ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ ಈ ಲೇಖನದಲ್ಲಿ ಕರ್ನಾಟಕ ರಾಜ್ಯದಲ್ಲಿ ಜಾರಿಯಾಗಿರುವ ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು. ಆ ಬದಲಾವಣೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಹೆಚ್ಚು ಹೆಚ್ಚು ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಜೊತೆಗೆ ಶಕ್ತಿ ಯೋಜನೆಗೂ ಸಹ ಆರ್ಥಿಕ ಹಣವನ್ನು ನೀಡಿದೆ .ಇದರೊಂದಿಗೆ ಮಹಿಳೆಯರು ಉಚಿತವಾಗಿ ಪ್ರಯಾಣಇಸಬಹುದು.
ರಾಜ್ಯ ಸರ್ಕಾರದಲ್ಲಿ ವಿನೂತನ ನಿಯಮ ಜಾರಿ :
ಹೌದು, ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದಲ್ಲಿ ಮಹಿಳೆಯರು ಎಲ್ಲಾ ಬಸ್ಸುಗಳಲ್ಲೂ ಪ್ರಯಾಣಿಸುತ್ತಿದ್ದು ಅದರಲ್ಲಿ ದೇವಾಲಯಕ್ಕೆ ಪ್ರವಾಸಕ್ಕೆ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗೆ ಬಸ್ಸನ್ನೇ ಅವಲಂಬನೆ ಮಾಡಿಕೊಂಡಿದ್ದಾರೆ .ಈ ನಡುವೆ ಸರ್ಕಾರಿ ಬಸ್ ಗಳು ತುಂಬಾ ರಷ್ ಆಗುತ್ತಿದ್ದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಶಕ್ತಿ ಯೋಜನೆಯಲ್ಲಿ ವಿನೂತನ ನಿಯಮವನ್ನು ಜಾರಿ ಮಾಡುತ್ತಿದೆ. ಅದರ ಬಗ್ಗೆ ಮಹಿಳೆಯರಿಗೆ ಮಾಹಿತಿ ತಿಳಿಯಬೇಕಾಗಿದೆ
ಯಾವುದೋ ಅ ನಿಯಮ ಗೊತ್ತಾ..?
ಇಷ್ಟು ದಿನ ರಾಜ್ಯದಲ್ಲಿ ಮಹಿಳೆಯರು ಶಕ್ತಿ ಯೋಜನೆ ಮೂಲಕ ಪ್ರಯಾಣ ಮಾಡುತ್ತಿದ್ದರು. ಆದರೆ ಕಾರ್ಡ್ ಮತದಾರರ ಗುರುತಿನ ಚೀಟಿ ತೋರಿಸಿ ಟಿಕೆಟ್ ಅನ್ನು ಪಡೆಯುತ್ತಿದ್ದರು .ಆದರೆ ಈ ನಿಯಮ ಕೊಂಚ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದ್ದು. ಈ ವ್ಯವಸ್ಥೆ ಇನ್ನೂ ಸಹ ಸರಳವಾಗಿರಲಿದೆ ಮಹಿಳೆಯರಿಗೆ ಹೆಚ್ಚು ಖುಷಿ ತಂದಿದೆ.
ಇದನ್ನು ಓದಿ : ಪ್ರತಿದಿನ Phone Pay ಹಾಗು Google Pay ಮೂಲಕ ಎಷ್ಟು ಹಣ ಕಳಿಸಬಹುದು ನೋಡಿ ,ಹೊಸ ನಿಯಮ
ಇಲಾಖೆಯ ಈ ಸೂಚನೆ ಗಮನಿಸಿ.:
ಮಹಿಳೆಯರು ಪ್ರಯಾಣಿಸುವ ವೇಳೆ ಆಧಾರ್ ಕಾರ್ಡ್ ಅಸಲಿ ಮಾತ್ರ ಒರಿಜಿನಲ್ ಅನ್ನು ತೆಗೆದುಕೊಂಡು ಹೋಗಬೇಕಿತ್ತು .ಆದರೆ ಈ ನಿಯಮ ಬದಲಾವಣೆಯಾಗಿದೆ ಇನ್ನು ಮುಂದೆ ಜೆರಾಕ್ಸ್ ಪ್ರತಿ ಅಥವಾ ಮೊಬೈಲ್ನಲ್ಲಿ ಫೋಟೋ ತೋರಿಸುವ ಮೂಲಕ ಮಹಿಳೆಯರು ಚಿತ್ತ ಪ್ರಯಾಣ ಮಾಡಬಹುದು .ಇದಕ್ಕೆ ಅನುಮತಿಯನ್ನು ನೀಡಲಾಗಿದೆ ಸಾರಿಗೆ ಸಿಬ್ಬಂದಿಗಳು ಸಹ ಇದಕ್ಕೆ ಸಹಕರಿಸಲಿದ್ದಾರೆ.
ಈ ಮೇಲ್ಕಂಡ ಹೊಸ ನಿಯಮವು ನಿಮಗೆಲ್ಲರಿಗೂ ಹೆಚ್ಚು ಅನುಕೂಲಕರವಾಗಲಿದೆ .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬ ವರ್ಗದವರಿಗೆ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.
ಇತರೆ ವಿಷಯಗಳು :
- ವೈದ್ಯರಿಂದ ಸ್ಫೋಟಕ ಸತ್ಯ ಬಹಿರಂಗ : ತಾಯಿಯೇ ಮಗುವನ್ನು ಕೊಂದ ಕಾರಣ ಬಯಲು!
- 3015 ಹುದ್ದೆಗಳಿಗೆ ರೈಲ್ವೆ ಇಲಾಖೆಯಲ್ಲಿ ಅರ್ಜಿ ಆಹ್ವಾನ : ತಕ್ಷಣ ಅರ್ಜಿ ಸಲ್ಲಿಸಿ