ನಮಸ್ಕಾರ ಸ್ನೇಹಿತರೆ ಯಾರು ಹಳೆ ಮನೆಯಲ್ಲಿ ವಾಸ ಮಾಡುತ್ತಿದ್ದೀರಾ ಅಂತವರಿಗೆ ಉಚಿತವಾಗಿ ಮನೆ ಕಟ್ಟಿಕೊಳ್ಳುವ ಅವಕಾಶ ಬಂದಿದೆ .ಅದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.
ಬಸವ ವಸತಿ ಯೋಜನೆ:
ಬಸವ ವಸತಿ ಯೋಜನೆ ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಕೈಗೆಟಕುವ ಬೆಲೆಯಲ್ಲಿ ಮೂಲವಸತಿ ಸೌಲಭ್ಯಗಳನ್ನು ಒಳದರಿಸಿ ಕೊಡುವ ಮುಖ್ಯ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ನಿರ್ವಹಿಸುತ್ತಿರುತ್ತದೆ. ಇದರ ಅನುಷ್ಠಾನದಲ್ಲಿ 2,500 ಕೋಟಿ ಹಣವು ಕರ್ನಾಟಕದಲ್ಲಿ ಸುಮಾರು 2 ಲಕ್ಷ ಜನರಿಗೆ ಪ್ರಯೋಜನ ನೀಡುವ ಉದ್ದೇಶ ಹೊಂದಿದೆ.
ಅರ್ಹತಮಾನದಂಡಗಳೇನು:
- ಕರ್ನಾಟಕ ಕಾಯಂ ಸದಸ್ಯರಾಗಿರಬೇಕು ನಿವಾಸಿ ಆಗಿರಬೇಕು
ಕುಟುಂಬದ ವಾರ್ಷಿಕ ಆದಾಯವು 32 ಸಾವಿರ ಆಗಿರಬೇಕು - ಅರ್ಜಿ ಸಲ್ಲಿಸುವ ಅರ್ಜಿದಾರರು ರಾಜ್ಯ ಅಥವಾ ದೇಶದಲ್ಲಿ ಎಲ್ಲಿಯೂ ಮನೆ ಹೊಂದಿರಬಾರದ
ವಲಸಿಗರು ಅರ್ಜಿ ಸಲ್ಲಿಸಲು ಅರ್ಹರಲ್ಲ
ಯಾವ ದಾಖಲೆಗಳು ಅರ್ಜಿ ಸಲ್ಲಿಸಲು ಬೇಕು :
- ಅರ್ಜಿ ಸಲ್ಲಿಸಲು ನಿಮ್ಮ ಆಧಾರ್ ಕಾರ್ಡ್
- ಆಧಾರ್ ಕಾರ್ಡ್
- ವಾಸ ಸ್ಥಳ
- ವಯಸ್ಸಿನ ಬಗ್ಗೆ ಮಾಹಿತಿ
- ಆದಾಯ ಪ್ರಮಾಣ ಪತ್ರ
- ಪಾಸ್ಪೋರ್ಟ್ ಗಾತ್ರದ ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವ ಪ್ರಕ್ರಿಯೆ :
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. https://ashraya.karnataka.gov.in/index.aspx
ಆನ್ಲೈನ್ ಮೂಲಕ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ ನಂತರದಲ್ಲಿ ನಿಮ್ಮ ಹೆಸರು ನಿಮ್ಮ ಜನ್ಮ ದಿನಾಂಕ ನಿಮ್ಮ ತಂದೆಯ ಹೆಸರು ವಾರ್ಷಿಕ ಆದಾಯ ಎಲ್ಲಾ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅಪ್ಲೋಡ್ ಮಾಡಿದ ನಂತರ ಸಲ್ಲಿಸು ಎಂಬ ಹೊಸ ಆಯ್ಕೆ ನಿಮಗೆ ಬರುತ್ತದೆ ಅದನ್ನು ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆಯಾಗುತ್ತದೆ.
ಯೋಜನೆಯ ಉದ್ದೇಶ ಏನು :
ಬಸವ ವಸತಿ ಯೋಜನೆಯ ಮುಖ್ಯ ಉದ್ದೇಶ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ನೆರವಾಗಲೆಂದು ಮನೆ ಪಡೆಯಲು ಸಾಧ್ಯವಾಗಲೆಂದು ಕೈಗೆಟಕುವುದರಲ್ಲಿ ವಸತಿ ಒದಗಿಸಿಕೊಡುವ ಯೋಜನೆಯ ಗುರಿಯು ಬಂದಿದೆ. ಸರ್ಕಾರವು ರಾಜೀವ್ ಗಾಂಧಿ ರೂರಲ್ ಹೌಸ್ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ಫಲಾನುಗಳಿಗೆ ಪಕ್ಕ ಮನೆ ನಿರ್ಮಿಸಲು ಹಾಗೂ ಕಟ್ಟಡ ಸಾಮಗ್ರಿಗಳನ್ನು ಒದಗಿಸಲು ಅಂತಿಮವಾಗಿ ಅವರ ಜೀವನಮಟ್ಟ ಸುಧಾರಿಸಲು ಯೋಜನೆಯ ಉದ್ದೇಶ ಆಗಿದೆ.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ :
ಫಲಾನುಭವಿಗಳನ್ನು ಕ್ಷೇತ್ರದ ಶಾಸಕರು ಮತ್ತು ಗ್ರಾಮ ಪಂಚಾಯಿತಿಯಲ್ಲಿ ಆಯ್ಕೆ ಮಾಡಲಾಗುತ್ತದೆ. ಬಸವ ವಸತಿ ಯೋಜನೆ ಅಧಿಕಾರಿಗಳು ಅಂತಿಮವಾಗಿ ಅನುಮೋದನೆ ನೀಡುತ್ತಾರೆ .ನಂತರದಲ್ಲಿ ಮನೆ ಕಟ್ಟಲು ಫಲಾನುಭವಿಗಳ ಆಯ್ಕೆಯಾಗುತ್ತದೆ ಆಯ್ಕೆಯಾದ ಪ್ರತಿಫಲಗಳಿಗೆ ಒಂದುವರೆ ಲಕ್ಷ ರೂಪಾಯಿಯನ್ನು ನೀಡಲಾಗುತ್ತದೆ.
ಇದನ್ನು ಓದಿ : ಬಿಗ್ ಬಾಸ್ ಮನೆಯಿಂದ ಹೊರ ಬಂದ ಸಂಗೀತ ಶೃಂಗೇರಿ ಶಾಕ್ ಆದ ಸ್ಪರ್ಧಿಗಳು
ಸ್ಥಿತಿಯನ್ನು ಪರಿಶೀಲಿಸಲಾಗುವುದು :
ಬಸವ ವಸತಿ ಯೋಜನೆ ಮೂಲಕ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಸ್ಥಿತಿಯನ್ನು ಪರಿಶೀಲಿಸಲು ನೀವು ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಫಲಾನುಭವಿಗಳ ಮಾಹಿತಿ ಮೇಲೆ ಕ್ಲಿಕ್ ಮಾಡಿ .ಸ್ವೀಕೃತ ಸಂಖ್ಯೆ ಮತ್ತು ನಿಮ್ಮ ಜಿಲ್ಲೆಯನ್ನು ನಮೂದಿಸಿ ಕೊನೆಯದಾಗಿ ಬಸವ ವಸತಿ ಯೋಜನೆ ಕರ್ನಾಟಕ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ವಸತಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಗುರಿಯನ್ನು ಹೊಂದಿದ್ದು .ಇದರಿಂದ ರಾಜ್ಯದಲ್ಲಿ ಒಟ್ಟಾರೆ ಜೀವನ ಮಟ್ಟ ಸುಧಾರಣೆಯಾಗುವುದು ಎಂದು ತಿಳಿಸಲಾಗಿದೆ.
ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿದ್ದಕ್ಕೆ ಧನ್ಯವಾದಗಳು. ಈ ಲೇಖನದ ಮಾಹಿತಿಯನ್ನು ಅನೇಕರೊಂದಿಗೆ ಹಂಚಿಕೊಳ್ಳಿ.
ಇತರೆ ವಿಷಯಗಳು :
ಬೆಳೆ ವಿಮೆ ಹಣ ಬೇಕಾದರೆ ಫ್ರೂಟ್ಸ್ ಐಡಿ ಕಡ್ಡಾಯ ಕೂಡಲೇ ಈ ಕೆಲಸ ಮಾಡಿ
ವಾಟ್ಸಾಪ್ ನಲ್ಲಿ ಒಂದು ಉಪಯುಕ್ತವಾದ ಫೀಚರ್ಸ್ : ಈ ಫೀಚರ್ಸ್ ಅನ್ನು ಬಳಸುವ ವಿಧಾನ ಇಲ್ಲಿದೆ