ನಮಸ್ಕಾರ ಸ್ನೇಹಿತರೆ ಮೊಬೈಲ್ ಬಳಕೆದಾರರ ಸಂಖ್ಯೆ ಪ್ರಸ್ತುತ ಎಲ್ಲಡಿಯಲ್ಲಿಯೂ ಹೆಚ್ಚಾಗಿದ್ದು ಪ್ರತಿಯೊಬ್ಬರೂ ಕೂಡ ತಾವು ಬಳಸುವಂತಹ ಮೊಬೈಲ್ಗಳಲ್ಲಿ ವಾಟ್ಸಪ್ ಅನ್ನು ಹೊಂದಿರುತ್ತಾರೆ. ಸಾಕಷ್ಟು ಜನರಿಗೆ ವಾಟ್ಸಪ್ ಹಾಗೂ ಗೂಗಲ್ ಈ ಎರಡರ ಮಧ್ಯೆ ಇರುವಂತಹ ಲಿಂಕ್ ಇರುವುದು ತಿಳಿದಿರುವುದಿಲ್ಲ ಎಂದು ಹೇಳಬಹುದು ಏಕೆಂದರೆ ವಾಟ್ಸಾಪ್ನಲ್ಲಿ ನ ಸಂದೇಶಗಳನ್ನು ನಿಮ್ಮ ಗೂಗಲ್ ಕಲೆ ಹಾಕಿರುತ್ತದೆ.
ವಾಟ್ಸಾಪಲ್ಲಿಸುವವರು ಇನ್ನು ಮುಂದೆ ಶುಲ್ಕ ಕಟ್ಟಬೇಕು :
ಸಾಲು ಸಾಲು ಹೊಸ ಫೀಚರ್ನ ಮೂಲಕ ವಾಟ್ಸಪ್ ನಲ್ಲಿ ಸಿಹಿ ಸುದ್ದಿ ಕೇಳುತ್ತಿದ್ದ ವಾಟ್ಸಪ್ ಬಳಕೆದಾರರಿಗೆ ಇದೀಗ ಬೇಸರದ ಸುದ್ದಿ ಎಂದು ತಿಳಿಸಲಾಗುತ್ತಿದೆ. ಗೂಗಲ್ ನಿಂದ ವಾಟ್ಸಪ್ ಕಳಿಸುವವರಿಗೆ ಹೊಸ ನಿಯಮ ಜಾರಿಯಾಗುತ್ತಿದ್ದು ಈ ಸೇವೆಯನ್ನು ಬಳಸಲು ವಾಟ್ಸಾಪ್ನಲ್ಲಿ ಇನ್ನು ಮುಂದೆ ಜನರು ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ.
ಗೂಗಲ್ ನಿಂದ ಹೊಸ ನಿಯಮ :
ವಾಟ್ಸಪ್ ನಲ್ಲಿ ಜನರು ಹೆಚ್ಚಾಗಿ ವಿಡಿಯೋ ಕಾಲ್ ವಿಡಿಯೋ ಶೇರ್ ಮೆಸೇಜ್ ಮಾಡಿಕೊಳ್ಳುತ್ತಿರುತ್ತಾರೆ ದೂರವಿರುವ ವ್ಯಕ್ತಿಗಳ ಜೊತೆಗೆ ವಾಟ್ಸಪ್ ಚಾಟಿಂಗ್ ನ ಮೂಲಕ ಚಾಟಿಂಗ್ ಮಾಡಿ ತುಂಬಾ ಹತ್ತಿರವಾಗಿರುತ್ತಾರೆ ಹಾಗೂ ತಮ್ಮ ಪ್ರೀತಿ ಪಾತ್ರರಾದ ಜೊತೆಗಿನ ಚಾಟಿಂಗ್ ಹಿಸ್ಟರಿ ಎನ್ನುವರು ಕಳೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ವಾಟ್ಸಪ್ ಬಳಕೆದಾರರು ಚಾಟ್ ಬ್ಯಾಕಪ್ ಆಗಿಲ್ಲ. ತಮ್ಮ ಚಾಟಿಂಗ್ ಹಿಸ್ಟರಿಯನ್ನು ತಮ್ಮ ಜಿಮೇಲ್ ಅಕೌಂಟ್ ನ ಮೂಲಕ ಪಡೆಯಲು ಬಯಸುತ್ತಾರೆ .
ಇದನ್ನು ಓದಿ : ರೈಲ್ವೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಬೃಹತ್ ನೇಮಕಾತಿ : ಕರ್ನಾಟಕದಲ್ಲಿ ಉದ್ಯೋಗ ಸಿಗುತ್ತೆ
ಆದರೆ ಇದೀಗ ವಾಟ್ಸಪ್ ನ ಈ ಫೀಚರ್ ನಲ್ಲಿ ಬದಲಾವಣೆ ಮಾಡಲಾಗಿದ್ದು ಇನ್ನು ಮುಂದೆ ವಾಟ್ಸಾಪ್ ಚಾಟ್ ಬ್ಯಾಕಪ್ ಪಡೆಯಬೇಕೆಂದರೆಶುಲ್ಕವನ್ನು ಪಾವತಿಸುವುದು ಅನಿವಾರ್ಯವಾಗಿದೆ. ಈ ಸೇವೆ ಈ ಹಿಂದೆ ವಾಟ್ಸಾಪ್ ಬಳಕೆದಾರರಿಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿತ್ತು ಆದರೆ ಇನ್ನು ಮುಂದೆ ಶುಲ್ಕವನ್ನು ವಿಧಿಸಬೇಕಾಗುತ್ತದೆ. 2024 ಜನವರಿ ಒಂದರಿಂದ ಈ ಹೊಸ ನಿಯಮ ವಾಟ್ಸಾಪ್ನಲ್ಲಿ ಅನ್ವಯವಾಗಲಿದೆ.
ಹೀಗೆ ವಾಟ್ಸಪ್ ನಲ್ಲಿ ಹೊಸ ಹೊಸ ಫೀಚರ್ ಗಳ ಜೊತೆಗೆ ಬೇಸರದ ವಾಟ್ಸಪ್ ಇದೀಗ ನೀಡಿದೆ ಹಾಗಾಗಿ ನಿಮ್ಮ ಸ್ನೇಹಿತರಿಗೆ ಇನ್ನು ಮುಂದೆ ವಾಟ್ಸಾಪ್ ಚಾಟ್ ಬ್ಯಾಕಪ್ ಬೇಕಾದರೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಅದನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
- KSET ಪರೀಕ್ಷೆಗೆ ಮಾರ್ಗಸೂಚಿ ಪ್ರಕಟಣೆ : ಪಾಲಿಸಬೇಕಾದ ನಿಯಮ ಬಗ್ಗೆ ತಿಳಿದುಕೊಳ್ಳಿ
- ಸರ್ಕಾರಿ ಜಮೀನು ಸ್ವಂತ ಮಾಡಿಕೊಳ್ಳಲು ರೈತರಿಗೆ ಅವಕಾಶ : ಭೂಮಿ ಇಲ್ಲದವರು ಈ ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ