ನಮಸ್ಕಾರ ಸ್ನೇಹಿತರೆ ಸಾಕಷ್ಟು ಜನರು ಸಾಮಾನ್ಯವಾಗಿ ತಮ್ಮ ಭವಿಷ್ಯಕ್ಕಾಗಿ ತಾವು ದುಡಿದಂತಹ ಹಣದಲ್ಲಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಅದರಂತೆ ಸಣ್ಣ ಉಳಿತಾಯ ಹಾಗೂ ದೀರ್ಘಾವಧಿ ಹೂಡಿಕೆಯ ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಗೂ ವಿವಿಧ ಕಂಪನಿಗಳು ಜನರಿಗೆ ನೀಡುತ್ತಿದೆ. ಇವತ್ತಿನ ಲೇಖನದಲ್ಲಿ ಹೊಸ ಯೋಜನೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜನರಿಗೆ ಜಯಿಸಿರುವುದರ ಬಗ್ಗೆ ತಿಳಿಸಲಾಗುತ್ತಿದೆ.
ಎಸ್ ಬಿ ಐ ನ ಹೊಸ ಯೋಜನೆ ಜಾರಿ :
ಎಸ್ ಬಿ ಐ ಜಾರಿಗೊಳಿಸಿರುವ ಈ ಒಂದು ಹೊಸ ಯೋಜನೆಯ ಮೂಲಕ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಆದಾಯವನ್ನು ಗಳಿಸಬಹುದಾಗಿದೆ. ಹೌದು ಹಿರಿಯ ನಾಗರಿಕರಿಗಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ನೂತನ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಸುಮಾರು 21 ಲಕ್ಷದವರೆಗೆ ಹಿರಿಯ ನಾಗರೀಕರು ಲಾಭವನ್ನು ಪಡೆಯಬಹುದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆಯನ್ನು ಹಿರಿಯ ನಾಗರಿಕರು ಮಾಡಲು ಪ್ರಾರಂಭಿಸಿದರೆ ಹೆಚ್ಚಿನ ಬಡ್ಡಿ ದರವನ್ನು ಪಡೆಯಬಹುದಾಗಿದೆ. ಗ್ರಾಹಕರಿಗೆ ದೇಶದಾ ಅತಿ ದೊಡ್ಡ ಬ್ಯಾಂಕ್ ಆದ ಎಸ್‌ಬಿಐ 10 ವರ್ಷಗಳ ವರೆಗೆ 7 ದಿನಗಳಿಂದ fd ಗಳ ಆಯ್ಕೆಯನ್ನು ನೀಡುತ್ತದೆ. ಎಸ್‌ಬಿಐ ಸಾಮಾನ್ಯ ನಾಗರೀಕರಿಗೆ ವಿವಿಧ ಮೆಚುರಿಟಿಗಳ ಎಫ್ ಡಿಗಳಲ್ಲಿ ಶೇಕಡ ಮೂರರಿಂದ 6.5% ವರೆಗೆ ಹಾಗೂ 3.5% ರಿಂದ 7.5% ವರೆಗೆ ಹಿರಿಯ ನಾಗರಿಕರಿಗೆ ವಾರ್ಷಿಕ ಬಡ್ಡಿಯನ್ನು ನೀಡುತ್ತದೆ.
ಇದನ್ನು ಓದಿ : 15 ಲಕ್ಷ ಸಾಲ ಸ್ವಂತ ಉದ್ಯೋಗಕ್ಕಾಗಿ : ಅರ್ಧ ಹಣ ಸರ್ಕಾರ ಕಟ್ಟುತ್ತೆ ತಕ್ಷಣ ಅರ್ಜಿ ಸಲ್ಲಿಸಿ
21 ಲಕ್ಷ ಹಿರಿಯ ನಾಗರಿಕರಿಗೆ ಸಿಗಲಿದೆ :
ಸಾಮಾನ್ಯ ಗ್ರಾಹಕರು ಎಸ್ ಬಿ ಐ ನ 10 ವರ್ಷಗಳ ಮೆಚುರಿಟಿ ಯೋಜನೆಯಲ್ಲಿ ಸುಮಾರು 10 ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದ್ದು ಹೂಡಿಕೆದಾರರು 6.5% ವಾರ್ಷಿಕ ಬಡ್ಡಿ ದರದಲ್ಲಿ ಎಸ್ ಬಿ ಐ ಎಫ್ ಡಿ ಕ್ಯಾಲ್ಕುಲೇಟರ್ ಪ್ರಕಾರ ಮುಕ್ತಾಯದ ಮೇಲೆ ಒಟ್ಟು 1905558 ರೂಪಾಯಿಗಳನ್ನು ಪಡೆಯುತ್ತಾರೆ. ಇದರಲ್ಲಿ ಸ್ಥಿರಾದಾಯವು 9,05,558 ರೂಪಾಯಿಗಳಷ್ಟು ಇರುತ್ತದೆ.
ಅದೇ ರೀತಿ ಹತ್ತು ವರ್ಷಗಳ ಮೆಚುರಿಟಿ ಯೋಜನೆಯಲ್ಲಿ ಎಸ್ ಬಿ ಐ ನಲ್ಲಿ 10 ಲಕ್ಷ ರೂಪಾಯಿಗಳನ್ನು ಹಿರಿಯ ನಾಗರಿಕರು ಪಡೆಯಬಹುದಾಗಿದ್ದು ಪ್ರತಿಶತ ವಾರ್ಷಿಕ ಬಡ್ಡಿ ದರದಲ್ಲಿ ಹಿರಿಯ ನಾಗರಿಕರು 7.5 ಬಡ್ಡಿ ದರದಲ್ಲಿ ಮುಕ್ತಾಯದ ಮೇಲೆ ಒಟ್ಟು 21 ಲಕ್ಷಗಳನ್ನು ಪಡೆಯುತ್ತಾರೆ. 11 ಲಕ್ಷದ 2349 ರೂಪಾಯಿಗಳು ಸ್ಥಿರ ಆದಾಯವಿರುತ್ತದೆ.
ಹೀಗೆ ಎಸ್‌ಬಿಐ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದ್ದು ಅದರಲ್ಲಿಯೂ ಮುಖ್ಯವಾಗಿ ಹಿರಿಯ ನಾಗರಿಕರಿಗೆ ಸುಮಾರು 21 ಲಕ್ಷದವರೆಗೆ ಲಾಭ ಪಡೆಯುವಂತಹ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಲಾಭವನ್ನು ಹಿರಿಯ ನಾಗರಿಕರು ಪಡೆಯಬಹುದಾಗಿದೆ. ಹಾಗಾಗಿ ಎಸ್ ಬಿ ಐ ನ ಈ ಹೊಸ ಯೋಜನೆಯ ಬಗ್ಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
- ವಾಹನ ಸವಾರರಿಗೆ ಟೋಲ್ಗಳಲ್ಲಿ ಹಣ ಫಾಸ್ಟ್ಟ್ಯಾಗ್ ಇಲ್ಲ : ಸಂಚರಿಸುವಾಗ ಈ ರೀತಿ ಮಾಡಿ
- ಅನ್ನಭಾಗ್ಯ ಹಣ 680 ಬಂದಿದೆ : ನಿಮಗೆ ಈ ಬಾರಿ ಬಂದಿಲ್ಲ ಅಂದ್ರೆ ಮತ್ತೆ ಯಾವತ್ತೂ ಬರಲ್ಲ ನೋಡಿ