ನಮಸ್ಕಾರ ಸ್ನೇಹಿತರೆ, ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಬಿಗ್ ಅಪ್ಡೇಟ್ ಅನ್ನು ನಿಮಗೆ ನೀಡಲಾಗುತ್ತಿದೆ. ಶೇಕಡ 80 ರಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣವು ಜಮಾ ಆಗಿದೆ. ಇಪ್ಪತ್ತು ಪರ್ಸೆಂಟ್ ಮಹಿಳೆಯರ ಬ್ಯಾಂಕ್ ಖಾತೆಗೆ ಯೋಜನೆಯ ಹಣ ಜಮಾ ಆಗಬೇಕಾಗಿದೆ ಆದರೆ ಈಗ ನಾಲ್ಕನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂಬುದು ಸಾಕಷ್ಟು ಚರ್ಚೆಗಳಲ್ಲಿ ನೋಡಬಹುದಾಗಿದೆ.
ನಾಲ್ಕನೇ ಕಂತಿನ ಹಣ ಬಿಡುಗಡೆ :
ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಡಿ ಬಿ ಟಿ ಮೂಲಕ ಹಣ ಜಮಾ ಆಗಿದೆ ಅದರಂತೆ ಈಗ ನಾಲ್ಕನೇ ಕಂತಿನ ಹಣವನ್ನು ಪಡೆಯಲು ಮಹಿಳೆಯರು ಕಾಯುತ್ತಿದ್ದಾರೆ. ಇಷ್ಟು ದಿನಗಳ ಕಾಲ ಮೂರನೇ ಕಂಠಿನ ಹಣವು ಕೆಲವು ಮಹಿಳೆಯರ ಖಾತೆಗೆ ಜಮಾ ಆಗಿರುವುದಿಲ್ಲ ಆದರೆ ಇದುವರೆಗೂ ಒಂದರಿಂದ ಎರಡನೇ ಕಂತಿನ ಹಣವು ಜಮಾ ಆಗದೇ ಇರುವಂತಹ ಮಹಿಳೆಯರಿಗೆ ಇನ್ನೂ ಕೂಡ ಯಾವುದೇ ರೀತಿಯ ಹಣವು ಜಮ ಆಗಿರುವುದಿಲ್ಲ.
ಇದನ್ನು ಓದಿ : ಜನರಿಗೆ 40,000 ಹಣ ಜಮಾ ಮಾಡಲಾಗುತ್ತಿದೆ; ಈ ತಿಂಗಳು ನೊಂದಣಿಗೆ ಕೊನೆ ಅವಕಾಶ
ಒಂದು ಮತ್ತು ಎರಡನೇ ಕಂತಿನ ಹಣವು ಜಮಾ ಆಗಿರುವ ಮಹಿಳೆಯರ ಬ್ಯಾಂಕ್ ಖಾತೆಗೆ ಈಗ ಮೂರನೇ ಕಾಂತಿನ ಹಣವು ಕೂಡ ಜಮಾ ಆಗಿದೆ. ಮೂರನೇ ಕಂತಿನ ಹಣವನ್ನು ಪಡೆದಿರುವ ಮಹಿಳೆಯರು ಇದೀಗ ನಾಲ್ಕನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಡಿಸೆಂಬರ್ ತಿಂಗಳ 15ನೇ ತಾರೀಖಿನಂದು ಗೃಹಲಕ್ಷ್ಮಿ ಯೋಜನೆ ಯ ನಾಲ್ಕನೇ ಕಂತಿನ ಹಣವು ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ತಿಳಿಸಲಾಗುತ್ತಿದೆ. 20ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಇದೀಗ ನೋಡಬಹುದಾಗಿತ್ತು ಸರ್ಕಾರವು ದಿನಾಂಕವನ್ನು ನಿಗದಿ ಮಾಡಿದೆ.
ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣವನ್ನು ಡಿಸೆಂಬರ್ 15ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವು ಇನ್ನೇನು ಕೆಲವೇ ದಿನಗಳಲ್ಲಿ ಜಾರಿಯಾಗುತ್ತಿದೆ ಎಂಬುದರ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ರೈತನ ಮಗನನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ10% ಮೀಸಲಾತಿ ಜಾರಿಗೆ
- ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ಜಮಾ : ಯಾರಿಗೆ ಬಂದಿಲ್ಲ ಅವರು ಈ ಲಿಂಕ್ ಬಳಸಿ