ನಮಸ್ಕಾರ ಸ್ನೇಹಿತರೆ.ನಿಮಗೆಲ್ಲರಿಗೂ ಒಂದು ಕುತೂಹಲಕಾರಿ ಹಾಗೂ ಆ ಅಗತ್ಯ ಮಾಹಿತಿಯನ್ನು ತಿಳಿಸಲಿದ್ದೇವೆ. ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನೇಕ ಪ್ರಶ್ನೆಗಳನ್ನು ಪರೀಕ್ಷೆ ಬರೆಯುವಂಥ ವಿದ್ಯಾರ್ಥಿಗಳಿಗೆ ಕೇಳಲಾಗುತ್ತದೆ . ಕೆಲವೊಮ್ಮೆ ಊಹಿಸಲಾಗದಂತಹ ಪ್ರಶ್ನೆಗಳು ಸಹ ಕೇಳಲಾಗಿರುತ್ತದೆ. ಹಾಗಾಗಿ ಕುತೂಹಲಕಾರಿಯಾದ ಪ್ರಶ್ನೆಯನ್ನು ಕೇಳುವ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅನೇಕ ವಿದ್ಯಾರ್ಥಿಗಳು ಶ್ರಮಿಸುತ್ತಾರೆ ಹಾಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದು ಸಹ ಅವಶ್ಯಕವಾಗಿರುತ್ತದೆ. ಅಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಲಾಗುವ ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದೆ ನೀಡಲಾಗಿದೆ ಅವುಗಳಿಗೆ ಸರಿಯಾದ ಉತ್ತರವನ್ನು ಸಹ ನೀಡಲಾಗಿರುತ್ತದೆ ಅದನ್ನು ಓದಿಕೊಂಡು ಎಚ್ಚರಿಕೆಯಿಂದ ಉತ್ತರವನ್ನು ಗಮನಿಸಿ.
ಪ್ರಶ್ನೆ : ಮಹಾಭಾರತವನ್ನು ಬರೆದವರು ಯಾರು.?
ಉತ್ತರ : ಮಹಾಭಾರತವನ್ನು ವ್ಯಾಸರು ಬರೆದಿದ್ದಾರೆ
ಪ್ರಶ್ನೆ: ನಾವು ಬಳಸುವ ಮೊಬೈಲನ್ನು ಯಾರು ಕಂಡುಹಿಡಿದಿದ್ದಾರೆ.?
ಉತ್ತರ:ನಾವು ಬಳಸುವ ಮೊಬೈಲನ್ನು ಕಂಡುಹಿಡಿದಿರುವ ವ್ಯಕ್ತಿ ಮಾರ್ಟಿನ್ ಕೂಪರ್
ಪ್ರಶ್ನೆ:ಭಾರತದಲ್ಲಿ ಅತ್ಯಂತ ಶ್ರೀಮಂತರ ರಾಷ್ಟ್ರ ಯಾವುದು ನಿಮಗೆ ಗೊತ್ತಾ.?
ಉತ್ತರ : ನಮ್ಮ ಭಾರತ ದೇಶದಲ್ಲಿ ಅತ್ಯಂತ ಶ್ರೀಮಂತರ ರಾಷ್ಟ್ರ ಎಂದರೆ ಅದು ಮಹಾರಾಷ್ಟ್ರ ಇದಕ್ಕೆ ಬಹುದೊಡ್ಡ ಕಾರಣ ಸಂಪೂರ್ಣವಾಗಿ ಬಾಲಿವುಡ್ ಇರುವುದು ಆಗಿದೆ
ಪ್ರಶ್ನೆ :ಬಡವರು ಬಳಸುವ ಕಿತ್ತಳೆ ಎಂದು ಯಾವ ವಸ್ತುವನ್ನು ಕರೆಯುತ್ತಾರೆ.?
ಉತ್ತರ : ವಾಸ್ತವಾಗಿ ಟಮೋಟವನ್ನು ಬಡವರಾಗಿದ್ದರೆ ಎಂದು ಕರೆಯಲಾಗುತ್ತದೆ
ಈ ಮೇಲ್ಕಂಡ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡಿದ್ದೀರಾ. ನಿಮಗೆ ಯಾವುದೇ ಪ್ರಶ್ನೆಗಳು ಗೊತ್ತಿದ್ದರೆ ಕಮೆಂಟ್ ಬಾಕ್ಸಿನಲ್ಲಿ ತಿಳಿಸಿ ಉತ್ತರವನ್ನು ಹಾಗೂ ಪ್ರಶ್ನೆಯನ್ನು ಕೇಳಬಹುದು .ಈ ಲೇಖನ ಸಂಪೂರ್ಣವಾಗಿ ನಿಮಗೆ ಸಾಮಾನ್ಯ ಜ್ಞಾನವನ್ನು ಒದಗಿಸಿದೆ ಇದೇ ರೀತಿಯ ಅನೇಕ ಪ್ರಶ್ನೆಗಳನ್ನು ಸಹ ನಿಮಗೆ ಒದಗಿಸಲಾಗುವುದು ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಕುಟುಂಬ ವರ್ಗದವರಿಗೂ ತಲುಪಿಸಿ ಸಾಮಾನ್ಯ ಜ್ಞಾನದ ಅರಿವನ್ನು ಮೂಡಿಸಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ರೈತನ ಮಗನನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ10% ಮೀಸಲಾತಿ ಜಾರಿಗೆ
- ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ಜಮಾ : ಯಾರಿಗೆ ಬಂದಿಲ್ಲ ಅವರು ಈ ಲಿಂಕ್ ಬಳಸಿ