ನಮಸ್ಕಾರ ಸ್ನೇಹಿತರೆ ಮನೆಯಲ್ಲಿ ಕುಳಿತುಕೊಂಡು ಸುಮಾರು 20 ಸಾವಿರದಿಂದ 5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿತ್ತು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದರ ಮೂಲಕ ಪ್ರತಿಯೊಬ್ಬರು ಸಾಲವನ್ನು ಪಡೆಯಬಹುದಾಗಿದೆ. ಯಾವ ರೀತಿ ನಿಮಗೆ ಈ ಅಪ್ಲಿಕೇಶನ್ ನಲ್ಲಿ ಸಾಲ ನೀಡಲಾಗುತ್ತದೆ ಹಾಗೂ ಯಾವ ದೇಶಗಳಿಗೆ ಸಾಲ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಆ್ಯಪ್ ನ ಮೂಲಕ ಸಾಲ ಪಡೆಯುವುದು :
ನೀವು ಈ ಆಪನ್ನು ಡೌನ್ಲೋಡ್ ಮಾಡಿದ ನಂತರ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿದ ನಂತರ ಮೂರು ತಿಂಗಳಿನಿಂದ ಅವತ್ತು ತಿಂಗಳಿಗೊಳವರೆಗೆ ಹಣವನ್ನು ಮರುಪಾವತಿಸಲು ಈ ಆಪ್ ನಲ್ಲಿ ಅವಕಾಶ ಕಲ್ಪಿಸಲಾಗಿದ್ದು ನಿಮ್ಮ ಆಧಾರ್ ಕಾರ್ಡ್ ಗೆ ಯಾವ ನಂಬರ್ ಲಿಂಕ್ ಆಗಿರುತ್ತದೆಯೋ ಅದೇ ಮೊಬೈಲ್ ನಂಬರ್ ಗಳನ್ನು ನೀವು ಈ ಆಪ್ ಗೆ ನೀಡಬೇಕು.
ಗೆಟ್ ಸ್ಟಾರ್ಟೆಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಜಿಪಿಎಸ್ ಗಳನ್ನು ಅನೆಬಲ್ ಮಾಡಿಕೊಂಡ ನಂತರ ಕೆಲವೊಂದು ವೈಯಕ್ತಿಕ ಮಾಹಿತಿಗಳನ್ನು ನೀವು ಭರ್ತಿ ಮಾಡಿ ಅಂದರೆ ಹೆಸರು ಹುಟ್ಟಿದ ದಿನಾಂಕ ವಿಳಾಸ ಹಾಗೂ ನೀವು ಏನು ಕೆಲಸ ಮಾಡುತ್ತಿದ್ದೀರಾ ಎಂಬುದನ್ನು ಸಹ ಈ ಆಪ್ ನಲ್ಲಿ ತಿಳಿಸಬೇಕು. ನಿಮಗೆ ಆಫರ್ ಗಳನ್ನು ಈ ಆಪ್ ನೀಡುತ್ತದೆ ಅದರಲ್ಲಿ ನೀವು ಕೆವೈಸಿ ನಂಬರ್ ಗಳನ್ನು ಕೂಡ ಭರ್ತಿ ಮಾಡಿ ನಿಮ್ಮ ಫೋಟೋವನ್ನು ಆಡ್ ಮಾಡಿದ ನಂತರ ನೀವು 5 ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಹಾಗೂ ಈ ಸಾಲವನ್ನು ಪಡೆದ ತಕ್ಷಣ ನೀವು ಪ್ರಿಪೇರ್ಮೆಂಟ್ ಗಳನ್ನು ಸಹ ತಕ್ಷಣ ಅದೇ ಮಾಡಿಕೊಳ್ಳುತ್ತದೆ.
ಇದನ್ನು ಓದಿ : UPI ಬಳಸುವವರಿಗೆ ಕನಿಷ್ಠ ಸಮಯ ಹಾಗು ಪಾವತಿ ಮಿತಿ 2000 ಅಳವಡಿಸಿದೆ
ಈ ಉದ್ದೇಶಕ್ಕೆ ಸಾಲ ನೀಡಲಾಗುತ್ತದೆ :
20 ಸಾವಿರದಿಂದ 5 ಲಕ್ಷದವರೆಗೆ ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆದುಕೊಳ್ಳುತ್ತಿದ್ದೀರಾ ಎಂಬುದನ್ನು ತಿಳಿಸಿ ಮೂರು ತಿಂಗಳಿನಿಂದ ಅರವತ್ತು ತಿಂಗಳಿನವರೆಗೆ ಈ ಸಾಲವನ್ನು ಮರುಪಾವತಿ ಮಾಡಲು ಈ ಆಪ್ ಅವಕಾಶ ನೀಡಿರುತ್ತದೆ ಪ್ರತಿ ತಿಂಗಳು ಕೂಡ ನೀವು ಹಣವನ್ನು ಕಟ್ಟುತ್ತಾ ಸಾಲವನ್ನು ತೀರಿಸಬಹುದಾಗಿದೆ ಹಾಗಾಗಿ ಇದೊಂದು ಬೆಸ್ಟ್ ಲೋನ್ ಆಪ್ ಆಗಿದೆ ಎಂದು ಹೇಳಬಹುದು. ಆ ಆ್ಯಪ್ ಯಾವುದೆಂದರೆ ಪ್ರೈವೋ ಇಂಟ್ರೆಸ್ಟ್ ಕ್ರೆಡಿಟ್ ಲೈನ್ ಆಪ್ ಆಗಿದೆ.
ನಿಮ್ಮ ಹೆಸರು ದಿನಾಂಕ ಆಧಾರ್ ನಂಬರ್ ಗಳನ್ನು ಭರ್ತಿ ಮಾಡಿ ನೀವು ಸುಮಾರು 20 ಸಾವಿರದಿಂದ 5 ಲಕ್ಷದವರೆಗೆ ಯಾವುದೇ ದಾಖಲೆಗಳಿಲ್ಲದೆ ಸಾಲವನ್ನು ಪಡೆಯಬಹುದಾಗಿದೆ. ಇದೊಂದು ಬೆಸ್ಟ್ ಲೋನ್ ಆಪ್ ಆಗಿದ್ದು ನಿಮ್ಮ ಸ್ನೇಹಿತರು ಅಥವಾ ಯಾರಾದರೂ ಸಾಲವನ್ನು ಪಡೆಯಲು ಯೋಚಿಸುತ್ತಿದ್ದರೆ ಈ ಆಪ್ ನ ಬಗ್ಗೆ ಅವರಿಗೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರಾಜ್ಯದ ವಿದ್ಯಾರ್ಥಿಗಳಿಗೆ 35,000 ಪ್ರೋತ್ಸಾಹ ಧನ ಅರ್ಜಿ ಸಲ್ಲಿಸಲು ಕೆಲವೇ ದಿನ ಬಾಕಿ
- ಹೆಚ್ಚು ಸಮಯ ನಿದ್ದೆ ಮಾಡುವವರು ನೋಡಿ.!! ಹಾಗಿದ್ರೆ ಕಾದಿದೆ ಅಪಾಯ