸಿದ್ದಾರೆ ಆದರೆ ಮೊದಲ ಕಂತಿನಲ್ಲಿ ಕೇಂದ್ರದಿಂದ ಹಣವು ಬರುವ ಮೊದಲೇ ರಾಜ್ಯ ಸರ್ಕಾರವೇ ಬರ ಪರಿಹಾರದ ಹಣವನ್ನು ನೀಡಲು ಮುಂದಾಗಿದೆ ಎಂದಿದ್ದಾರೆ.
ಇದನ್ನು ಓದಿ : ಆನ್ಲೈನ್ ಪೇಮೆಂಟ್ ಮಾಡುವವರು ನೋಡಿ : ನಿಮಗೆ ಕಾದಿದೆ ಬಿಗ್ ಶಾಕ್
ಬರ ಪರಿಹಾರದ ಪಟ್ಟಿಯನ್ನು ಪರಿಶೀಲಿಸುವ ವಿಧಾನ :
ರಾಜ್ಯ ಸರ್ಕಾರವು ಹಂತ ಹಂತವಾಗಿ ಕೆಲವೊಂದು ವಿಧಾನಗಳನ್ನು ಅನುಸರಿಸುವುದರ ಮೂಲಕ ವೆಬ್ಸೈಟ್ನಲ್ಲಿ ಬರ ಪರಿಹಾರದ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಅವಕಾಶ ಕಲ್ಪಿಸಿದ್ದು ಮೊದಲು ನೀವು ರಾಜ್ಯ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. https://parihara.karnataka.gov.in/service87/ನೀವು ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ನಂಬರ್ಗೆ ಓಟಿಪಿ ಸಲ್ಲಿಸುವುದರ ಮೂಲಕ ಬರ ಪರಿಹಾರದ ಹಣವನ್ನು ಈ ವೆಬ್ಸೈಟ್ನಲ್ಲಿ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಬರ ಪರಿಹಾರದ ಹಣವನ್ನು ಕೇಂದ್ರಕ್ಕಿಂತ ಮೊದಲೇ ನೀಡಲು ನಿರ್ಧರಿಸಿದ್ದು ಈ ಬಗ್ಗೆ ಹಣ ಬಂದಿದೆಯೇ ಇಲ್ಲವೇ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಲು ಸಹ ರಾಜ್ಯ ಸರ್ಕಾರವು ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದ್ದು, ವೆಬ್ ಸೈಟ್ ನಲ್ಲಿ ಹಣ ಬಂದಿದೆಯೇ ಇಲ್ಲವೆ ಎಂಬುದನ್ನು ಪರಿಶೀಲಿಸಿಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ಎಲ್ಲರಿಗೂ ಕೂಡ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಚಿನ್ನ ಅಡವಿಟ್ಟು ಸಾಲ ಪಡೆಯುವವರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ
- UPI ಮೂಲಕ ಒಂದು ದಿನಕ್ಕೆ ಇಷ್ಟೇ ಹಣ ಪಾವತಿ ಮಾಡಬೇಕು; ಹೊಸ ರೂಲ್ಸ್