ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವನ್ನು ಕೂಡ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು ಈಗಾಗಲೇ ಮೂರು ತಿಂಗಳುಗಳು ಈ ಯೋಜನೆ ಆರಂಭವಾಗಿ ಸಮಯ ಮುಗಿದಿತ್ತು ಸುಮಾರು 1.10 ಕೋಟಿ ಮಹಿಳೆಯರ ಖಾತೆಗೆ ಈಗಾಗಲೇ 6,000ಗಳನ್ನು ರಾಜ್ಯ ಸರ್ಕಾರವು ಜಮಾ ಮಾಡಿದೆ.
ಇನ್ನು ಕೂಡ ಮಹಿಳೆಯರ ಖಾತೆಗೆ ಹಣ ಬಂದಿಲ್ಲ :
ಅರ್ಜಿ ಸಲ್ಲಿಸಿದ ಎಲ್ಲಾ ಫಲಾನುಭವಿಗಳ ಮಹಿಳೆಯರ ಖಾತೆಗೆ ದುರಾದೃಷ್ಟವಶಾತ್ ಹಣ ವರ್ಗಾವಣೆ ಆಗಿರುವುದಿಲ್ಲ ಸುಮಾರು ಆರು ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಇನ್ನೂ ಒಂದೇ ಒಂದು ಕಂತಿನ ಹಣವನ್ನು ಸಹ ಅವರು ಪಡೆದಿರುವುದಿಲ್ಲ. ಅದಕ್ಕಾಗಿ ಸರ್ಕಾರವು ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದು ಪ್ರತಿಯೊಬ್ಬರ ಖಾತೆಗಳು ಡಿಸೆಂಬರ್ ತಿಂಗಳ ಒಳಗೆ ಹಣ ಜವ ಮಾಡುವ ಭರವಸೆ ನೀಡಿದ್ದು ಅದಕ್ಕೂ ಮೊದಲು ಮಹಿಳೆಯರು ಈ ಕೆಲವು ಕೆಲಸಗಳನ್ನು ಮಾಡಿಕೊಳ್ಳುವುದರ ಮೂಲಕ ಹಣ ಬರುವಂತೆ ನೋಡಿಕೊಳ್ಳಬಹುದು.
ಈ ಕೆ ವೈ ಸಿ ಅಪ್ಡೇಟ್ ಮಾಡಿಸುವುದು :
ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಬೇಕೆಂದರೆ ಮಹಿಳೆಯರ ಖಾತೆಯಲ್ಲಿ ಆ ಕುಟುಂಬದ ರೇಷನ್ ಕಾರ್ಡ್ ಮಹಿಳೆಯರ ಹೆಸರು ಸೇರಿರಬೇಕಾಗುತ್ತದೆ. ಆದರೆ ಕೆಲವೊಂದಿಷ್ಟು ಕುಟುಂಬದ ರೇಷನ್ ಕಾರ್ಡ್ ನಲ್ಲಿ ಯಜಮಾನನ ಹೆಸರು ಇದ್ದು ಅದನ್ನು ಬದಲಿ ಮಾಡುವುದರ ಮೂಲಕ ಹೆಸರನ್ನು ಸೇರಿಸಿದರೆ ಈ ಹಿನ್ನೆಲೆಯಲ್ಲಿ ಆಧಾರ್ ಸೇಡಿನ್ ರೇಷನ್ ಕಾರ್ಡ್ ಗೆ ಆಗುವುದು ಬಹಳ ಮುಖ್ಯವಾಗಿರುತ್ತದೆ ಅದರ ಜೊತೆಗೆ ಈಕೆ ವೈಸ್ ಯು ಸಹ ಆಧಾರ್ ಕಾರ್ಡ್ ಆಗಿರಬೇಕು. ಹೀಗೆ ವೈ ಸಿ ಬ್ಯಾಂಕ್ ಖಾತೆಗೆ ಆಗದಿದ್ದರೆ ಯಜಮಾನ ಖಾತೆಗೆ ಹಣ ಜಮಾ ಆಗಿರುವುದಿಲ್ಲ ಹಾಗಾಗಿ ತಕ್ಷಣವೇ ಬ್ಯಾಂಕಿಗೆ ಭೇಟಿ ನೀಡಿಸುವುದು.
ಇದನ್ನು ಓದಿ : ಈ ತಿಂಗಳು ಗೃಹಲಕ್ಷ್ಮಿ ಹಣ ಬಂದಿದೆ : DBT ಮೂಲಕ ಚೆಕ್ ಮಾಡಿ ಇಲ್ಲಿದೆ ಲಿಂಕ್
ಬ್ಯಾಂಕ್ ಖಾತೆಯನ್ನು ಪರಿಶೀಲಿಸುವುದು :
ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆ 2000 ರೂಪಾಯಿ ಜನ ಆದ್ ತಕ್ಷಣ ನಿಮ್ಮ ಖಾತೆಗೆ ಒಂದು ಎಸ್ಎಮ್ಎಸ್ ಬರುತ್ತದೆ ಆದರೆ ಈ ಸಂದೇಶವು ಕೆಲವೊಂದು ತಾಂತ್ರಿಕ ದೋಷಗಳಿಂದ ಬಾರದೆ ಇರಬಹುದು ಹಾಗಾಗಿ ಈಗಾಗಲೇ ಸರ್ಕಾರವು ತಿಳಿಸಿರುವಂತೆ 15 ರಿಂದ 20ನೇ ತಾರೀಕಿನ ಒಳಗಾಗಿ ಪ್ರತಿ ತಿಂಗಳು ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಹಾಗಾಗಿ ನೀವು ನಿಮ್ಮ ಬ್ಯಾಂಕಿಗೆ ಹೋಗಿ ಈ ಸಂದರ್ಭದಲ್ಲಿ ನಿಮ್ಮ ಖಾತೆಯ ಬಗ್ಗೆ ಸ್ವತಹ ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ.
ಹೀಗೆ ಗೃಹಲಕ್ಷ್ಮಿ ಯೋಜನೆಯ ಮೂರನೇ ಕoತಿನ ಹಣವನ್ನು ಸಹ ಸರ್ಕಾರವು ಬಿಡುಗಡೆ ಮಾಡಿದ್ದು ಕೆಲವೊಂದು ತಾಂತ್ರಿಕ ದೋಷಗಳಿಂದ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಚೆನ್ನಾಗಿರುವುದಿಲ್ಲ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರ ಮೂಲಕ ಹಣ ಜಮಾ ಆಗುವಂತೆ ಮಾಡಿಕೊಳ್ಳುವ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಹೆಚ್ಚು ಸಮಯ ನಿದ್ದೆ ಮಾಡುವವರು ನೋಡಿ.!! ಹಾಗಿದ್ರೆ ಕಾದಿದೆ ಅಪಾಯ
- UPI ಬಳಸುವವರಿಗೆ ಕನಿಷ್ಠ ಸಮಯ ಹಾಗು ಪಾವತಿ ಮಿತಿ 2000 ಅಳವಡಿಸಿದೆ