News

ಕೇವಲ 700 ರೂಪಾಯಿಗೆ ಥಾರ್ ಕೊಳ್ಳಲು ಮುಂದಾದ ಬಾಲಕ : ಆನಂದ್ ಮಹೀಂದ್ರ ಪ್ರತಿಕ್ರಿಯೆ ನೋಡಿ

A boy offered to buy Thar for just 700 rupees

ನಮಸ್ಕಾರ ಸ್ನೇಹಿತರೆ ಆಗಾಗ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ವಿಡಿಯೋಗಳು ಅಪ್ಲೋಡ್ ಆಗುತ್ತಲೇ ಇರುತ್ತದೆ ಅದರಲ್ಲಿಯೂ ಕೆಲವೊಂದು ವಿಡಿಯೋಗಳು ಜನರ ಮನಸ್ಸನ್ನು ಗೆದ್ದು ಭಾರಿ ವೈರಲ್ ಆಗಿರುತ್ತವೆ ಹೀಗಿರುವ ಸಂದರ್ಭದಲ್ಲಿ ಪುಟ್ಟ ಬಾಲಕನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ಬಾರಿ ವೈರಲ್ ಆಗಿದೆ.

A boy offered to buy Thar for just 700 rupees

ಉದ್ಯಮಿ ಆನಂದ್ ಮಹೀಂದ್ರ ವಿಡಿಯೋ ಹಂಚಿಕೊಂಡಿದ್ದಾರೆ :

ಪುಟ್ಟ ಹುಡುಗನ ವಿಡಿಯೋವನ್ನು ಉದ್ಯಮಿ ಆನಂದ್ ಮಹೇಂದ್ರ ಅವರು ಹಂಚಿಕೊಳ್ಳುವ ಮೂಲಕ ಈ ವಿಡಿಯೋಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ತರಕಾರಿಗೆ ಸಂಬಂಧಪಟ್ಟ ಕಾರಣ ಈ ವಿಡಿಯೋ ಆನಂದ್ ಮಹೀಂದ್ರಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಸದ್ಯ ಆ ಹುಡುಗನಿಗೆ ಉತ್ತರವನ್ನು ಆನಂದ್ ಮಹೇಂದ್ರ ಅವರು ನೀಡಿದ್ದಾರೆ ಮತ್ತು ಅವರ ಉತ್ತರಕ್ಕೆ ಅಪಾರ ಮೆಚ್ಚುಗೆಯು ಕೂಡ ವ್ಯಕ್ತವಾಗಿದೆ.

ರೂ.700 ಗೆ ಥಾರ್ ಕೊಳ್ಳಲು ಬಂದ ಪುಟ್ಟ ಹುಡುಗ :

ಮುದ್ದಾಗಿ ಈ ವಿಡಿಯೋದಲ್ಲಿ ನೋಡದ ಚೀಕು ಯಾದವೆಂಬ ಹುಡುಗ ಮಾತನಾಡಿದ್ದು ತನ್ನ ತಂದೆಯೊಂದಿಗೆ ಇದರಲ್ಲಿ ಆ ಹುಡುಗ ಮಹೇಂದ್ರ ತಾರ ಖರೀದಿಸುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಇದೀಗ ಈ ಹುಡುಗನ ಮಾತುಗಳು ಸದ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಂದ್ರ ಕಾರುಗಳ ತರು ಮತ್ತು XUV 700 ಒಂದೇ ಆಗಿದ್ದು ಎರಡನ್ನು ರೂ.700 ಖರೀದಿಸಬಹುದು ಎಂದು ಈ ಮುಗ್ಧ ಹುಡುಗ ಹೇಳಿದ್ದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಈ ಮಗುವಿನ ಮುಗ್ಧತೆ ಸೆಳೆದಿದೆ ಮತ್ತು ಈ ವಿಡಿಯೋ ಸಾಕಷ್ಟು ಮನರಂಜನೆಯನ್ನು ನೋಡುವವರಿಗೆ ನೀಡಿದೆ.

ಇದನ್ನು ಓದಿ : ಗ್ಯಾರಂಟಿ 20,000 ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಸಿಗಲಿದೆ , ಪ್ರತಿಯೊಬ್ಬರು ಇವತ್ತೇ ಅಪ್ಲೈ ಮಾಡಿ

ಆನಂದ್ ಮಹೀಂದ್ರಾ ಅವರ ಉತ್ತರ :


ಈ ಪುಟ್ಟ ಬಾಲಕನ ವಿಡಿಯೋವನ್ನು ಆನಂದ್ ಮಹೇಂದ್ರ ಅವರು ಹಂಚಿಕೊಂಡಿದ್ದು ಅವರು ಕೂಡ ಈ ಪುಟ್ಟ ಬಾಲಕನಿಗೆ ಉತ್ತರ ನೀಡಿದ್ದು ತಮ್ಮ ಕಂಪನಿ ಥಾರ್ ಯಾರನ್ನು 700 ಮಾಡಿದರೆ ಕಂಪನಿ ಶೀಘ್ರದಲ್ಲಿಯೇ ದಿವಾಳಿಯಾಗುತ್ತದೆ ಎಂದು ತಮಾಷೆಯಾಗಿ ಹೇಳಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಆನಂದ್ ಮಹಿಂದ್ರ ಅವರು ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸಣ್ಣ ವಿಡಿಯೋ ಹೆಚ್ಚು ರಂಜನೆಯಾಗಿದ್ದು ಆ ಪುಟ್ಟ ಬಾಲಕನ ಮುಗ್ಧತೆಯನ್ನು ಸಹ ನೋಡಬಹುದಾಗಿದೆ. ಹಾಗಾಗಿ ನೀವೇನಾದರೂ INSTAGRAM ಅನ್ನು ಬಳಸುತ್ತಿದ್ದರೆ ಈ ವಿಡಿಯೋವನ್ನು ನೋಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...