ನಮಸ್ಕಾರ ಸ್ನೇಹಿತರೆ….. ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿ ಮಾಡಿದ್ದು. ಇದರಿಂದ ಅನೇಕ ಮಹಿಳೆಯರು ಹಣವನ್ನು ಪಡೆಯುತ್ತಿದ್ದು ತಿಂಗಳಿಗೆ 2000 ಹಣವನ್ನು ಪಡೆಯುತ್ತಿದ್ದಾರೆ ಹಾಗಾಗಿ ಹೊಸ ಅಪ್ಡೇಟ್ ಒಂದು ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಅದರ ಬಗ್ಗೆ ತಿಳಿಯಬೇಕಾದರೆ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿ.

ಗೃಹಲಕ್ಷ್ಮಿ ಯೋಜನೆಯಡಿ ಅರ್ಹತೆ ಹೊಂದಿದ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದು ಅಂತಹ ಮಹಿಳೆಯರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗವನ್ನು ಯೋಜನೆಯ ಅನುಷ್ಠಾನಗೊಂಡ ನಾಲ್ಕು ತಿಂಗಳಲ್ಲಿ ತಿಳಿಸಿದೆ .ಯೋಜನೆಯ ಅನುಷ್ಠಾನ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲ .ಈಗಾಗಲೇ 70ರಷ್ಟು ಅರ್ಹ ಮಹಿಳೆಯರಿಗೆ ಮೂರು ಕಂತುಗಳ ಹಣವನ್ನು ಜಮಾ ಮಾಡಲಾಗಿದೆ .ಇನ್ನು ಉಳಿದ 30ರಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ.
ಕೆಲವು ಮಹಿಳೆಯರಿಗೆ ಹಣ ಏಕೆ ಬಂದಿಲ್ಲ:
ಯೋಜನೆ 2000 ಹಣ ಪಡೆಯುವುದು ಇನ್ನಷ್ಟು ಸುಲಭ ಮಾಡಿದೆ ರಾಜ್ಯ ಸರ್ಕಾರ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ 2000 ಹಣ ಜಮಾ ಆಗಲಿದೆ ಸರಿಸುಮಾರು ರಾಜ್ಯದಲ್ಲಿ 1.9 ಕೋಟಿ ಮಹಿಳೆಯರ ಖಾತೆಗೆ ಮಾತ್ರ ಹಣ ಜಮಾ ಆಗಿದೆ. ಇನ್ನು ಉಳಿದಂತಹ ಐದರಿಂದ ಆರು ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಹಾಗಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅರ್ಹ ಮಹಿಳೆಯರಿಗೆ ಹಣವನ್ನು ನೀಡಲು ಹೊಸ ವಿಧಾನವನ್ನು ಕಂಡು ಹಿಡಿದಿದೆ .ಅದರ ಮೂಲಕ ಅರ್ಧ ಮಹಿಳೆಯರಿಗೆ ಆದಷ್ಟು ಬೇಗ ಹಣ ಜಮಾವನೆ ಆಗುವ ಭರವಸೆ ನೀಡಿದೆ.
ಗೃಹಲಕ್ಷ್ಮಿ ಹಣ ಹೊಸ ರೂಲ್ಸ್ ಏನು:
ಮಹಾಲಕ್ಷ್ಮಿ ಯೋಜನೆ ಹಣ ಜಮಾ ಆಗದೇ ಇರುವುದಕ್ಕೆ ತಾಂತ್ರಿಕ ದೋಷವೇ ಕಾರಣ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಮಾಹಿತಿ ತಿಳಿಸಿದ್ದಾರೆ ತಾಂತ್ರಿಕ ದೋಷಗಳನ್ನು ಆದಷ್ಟು ಬೇಗ ಸರಿಪಡಿಸಿ ಶೀಘ್ರದಲ್ಲಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ನೀಡಿದೆ ಈ ತಿಂಗಳೊಳಗೆ ಯೋಜನೆಯ ಹಣ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳಿಗೆ ಲಭ್ಯವಾಗುತ್ತದೆ,
ಇದನ್ನು ಓದಿ : ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು 5000 ಸಿಗುವ ಯೋಜನೆ ಇಂದೇ ಅರ್ಜಿ ಸಲ್ಲಿಸಿ
ಈ ಕೆಲಸ ಮಾಡಲೇಬೇಕು :
ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕಾದ್ರೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗುವುದು ಅಗತ್ಯ ಗೃಹಲಕ್ಷ್ಮಿ ಯೋಜನೆ ಹಣ ಖಾತೆಗೆ ಜಮಾ ಆಗದೇ ಇದ್ದರು ತಮ್ಮ ದಾಖಲೆಗಳನ್ನು ಸಮಸ್ಯೆಗಳನ್ನು ಆದಷ್ಟು ಬೇಗ ಸರಿಪಡಿಸಿ ಎಂದು ಸೂಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 15 ಲಕ್ಷಕ್ಕೂ ಅಧಿಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಸಮಯದಲ್ಲಿ ಆಧಾರ್ ಕಾರ್ಡ್ ಗೆ ಲಿಂಕ್ ಆಗದ ಬ್ಯಾಂಕ್ ಖಾತೆಯನ್ನು ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಈ ಕಾರಣದಿಂದ ಕೆಲವು ಮಹಿಳೆಯರಿಗೆ ಹಣಜಮಾಗುವುದು ತೊಂದರೆ ಆಗುತ್ತಿದೆ ಸಾಕಷ್ಟು ಜನರು ಆಧಾರ್ ಲಿಂಕ್ ಮಾಡದೆ ಇದ್ದರೆ ಇನ್ನು ಕೆಲವೇ ದಿನಗಳಲ್ಲಿ ಹಣ ಬರಲಿದೆ ಹಾಗಾಗಿ ಬೇಗ ಆಧಾರ್ ಕಾರ್ಡ್ ಲಿಂಕ್ ಅನ್ನು ಬ್ಯಾಂಕಿನೊಂದಿಗೆ ಮಾಡಿಕೊಳ್ಳಿ ಮಹಾಲಕ್ಷ್ಮಿ ಯೋಜನೆ, ಬಿಗ್ ಅಪ್ಡೇಟ್ ಇದೆ.
ಮೇಲ್ಕಂಡ ಮಾಹಿತಿಯು ಎಲ್ಲರಿಗೂ ಅನುಕೂಲ ಆಗಲಿದೆ .ಹಾಗಾಗಿ ಈ ಲೇಖನವನ್ನು ಎಲ್ಲರಿಗೂ ತಿಳಿಸಿ ಹಂಚಿಕೊಳ್ಳಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಬೆಳೆ ಹಾನಿ ಒಳಗಾದ ರೈತರಿಗೆ ಒಂದು ಗುಡ್ ನ್ಯೂಸ್! 35 ಲಕ್ಷ ರೈತರಿಗೆ ಈ ಸೌಲಭ್ಯ
ಬ್ಯಾಂಕಿನಲ್ಲಿ FD ಇಡುವವರಿಗೆ ಬಂಪರ್ ಸುದ್ದಿ : ಈ ಖುಷಿ ಸುದ್ದಿ ನಿಮಗಾಗಿ