ನಮಸ್ಕಾರ ರೈತರೇ ದೇಶದ ಜೀವಾಳ ಆಗಿದ್ದರು ಸಹ ತಮ್ಮ ಜೀವನವನ್ನು ರೈತರು ಸಾಕಷ್ಟು ಬಾರಿ ಸಂಕಷ್ಟದಲ್ಲಿಯೇ ಕಳೆಯುತ್ತಾರೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ರೈತರ ಬೆಳೆ ಮಳೆಯ ಮೇಲೆ ಅವಲಂಬಿತವಾಗಿರುವುದರಿಂದ. ರೈತರ ಬೆಳೆಯುವ ಅತಿವೃಷ್ಟಿ ಅಥವಾ ನಾವು ದೃಷ್ಟಿ ಆದಾಗ ನಾಶವಾಗುತ್ತದೆ. ಸಾಕಷ್ಟು ಬಾರಿ ಬೆಳೆಯು, ಚೆನ್ನಾಗಿ ಬಂದಿದ್ದರು ಸಹ ಅದಕ್ಕೆ ಸರಿಯಾದ ಬೆಲೆಯನ್ನು ರೈತರು ತಡೆದುಕೊಳ್ಳುವುದಿಲ್ಲ ಇಂತಹ ಸಂದರ್ಭದಲ್ಲಿ ಸಾಕಷ್ಟು ರೈತರು ಸಾಲವನ್ನು ಕೃಷಿಗಾಗಿ ಮಾಡಿಕೊಂಡಿದ್ದು ತಿಳಿಸಲು ಕೂಡ ಕಷ್ಟ ಪಡಬೇಕಾದ ಪರಿಸ್ಥಿತಿ ಬಂದಿರುತ್ತದೆ. ಈ ಕಾರಣದಿಂದಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಇರಲು ರೈತರ ಸಂಕಷ್ಟವನ್ನು ಪರಿಹರಿಸಲು ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
ಕಂದಾಯ ಇಲಾಖೆಯಿಂದ ಜಮೀನು ಹೊಂದಿರುವ ರೈತರಿಗೆ ಸಿಹಿ ಸುದ್ದಿ :
ಕಂದಾಯ ಇಲಾಖೆಯ ಸ್ವಂತ ಜಮೀನು ಹೊಂದಿರುವವರಿಗಾಗಿ ಒಂದು ಪ್ರಮುಖ ಸುದ್ದಿಯನ್ನು ನೀಡುತ್ತಿದ್ದು ಸಾಕಷ್ಟು ಜನ ರೈತರು ಹೊಂದಿರುತ್ತಾರೆ ಆದರೆ ಹಲವಾರು ವರ್ಷಗಳಿಂದ ಅಥವಾ ತಲತಲಾಂತರಗಳಿಂದ ಕೃಷಿಯನ್ನು ಒಂದೇ ಜಮೀನಿನಲ್ಲಿ ಮಾಡಿಕೊಂಡು ಬಂದಿರುವ ರೈತರು ತಮ್ಮ ಯಾವುದೇ ಜಮೀನು ಪತ್ರವನ್ನು ಅವರು ಹೊಂದಿರುವುದಿಲ್ಲ. ಸ್ವಂತ ಜಮೀನು ಹೊಂದಿದ್ದರು ಸಹ ತಮ್ಮ ಜಮೀನಿನ ಬಗ್ಗೆ ಎಲ್ಲಾ ಮಾಹಿತಿಗಳು ರೈತರ ಬಳಿ ಇರುವುದಿಲ್ಲ ಹಾಗಾಗಿ ಇದೀಗ ಕಂದಾಯ ಇಲಾಖೆಯಿಂದ ಸ್ವಂತ ಜಮೀನು ಹೊಂದಿರುವವರಿಗಾಗಿ ಜಮೀನು ಪತ್ರವನ್ನು ನೀಡಲು ಕಂದಾಯ ಇಲಾಖೆಯು ನಿರ್ಧರಿಸಿದೆ.
ಇದನ್ನು ಓದಿ : ಜನರಿಗೆ 40,000 ಹಣ ಜಮಾ ಮಾಡಲಾಗುತ್ತಿದೆ; ಈ ತಿಂಗಳು ನೊಂದಣಿಗೆ ಕೊನೆ ಅವಕಾಶ
ಯಾವುದೇ ಹಳೆಯ ಪುಸ್ತಕದ ರೂಪದಲ್ಲಿ ರೈತರು ದಾಖಲೆಗಳನ್ನು ಇಟ್ಟುಕೊಳ್ಳುವ ಅಗತ್ಯವಿರುವುದಿಲ್ಲ ಅದರಂತೆ ರೈತರ ಜಮೀನಿಗೆ ಸಂಬಂಧಪಟ್ಟಂತೆ ಅಪ್ಲೋಡ್ ಮಾಡುವ ಇದನ್ನು ರೈತರು ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಡೌನ್ಲೋಡ್ ಮಾಡಿಕೊಂಡು ಈ ಜಮೀನಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ರೈತರಿಗೆ ಕಂದಾಯ ಇಲಾಖೆಯು ತಿಳಿಸಿರಿ.
ಹೀಗೆ ಕಂದಾಯ ಇಲಾಖೆ ಡಿಜಿಟಲ್ ಜಮೀನು ಪತ್ರವನ್ನು ರೈತರಿಗೆ ನೀಡುವುದರ ಮೂಲಕ ಸಾಕಷ್ಟು ಉಪಯೋಗವನ್ನು ಮಾಡಿಕೊಡುತ್ತದೆ ಇದರಿಂದ ರೈತರು ತುರ್ತು ಸಂದರ್ಭದಲ್ಲಿ ಜಮೀನುಗಳನ್ನು ಆನ್ಲೈನ ಮೂಲಕವೇ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಕಂದಾಯ ಇಲಾಖೆಯ ನೀಡಿರುವ ಈ ಸುದ್ದಿಯ ಬಗ್ಗೆ ಎಲ್ಲರಿಗೂ ಶೇರ್ ಮಾಡುವುದರ ಮೂಲಕ ಇನ್ನು ಮುಂದೆ ಆನ್ಲೈನ್ ಮೂಲಕವೇ ಜಮೀನಿನ ಪತ್ರವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಸಿ ಧನ್ಯವಾದಗಳು
ಇತರೆ ವಿಷಯಗಳು :
- ರೈತನ ಮಗನನ್ನು ಮದುವೆಯಾಗುವ ವಧುವಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ10% ಮೀಸಲಾತಿ ಜಾರಿಗೆ
- ಮಧ್ಯಂತರ ಬೆಳೆ ವಿಮೆ ರೈತರ ಖಾತೆಗೆ ಜಮಾ : ಯಾರಿಗೆ ಬಂದಿಲ್ಲ ಅವರು ಈ ಲಿಂಕ್ ಬಳಸಿ