ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಬಿಗ್ ಬಾಸ್ ಸೀಸನ್ ಹತ್ತರ ಬಗ್ಗೆ ತಿಳಿಸುತ್ತಿದ್ದು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಈ ಕಾರ್ಯಕ್ರಮವು ಪಡೆದುಕೊಂಡಿದೆ. ಡ್ರೋನ್ ಪ್ರತಾಪ್ ಮತ್ತು ಸಂಗೀತ ಶೃಂಗೇರಿ ಅವರು ದೊಡ್ಮನೆಯಿಂದ ಹೊರಗೆ ಇದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇಬ್ಬರಿಗೂ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ ಎನ್ನುವ ಮಾಹಿತಿಯು ತಿಳಿದು ಬರುತ್ತಿದೆ.
ದೊಡ್ಮನೆಯಿಂದ ಹೊರ ಬಂದರು :
ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾಗಿ ಕಳೆದ ಎರಡು ದಿನಗಳಿಂದ ಮಾಡಿ ಹಲವು ಟಾಸ್ಕ್ಗಳನ್ನು ಬಿಗ್ ಬಾಸ್ ನೀಡುತ್ತಿತ್ತು ಸಂಗೀತ ಶೃಂಗೇರಿ ಅವರು ಗಾಯಗೊಂಡಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಆದರೆ ಇದರ ಬಗ್ಗೆ ಕುರಿತಂತೆ ಯಾವುದೇ ರೀತಿಯ ಮಾಹಿತಿಯನ್ನು ವಾಹಿನಿಗಳಲ್ಲಿ ತೋರಿಸುತ್ತಿಲ್ಲ.
ಇದನ್ನು ಓದಿ : SSP ವಿದ್ಯಾರ್ಥಿ ವೇತನ ಅರ್ಜಿ ಅಹ್ವಾನ : ಎಲ್ಲ ವಿದ್ಯಾರ್ಥಿಗಳಿಗೆ ಈ ಭಾರಿ ಎಷ್ಟು ಹಣ ಸಿಗುತ್ತೆ ನೋಡಿ
ಎರಡು ಗುಂಪುಗಳ ನಡುವೆ ಭಾರಿ ಕದನ :
ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ರಾಕ್ಷಸರು ಮತ್ತು ಗಂಧರ್ವರು ಎಂಬ ಎರಡು ಗುಂಪುಗಳು ಇದ್ದು ಈ ಗುಂಪುಗಳಲ್ಲಿ ಭಾರಿ ಕದನವೇ ನಡೆಯುತ್ತಿದೆ ಅಲ್ಲದೆ ಹಲವಾರು ಜನರು ಟಾರ್ಗೆಟ್ ಮಾಡಿಕೊಂಡು ವಿನಯ್ ಮತ್ತು ಸಂಗೀತ ಮಧ್ಯೆ ವಿನಯ್ ಮತ್ತು ಕಾರ್ತಿಕ ಮದ್ಯ ಹಾಗೂ ಸಂಗೀತ ಮತ್ತು ವೈಯಕ್ತಿಕವಾಗಿ ಆಟಗಳನ್ನು ಸ್ಪರ್ಧಿಗಳು ಆಡುತ್ತಿದ್ದಾರೆ. ಇದು ಎಲ್ಲೋ ಒಂದು ಕಡೆ ಅನಾಹುತ ಮಾಡಲಿದೆ ಎಂದು ಈಗಾಗಲೇ ಜನರು ಅಂದಾಜಿಸುತ್ತಿದ್ದರು.
ಬಹುಶಃ ಅದೇ ಆಗಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಆಸ್ಪತ್ರೆಗೆ ಡ್ರೋನ್ ಪ್ರತಾಪ್ ಮತ್ತು ಸಂಗೀತರನ್ನು ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿಯು ಕೇಳಿ ಬರುತ್ತಿದ್ದು ಎರಡು ದಿನಗಳ ಕಾಲ ಈ ಹಿಂದೆ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು ಆನಂತರ ಕರೆತರಲಾಗಿತ್ತು ಅದೇ ರೀತಿ ಈ ಇಬ್ಬರನ್ನು ಸಹ ಹಾಗೆಯೇ ಮಾಡುವ ಸಾಧ್ಯತೆ ಇದೆ ಎಂಬುದರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ.
ಹೀಗೆ ಬಿಗ್ ಬಾಸ್ ಸೀಸನ್ 10 ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದ್ದು ಕೆಲವೊಂದಿಷ್ಟು ಸ್ಪರ್ಧಿಗಳಿಗೆ ಆಗುತ್ತಿರುವ ಪರಿಣಾಮವಾಗಿ ಅವರು ಒಂದೆರಡು ದಿನಗಳ ಕಾಲ ಬಿಗ್ ಬಾಸ್ ಮನೆಯಿಂದ ಹೊರಬಂದು ಚಿಕಿತ್ಸೆಯನ್ನು ಪಡೆದು ನಂತರ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದಾರೆ ಎಂಬುದನ್ನು ನೋಡಬಹುದಾಗಿದೆ ಹಾಗಾಗಿ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಯಾರಾದರೂ ಬಿಗ್ ಬಾಸ್ ಪ್ರೇಮಿಗಳಾಗಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ಅನ್ನದಾತರಿಗೆ ಸಿಹಿ ಸುದ್ದಿ: ಈ ಕಾರ್ಡ್ ಇರುವ ರೈತರಿಗೆ 60 ಸಾವಿರ ರೂ. ಖಾತೆಗೆ ಜಮಾ…! ಯಾವ ಯೋಜನೆ ತಿಳಿಯಿರಿ
- ಆವಾಸ್ ಯೋಜನೆಯ ಮೊದಲ ಕಂತಿನ 40 ಸಾವಿರ ರೂ. ಬಿಡುಗಡೆಗೊಳಿಸಿದ ಸರ್ಕಾರ!!!