News

ರಾಕಿಂಗ್ ಸ್ಟಾರ್ ಯಶ್ ಮನೆ ಎದುರೇ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಅಭಿಮಾನಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಖ್ಯಾತ ಸಿನಿಮಾ ನಟರಾದ ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟಿದ ದಿನದಂದು ಅಭಿಮಾನಿಯ ಸಾವಾಗಿರುವುದರ ಬಗ್ಗೆ. ಮನೆದು ರೆ ಬೆಂಕಿ ಹಚ್ಚಿಕೊಂಡು ಯಶ್ ಕಾಣಲಿಲ್ಲ ಎಂದು ಮೃತಪಟ್ಟಿದ್ದ ಅಭಿಮಾನಿ ಹೊರಗೆ ಇದ್ದ ಭದ್ರತಾ ಸಿಬ್ಬಂದಿ ಬೆಂಕಿ ಹರಿಸಲು ಪ್ರಯತ್ನಿಸಿದ್ದರು ಕೂಡ ಅದು ಸಾಧ್ಯವಾಗದೆ ಆತ ಮೃತಪಟ್ಟಿದ. ನಂತರ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಯಿತು ಆಗಲೇ ಶೇಕಡ 80 ರಷ್ಟು ದೇಹ ಸುಟ್ಟು ಹೋಗಿತ್ತು.

A fan of rocking star Yash has died

ಯಶ್ ಅವರು ಕುಟುಂಬಕ್ಕೆ ಬಂದು ಸಾಂತ್ವನ ಹೇಳಿದರು ಅಲ್ಲದೆ ಯಶು ವಾಹನವನ್ನು ಬೆನ್ನತ್ತಿ ಹೋರಾಟ ನವೀನ್ ಎಂಬ ಯುವಕ ಪೊಲೀಸ್ ಜೀಪ್ಗೆ ಡಿಕ್ಕಿ ಹೊಡೆದು ಮೃದುಪಟ್ಟಿರುವ ಪ್ರಕರಣ ದಾಖಲಾಗಿದೆ. ಈ ಮೂಲಕ ಈ ಬಾರಿ ಯಶ್ ಹುಟ್ಟು ಹಬ್ಬದ ದಿನದಂದು ನಾಲ್ವರು ಯಶ್ ಅಭಿಮಾನಿಗಳು ಒಂದೇ ದಿನ ಮೃತಪಟ್ಟಿದ್ದಾರೆ ಎಂದು ಹೇಳಬಹುದು. ಅದೇ ರೀತಿ 2019ರಲ್ಲಿಯೂ ಕೂಡ ಒಂದು ದುರ್ಘಟನೆ ನಡೆದಿತ್ತು. ಓರ್ವ ಅಭಿಮಾನಿ ಬೆಂಕಿ ಹಚ್ಚಿಕೊಂಡು 2019ರಲ್ಲಿ ಯಶ್ ಭೇಟಿ ಮಾಡೋಕೆ ಆಗಲಿಲ್ಲವೆಂದು ಸತ್ತು ಹೋಗಿದ್ದ.

2019 ಜನವರಿ 8ರಂದು ದುರ್ಘಟನೆ :

ರವಿ ರಘುರಾಮ್ ಎಂಬ ಹೆಸರಿನ ಯುವಕ ದಾಸರ ಹಳ್ಳಿಯವನು ಯಶ್ ಅವರ ಕಟ್ಟಾ ಅಭಿಮಾನಿಯಾಗಿದ್ದು ಯಶ್ ರವರು ಆಗ ವಾಸವಿರುವಂತಹ ಹೊಸಕೆರೆಹಳ್ಳಿ ಮನೆ ಬಳಿ ವಿಶ್ ಮಾಡಲು ಆ ಅಭಿಮಾನಿ ಬಂದಿದ್ದ ಆದರೆ ಯಶ ಮನೆಯಲ್ಲಿ ಕಾಣಲೇ ಇಲ್ಲ ಎನ್ನುವ ಕಾರಣದಿಂದ ಯಶ್ ನಗರದಲ್ಲಿ ಇಲ್ಲ ಎಂದು ತಿಳಿದು ಬೆಂಕಿ ಹಚ್ಚಿಕೊಂಡಿದ್ದ.

ಇದನ್ನು ಓದಿ : ಈ 4 ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಈ ವಾರ ತುಂಬ ಲಾಭ ಇದೆ , ಹೆಚ್ಚು ಈ ಕೆಲಸ ಮಾಡಿ


ಯಶ್ ಮನೆಯ ಹೊರಗೆ ಇದ್ದಂತಹ ಭದ್ರತಾ ಸಿಬ್ಬಂದಿ ಆ ಯುವಕನಮೈಗೆ ಹತ್ತಿರ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದರು ಆದರೆ ಅದು ಸಾಧ್ಯವಾಗಲೇ ಇಲ್ಲ ಅದಾದ ನಂತರ ವಿಕ್ಟೇರಿಯ ಆಸ್ಪತ್ರೆಗೆ ರವಿಯನ್ನು ದಾಖಲೆ ಮಾಡಲಾಯಿತು ಆಗಲೇ ರವಿಯ ದೇಹ ಶೇಕಡ 80% ರಷ್ಟು ಸುಟ್ಟು ಹೋಗಿದ್ದ ಪರಿಣಾಮ ಆತ ಬದುಕುಳಿಯಲೇ ಇಲ್ಲ. ಆಬಳಿಕಾಯಿ ವಿಚಾರ ತಿಳಿದ ಯಶ್ ರವರು ಆಸ್ಪತ್ರೆಗೆ ಭೇಟಿ ನೀಡಿ ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದರು. ಆದರೂ ಸಹ ವಿಧಿವಶ ಆತ ಮರಣ ಹೊಂದಿದ.

ಹೀಗೆ ಯಶ್ ರವರ ಬರ್ತಡೆ ದಿನದಂದು ಒಂದಾದ ಮೇಲೆ ಒಂದರಂತೆ ದುರ್ಘಟನೆಗಳು ನಡೆಯುತ್ತಿದ್ದು ಯಶ್ ರವರಿಗೂ ಕೂಡ ಒಂದು ರೀತಿಯಲ್ಲಿ ಬೇಸರವನ್ನುಂಟು ಮಾಡುತ್ತಿದೆ. ಯಶ್ ರವರ ಪ್ರಕಾರ ಪ್ರೀತಿಯ ಅಭಿಮಾನ ಮನಸಲ್ಲಿದ್ದರೆ ಸಾಕು ಅದನ್ನು ಯಾರಿಗೂ ತೋರಿಸುವ ಅಗತ್ಯವಿಲ್ಲ ಎಂಬ ಮಾತಿನಂತೆ ಅವರು ಅವರ ಅಭಿಮಾನಿಗಳ ಸುರಕ್ಷತೆಯನ್ನು ಸಹ ನೋಡಿದರೂ ಕೂಡ ವಿಧಿವಶ ಅವರ ಅಭಿಮಾನಿಗಳು ಮರಣ ಹೊಂದುತ್ತಿದ್ದಾರೆ.

ಈ ರೀತಿಯ ಅಭಿಮಾನಿಗಳು ನನಗೆ ಬೇಡ ಇದು ಪ್ರೀತಿಯಲ್ಲ ನನಗೆ ಖುಷಿ ಕೊಡುವುದಿಲ್ಲ ಇದು ಎಂದು ಅವರನ್ನು ಹೇಳಿದ್ದು ಏನಾದರೂ ಮಾಡಿಕೊಂಡರೆ ಯಶ್ ರವರು ಬಂದು ನೋಡುತ್ತಾರೆ ಎಂಬ ತಪ್ಪು ಸಂದೇಶವನ್ನು ಇದು ನೀಡುತ್ತದೆ ಎಂದು ಯಶ್ ರವರು ಹೇಳಿದ್ದು ಒಂದು ರೀತಿಯಲ್ಲಿ ಯಶ್ ರವರಿಗೂ ಕೂಡ ಇದು ಬೇಸರವನ್ನುಂಟು ಮಾಡಿದೆ ಹಾಗಾಗಿ ಈ ಮಾಹಿತಿಯನ್ನು ಯಶ್ ಅಭಿಮಾನಿಗಳಿಗೆ ಶೇರ್ ಮಾಡುವ ಮೂಲಕ ಈ ರೀತಿಯ ಅಭಿಮಾನ ಅವರಿಗೆ ತೋರುವುದಿಲ್ಲ ಎಂಬುದರ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...