ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರವು ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದೀಗ ರೈತರು ಸಬ್ಸಿಡಿಯನ್ನು ಸಾಲ ಪಡೆಯಲು ಹೊಸ ಪೋರ್ಟಲ್ ಚಾಲನೆ ನೀಡಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏಪ್ರಿಲ್ ಆಗಸ್ಟ್ ಅವಧಿಯಲ್ಲಿ ಸರ್ಕಾರವು 6573.50 ಕೋಟಿ ಮೌಲ್ಯದ ರಿಯಾಯಿತಿ ಬಡ್ಡಿ ದರದಲ್ಲಿ ಕೃಷಿ ಸಾಲವನ್ನು ವಿತರಿಸಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಸುಲಭವಾಗಿ ಈಗ ಸಬ್ಸಿಡಿ ಸಾಲವನ್ನು ರೈತರು ಪಡೆಯಬಹುದಾಗಿದ್ದು ರೈತ ಸಾಲ ಪೋರ್ಟಲ್ ಅನ್ನು ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಮತ್ತು ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ರವರು ಪ್ರಾರಂಭಿಸಲಿದ್ದಾರೆ.
ಕೃಷಿ ಸಾಲಕ್ಕಾಗಿ ಹೊಸ ವೆಬ್ಸೈಟ್ :
7.35 ಕೋಟಿ ಕೆಸಿಸಿ ಖಾತೆಗಳು ಪ್ರಸ್ತುತ ದೇಶದಲ್ಲಿದ್ದು ಕಿಸಾನ್ ಲೋನ್ ಡಿಜಿಟಲ್ ಫ್ಲಾಟ್ ಫಾರ್ಮ್ ರೈತರ ಡೇಟಾ ಸಾಲಾ ವಿತರಣೆಯ ವಿಶೇಷಣಗಳು ಹೀಗೆ ವಿವರವಾದ ಮಾಹಿತಿಯನ್ನು ಕೃಷಿ ಸಚಿವಾಲಯದ ಪ್ರಕಾರ ಒದಗಿಸಲಾಗುತ್ತದೆ. ಕೃಷಿ ಸಾಲಕ್ಕೆ ಬ್ಯಾಂಕುಗಳೊಂದಿಗೆ ಈ ವೆಬ್ಸೈಟ್ ತಡೆರಹಿತ ಏಕೀಕರಣವನ್ನು ಉತ್ತೇಜಿಸುತ್ತದೆ. 7.35 ಕೋಟಿ ಕೆಸಿಸಿ ಖಾತೆಗಳು ಪ್ರಸ್ತುತ ದೇಶದಲ್ಲಿದ್ದು 8.85 ಲಕ್ಷ ಕೋಟಿಗಳನ್ನು ಈ ಖಾತೆಗಳಿಗೆ ವಿತರಿಸಲಾಗಿದೆ.
ಇದನ್ನು ಓದಿ : ರೈಲು ಮಿಸ್ ಮಾಡಿದರೆ ರಿಫಂಡ್ ಹಣ ಮತ್ತೆ ಸಿಗುತ್ತದೆ : ಪಡೆಯುವುದು ಹೇಗೆ ಇಲ್ಲಿದೆ ಸರಳ ವಿಧಾನ
6573.50 ಕೋಟಿ ಮೌಲ್ಯದ ಕೃಷಿ ಸಾಲ :
ಏಪ್ರಿಲ್ ಮತ್ತು ಆಗಸ್ಟ್ ಅವಧಿಯಲ್ಲಿ 6573.50 ಕೋಟಿ ಮೌಲ್ಯದ ಕೃಷಿ ಸಾಲವನ್ನು ವಿತರಿಸಲಾಗಿದ್ದು ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರದ ಅಂಕಿ ಅಂಶಗಳ ಪ್ರಕಾರ ರಿಯಾಯಿತಿ ಬದ್ದಿದರದಲ್ಲಿ ಈ ಹಣವನ್ನು ರೈತರಿಗೆ ವಿತರಿಸಲಾಗಿದೆ. ಮನೆ ಮನೆಗೆ ಪ್ರಚಾರವನ್ನು ಕೆಸಿಸಿಯ ಪ್ರಯೋಜನಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮಾಡಲು ನಿರ್ಧರಿಸಿದ್ದು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯೆಲ್ಲಿ ಕೆಸಿಸಿ ಹೊಂದಿರುವವರನ್ನು ತಲುಪುವುದರ ಮೂಲಕ ಪ್ರತಿಯೊಬ್ಬ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಇದರ ಅಡಿಯಲ್ಲಿ ವಾರ್ಷಿಕವಾಗಿ 6,000ಗಳನ್ನು ನೀಡಲಾಗುತ್ತದೆ.
ಹೀಗೆ ಕೇಂದ್ರ ಸರ್ಕಾರವು ರೈತರಿಗಾಗಿಯೇ ಹೊಸ ಪೋರ್ಟಲ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ಈ ಪೋರ್ಟಲ್ ಅನ್ನು ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಜಾರಿಗೆ ತರಲಾಗುತ್ತದೆ. ಕೇಂದ್ರ ಸರ್ಕಾರವು ಸಬ್ಸಿಡಿ ಸಾಲ ಪಡೆಯಲು ಹೊಸ ಪೋರ್ಟಲ್ ಅನ್ನು ರೈತರಿಗೆ ಬಿಡುಗಡೆ ಮಾಡುತ್ತಿದೆ ಎಂಬುದರ ಮಾಹಿತಿಯನ್ನು ನಿಮ್ಮ ರೈತ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಉದ್ಯೋಗಿಗಳಿಗೆ ಹೆಚ್ಚಿನ ಸಂಬಳದ ಜೊತೆಗೆ 5 ದಿನ ಮಾತ್ರ ಕೆಲಸ: ಹೊಸ ನಿಯಮ
ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಸೌಲಭ್ಯ ಕ್ಯಾನ್ಸಲ್ : ಡಿ. 14ರ ತನಕ ಗಡುವು!