News

ಸುವರ್ಣ ಅವಕಾಶ : ಮಿನಿ ಟ್ರಾಕ್ಟರ್ ಅನ್ನು ಕೇವಲ ಹತ್ತು ಸಾವಿರ ರೂಪಾಯಿಗೆ ಖರೀದಿಸಬಹುದು

A mini tractor can be bought for just ten thousand rupees

ನಮಸ್ಕಾರ ಸ್ನೇಹಿತರೆ, ತನ್ನ ಜಮೀನಿನ ಕೆಲಸ ಮಾಡಲು ರೈತನಿಗೆ ಬೇಕಾಗಿರುವ ಉಪಕರಣಗಳಲ್ಲಿ ಟ್ರ್ಯಾಕ್ಟರ್ ಒಂದು ಬಹುಮುಖ್ಯವಾದ ಉಪಕರಣವಾಗಿದೆ. ಆದರೆ ಸಣ್ಣ ಹಾಗೂ ಅತಿ ಸಣ್ಣ ರೈತರು ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಕುಟುಂಬಗಳು ಬಹುತೇಕ ಆರ್ಥಿಕವಾಗಿ ಇನ್ನು ಸದೃಢರಾಗದ ಕಾರಣ ಟ್ರ್ಯಾಕ್ಟರ್ ಅನ್ನು ಎಲ್ಲರಿಗೂ ಖರೀದಿಸುವ ಶಕ್ತಿ ಇರುವುದಿಲ್ಲ. ಆದರೆ ರೈತನ ಕೃಷಿ ಚಟುವಟಿಕೆಗಳು ಮನೆಗೆ ಒಂದು ಟ್ರ್ಯಾಕ್ಟರ್ ಇದ್ದಾಗ ಮಾತ್ರ ಬಹಳ ಸರಳವಾಗಿದೆ ಇಂತಹ ಸಂದರ್ಭದಲ್ಲಿ ಲಕ್ಷಗಟ್ಟಲೆ ಹಣವನ್ನು ನೀಡಿ ಟ್ರ್ಯಾ ಕ್ಟರ್ ಖರೀದಿಸಲು ಸಾಧ್ಯವಾಗದೇ ಇರುವವರು ಈ ಕಂಪನಿಯ ಮೂಲಕ ಖರೀದಿಸಬಹುದಾಗಿದೆ.

A mini tractor can be bought for just ten thousand rupees
A mini tractor can be bought for just ten thousand rupees

ಬೆಂಗಳೂರಿನ ಅಗ್ನಿಶೈನ್ ಕಂಪನಿ :

ನಿಮಗೆ ಟ್ರ್ಯಾಕ್ಟರ್ ಹೋಲುವ ಟ್ರ್ಯಾಕ್ಟರ್ ಆಗಿರುವ ಎಲ್ಲ ಫೀಚರ್ಸ್ ಅನ್ನು ಹೊಂದಿರುವಂತಹ ಅಷ್ಟೇ ಮಟ್ಟದ ಕಾರ್ಯವನ್ನು ನಿರ್ವಹಿಸುವಂತಹ ಮಿನಿ ಟ್ರ್ಯಾಕ್ಟರ್ ಅನ್ನು ಲಕ್ಷಕ್ಕಿಂತ ಕಡಿಮೆ ಹಣದಲ್ಲಿ ಬೆಂಗಳೂರಿನ ಅಗ್ನಿಶೈನ್ ಕಂಪನಿಯವರು ನೀಡುತ್ತಿದ್ದಾರೆ. ಮಿನಿ ಟ್ರ್ಯಾಕ್ಟರ್ 600 ರಿಂದ 700 ಕೆಜಿ ಎಷ್ಟು ತೂಕವನ್ನು ಬರುವಂತಹ ಸಾಮರ್ಥ್ಯವನ್ನು ಹೊಂದಿದ್ದು ಇದರ ಕೆಪ್ಯಾಸಿಟಿ ಏಳು ಹೆಚ್ ಪಿ ಆಗಿದೆ. ಈ ಟ್ರಾಕ್ಟರ್ ಡೀಸೆಲ್ ಅನ್ನು ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಹಾಕಿದರೆ ವರ್ಷಗಳ ಕಾಲ ಇದನ್ನು ಹಾಗೆಯೇ ಬಿಟ್ಟರು ಸಹ ಏನು ಆಗುವುದಿಲ್ಲ. ಟ್ರ್ಯಾಕ್ಟರ್ ಉಳುಮೆಯಿಂದ ಹಿಡಿದು ಟ್ರಾಲಿ ಆಗುವ ತನಕ ಕೂಡ ಮಾಡುತ್ತದೆ.

ಇದನ್ನು ಓದಿ : ಜನರಿಗೆ 40,000 ಹಣ ಜಮಾ ಮಾಡಲಾಗುತ್ತಿದೆ; ಈ ತಿಂಗಳು ನೊಂದಣಿಗೆ ಕೊನೆ ಅವಕಾಶ

ಅಗ್ನಿ ಶೈನ್ ಕಂಪನಿಯ ಆಫರ್ :

ಅಗ್ನಿಶಂ ಕಂಪನಿಯವರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಆಫರನ್ನು ನೀಡಿದ್ದು ಅತಿ ಕಡಿಮೆ ಬೆಲೆಗೆ ರೈತರಿಗೆ ಅಂದರೆ 65,000ಗಳಿಗೆ ಮಿನಿ ಟ್ರಾಕ್ಟರ್ ಅನ್ನು ಖರೀದಿಸಲು ಅವಕಾಶ ಕಲ್ಪಿಸಿದ್ದಾರೆ. ಆಧಾರ್ ಕಾರ್ಡ್ ಮತ್ತು ವಿಳಾಸಪುರ ಅವರಿಗೆ ಹತ್ತು ಸಾವಿರ ಹಣ ನೀಡುವುದರ ಮೂಲಕ ವಿ ಆರ್ ಎಲ್ ಟ್ರಾವೆಲ್ಸ್ ನಿಂದ ಕರ್ನಾಟಕ ಮಾತ್ರವಲ್ಲದೆ ಯಾವುದೇ ಮೂಲೆಯಲ್ಲಿ ಈ ಟ್ರ್ಯಾಕ್ಟರ್ ಅನ್ನು ಆರ್ಡರ್ ಮಾಡಿದರೆ ನಿಮಗೆ ಕಳುಹಿಸುತ್ತಾರೆ.

ಆದರೆ ನೀವು ಈ ಟ್ರಾಕ್ಟರ್ ಅನ್ನು ಸಮಯದಲ್ಲಿ ಖರೀದಿಸುವಾಗ ಪೂರ್ತಿ ಹಣವನ್ನು ನೀಡಬೇಕು. ಈ ಟ್ರಾಕ್ಟರ್ ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕಾದರೆ 9902875485,7483783805,9353078587 ಈ ಸಂಖ್ಯೆಗೆ ಕರೆ ಮಾಡಿ ಟ್ರಾಕ್ಟರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.


ಹೀಗೆ ಬೆಂಗಳೂರಿನ ಅಗ್ನಿಶೈನ್ ಕಂಪನಿಯು ಮಿನಿ ಟ್ರಾಕ್ಟರ್ ಅನ್ನು ರೈತರಿಂದ ಸಹಾಯವಾಗುವ ರೀತಿಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ಹಾಗಾಗಿ ಮಾಹಿತಿಯನ್ನು ನಿಮಗೆ ತಿಳಿದಿರುವಂತಹ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ಮಿನಿ ಟ್ರಾಕ್ಟರ್ ಅನ್ನು ಬೆಂಗಳೂರಿನ ಅಗ್ನಿಸಂ ಕಂಪನಿಯು ನೀಡುತ್ತಿದೆ ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Treading

Load More...